ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!

ಬೆಳಗಾವಿ: ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಒಪ್ಪಿದರೂ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಿರಿಯ ಮಗನನ್ನು ಹಿರಿಯ ಮಗನೊಂದಿಗೆ ಸೇರಿ ತಂದೆಯೇ ಚಟ್ಟ ಕಟ್ಟಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ…

View More ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!

ಬಲವಂತದ ಮದುವೆಗೆ ಒಪ್ಪದೇ ಯುವತಿ ನೇಣಿಗೆ ಶರಣು: ಪ್ರಿಯಕರನಿಂದಲೂ ಆತ್ಮಹತ್ಯೆ ಯತ್ನ!

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮದುವೆಗೆ ಒಂದು ದಿನ ಮೊದಲು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.  ಶೈಮಾ (18) ಸಾವನ್ನಪ್ಪಿದ ಯುವತಿ. ಶೈಮಾ ಕಳೆದ ಕೆಲವು ವರ್ಷಗಳಿಂದ 19 ವರ್ಷದ ನೆರೆಮನೆಯ ಸಜೀರ್…

View More ಬಲವಂತದ ಮದುವೆಗೆ ಒಪ್ಪದೇ ಯುವತಿ ನೇಣಿಗೆ ಶರಣು: ಪ್ರಿಯಕರನಿಂದಲೂ ಆತ್ಮಹತ್ಯೆ ಯತ್ನ!

ಇನ್ಮುಂದೆ ಲಾಲ್‌ಬಾಗ್‌ ಪ್ರವೇಶ ಮತ್ತಷ್ಟು ದುಬಾರಿ: ವಯಸ್ಕರಿಗೆ ₹50 ದರ ನಿಗದಿ, ವಾಹನ ಶುಲ್ಕವೂ ಏರಿಕೆ

ಬೆಂಗಳೂರು: ರಾಜಧಾನಿಯಲ್ಲಿರುವ ಸಸ್ಯಕಾಶಿ ಲಾಲ್‌ಬಾಗ್‌ ಪ್ರವೇಶ ಮತ್ತಷ್ಟು ದುಬಾರಿಯಾಗಿದ್ದು, ಸಾರ್ವಜನಿಕರ ಪ್ರವೇಶ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಿಸಿರುವ ತೋಟಗಾರಿಕೆ ಇಲಾಖೆ ವಯಸ್ಕರಿಗೆ ₹50 ಮತ್ತು ಮಕ್ಕಳಿಗೆ ₹20 ಶುಲ್ಕ ನಿಗದಿಪಡಿಸಿದೆ. ಪರಿಷ್ಕೃತ…

View More ಇನ್ಮುಂದೆ ಲಾಲ್‌ಬಾಗ್‌ ಪ್ರವೇಶ ಮತ್ತಷ್ಟು ದುಬಾರಿ: ವಯಸ್ಕರಿಗೆ ₹50 ದರ ನಿಗದಿ, ವಾಹನ ಶುಲ್ಕವೂ ಏರಿಕೆ
Weekend with Ramesh5

ʻವೀಕೆಂಡ್ ವಿಥ್ ರಮೇಶ್‌ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್‌ ಮೊದಲ ಅಥಿತಿ ಯಾರು ಗೊತ್ತಾ?

ಸಾಧಕರ ಬದುಕಿನ ಚಿತ್ರಣ ಪರಿಚಯಿಸುವ, ಜನಪ್ರಿಯ ಶೋ ʻವೀಕೆಂಡ್ ವಿಥ್ ರಮೇಶ್‌ʼ ಮತ್ತೆ ಪ್ರಸಾರವಾಗುತ್ತಿದೆ. ಎಲ್ಲರೂ ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಪ್ರಸಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕೊನೆಗೂ ವೀಕೆಂಡ್ ವಿಥ್ ರಮೇಶ್…

View More ʻವೀಕೆಂಡ್ ವಿಥ್ ರಮೇಶ್‌ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್‌ ಮೊದಲ ಅಥಿತಿ ಯಾರು ಗೊತ್ತಾ?
gold, silver, petrol and diesel prices vijayaprabha

GOOD NEWS: ಬೆಲೆ ಭಾರೀ ಇಳಿಕೆ ಕಂಡ ಚಿನ್ನ, ಬೆಳ್ಳಿ; ಪೆಟ್ರೋಲ್, ಡೀಸೆಲ್ ದರ ಸ್ಥಿರ

ಬೆಂಗಳೂರು: ದೇಶದಲ್ಲಿ ಭಾನುವಾರ ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹250 ಇಳಿಕೆಯಾಗಿ ₹45,000 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹360…

View More GOOD NEWS: ಬೆಲೆ ಭಾರೀ ಇಳಿಕೆ ಕಂಡ ಚಿನ್ನ, ಬೆಳ್ಳಿ; ಪೆಟ್ರೋಲ್, ಡೀಸೆಲ್ ದರ ಸ್ಥಿರ
gold, silver, petrol and diesel prices vijayaprabha

ಜನಸಾಮಾನ್ಯರಿಗೆ ಶುಭಸುದ್ದಿ: ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

ಬೆಂಗಳೂರು: ದೇಶದಲ್ಲಿ ತೈಲ ಮಾರುಕಟ್ಟೆಯಲ್ಲಿ ಮಂಗಳವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹104.58 ಇದ್ದು, 1 ಲೀಟರ್ ಡೀಸೆಲ್ ದರ ₹95.09 ಆಗಿದೆ. ಇನ್ನು,…

View More ಜನಸಾಮಾನ್ಯರಿಗೆ ಶುಭಸುದ್ದಿ: ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ
gold, silver, petrol and diesel prices vijayaprabha

BIG NEWS: ದೇಶದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ

ಬೆಂಗಳೂರು: ದೇಶದಲ್ಲಿ ಭಾನುವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹104.29 ಇದ್ದು, 1 ಲೀಟರ್ ಡೀಸೆಲ್ ದರ ₹95.26 ಆಗಿದೆ. ದೆಹಲಿಯಲ್ಲಿ 1 ಲೀಟರ್…

View More BIG NEWS: ದೇಶದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ
gold, silver, petrol and diesel prices vijayaprabha

GOOD NEWS: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಗಮನಿಸಿ

ಬೆಂಗಳೂರು: ದೇಶದಲ್ಲಿ 2 ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಮದುವೆ ಸೀಸನ್ ಆರಂಭವಾಗುವ ಈ ವೇಳೆ ಚಿನ್ನದ ಬೆಲೆ ಕಡಿಮೆಯಾಗುತ್ತಿರುವುದು ಚಿನ್ನ ಖರೀದಿಸುವವರಿಗೆ ಖುಷಿ ತಂದಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರಿ…

View More GOOD NEWS: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಗಮನಿಸಿ
gold, silver, petrol and diesel prices vijayaprabha

ಬಿಗ್ ನ್ಯೂಸ್:10 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ

ಬೆಂಗಳೂರು: ದೇಶದಲ್ಲಿ 10ನೇ ದಿನದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗದೆ ಇಂದು ಸ್ಥಿರವಾಗಿದ್ದು, ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.21 ಆಗಿದ್ದು,…

View More ಬಿಗ್ ನ್ಯೂಸ್:10 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ
grama panchayath election vijayaprabha news

BREAKING: ಪಂಚಾಯ್ತಿ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್!

ಬೆಂಗಳೂರು: ಗ್ರಾಮ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆದಂತಾಗಿದೆ. ಹೌದು, ಇಂದು ರಾಜ್ಯ ಹೈಕೋರ್ಟ್ ಗ್ರಾಮ ಪಂಚಾಯ್ತಿ ಎಲೆಕ್ಷನ್ ನಡೆಸಲು ಅನುಮತಿ ನೀಡಿದ್ದು, ಚುನಾವಣಾ ಆಯೋಗಕ್ಕೆ 3 ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.…

View More BREAKING: ಪಂಚಾಯ್ತಿ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್!