10 ಸಾವಿರ ಕುಟುಂಬಗಳ BPL ಕಾರ್ಡ್ ರದ್ದು: ಗೃಹಲಕ್ಷ್ಮಿ 2000 ರೂ ಬಂದ್!

BPL card cancellation : ರಾಜ್ಯದಲ್ಲಿ BPL ಕಾರ್ಡುದಾರರು ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಿಗ್‌ ಶಾಕ್‌ ಎದುರಾಗಿದೆ. ಹೌದು, ಆದಾಯ ತೆರಿಗೆ ಮತ್ತು GST ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ 10 ಸಾವಿರಕ್ಕೂ ಅಧಿಕ…

BPL card cancellation vijayaprabhanews

BPL card cancellation : ರಾಜ್ಯದಲ್ಲಿ BPL ಕಾರ್ಡುದಾರರು ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಿಗ್‌ ಶಾಕ್‌ ಎದುರಾಗಿದೆ.

ಹೌದು, ಆದಾಯ ತೆರಿಗೆ ಮತ್ತು GST ಪಾವತಿಸದಿದ್ದರೂ ತಾಂತ್ರಿಕ ಕಾರಣದಿಂದಾಗಿ 10 ಸಾವಿರಕ್ಕೂ ಅಧಿಕ ಕುಟುಂಬಗಳ BPL ಕಾರ್ಡ್ ರದ್ದಾಗಿದ್ದು, ಹೀಗಾಗಿ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ₹2000 ಹಣವೂ ಸಿಗುತ್ತಿಲ್ಲ.

ಇನ್ನು, ತಾವು IT, GST ಪಾವತಿದಾರರಲ್ಲ. ಆದರೂ, IT, GST ಪಾವತಿದಾರರು ಎಂದು ಗೃಹಲಕ್ಷ್ಮಿ ಹಣ ಪಾವತಿ ಮಾಡುತ್ತಿಲ್ಲ ಎಂದು ಅರ್ಹ ಸಾವಿರಾರು ಮಹಿಳೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

Vijayaprabha Mobile App free

ಇದನ್ನೂ ಓದಿ: Panchanga | ಇಂದು ಗುರುವಾರ 07-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.