Bye Election: ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ: ಜಗದೀಶ ಶೆಟ್ಟರ್ ವಿಶ್ವಾಸ

ಧಾರವಾಡ: ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣಗಳಿಂದಾಗಿ ಪ್ರತಿದಿನ ಕಾಂಗ್ರೆಸ್ ಸರ್ಕಾರ ವರ್ಚಸ್ಸು ಕಳೆದುಕೊಳ್ಳುತ್ತಿದ್ದು, ಈ ಹಿನ್ನಲೆ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಂಸದ ಜಗದೀಶ ಶೆಟ್ಟರ್ ವಿಶ್ವಾಸ…

View More Bye Election: ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ: ಜಗದೀಶ ಶೆಟ್ಟರ್ ವಿಶ್ವಾಸ

‘Digital Arrest’ನಂತಹ Cyber ವಂಚನೆಗಳಿಂದ ರಕ್ಷಿಸಿಕೊಳ್ಳಲು ಜಾಗೃತಿ ಅಗತ್ಯ: PM ಮೋದಿ

ನವದೆಹಲಿ: ‘ಡಿಜಿಟಲ್ ಅರೆಸ್ಟ್’ ಸೈಬರ್ ಅಪರಾಧದ ಕುರಿತು ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಸಮಾಜದ ಎಲ್ಲಾ ವರ್ಗದವರನ್ನು ಆತಂಕಗೊಳಿಸಿದ್ದು, ಇಂತಹ ಪರಿಸ್ಥಿತಿ ಎದುರಾದಾಗ ‘ನಿಂತು, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ’ ಎಂಬ…

View More ‘Digital Arrest’ನಂತಹ Cyber ವಂಚನೆಗಳಿಂದ ರಕ್ಷಿಸಿಕೊಳ್ಳಲು ಜಾಗೃತಿ ಅಗತ್ಯ: PM ಮೋದಿ

Mumbai: ರೈಲು ಹತ್ತುವ ವೇಳೆ ನೂಕುನುಗ್ಗಲು: ಕಾಲ್ತುಳಿದಲ್ಲಿ 9 ಮಂದಿಗೆ ಗಾಯ

ಮುಂಬೈ: ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ರೈಲು ಹತ್ತಲು ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತ ಉಂಟಾಗಿ 9 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂದ್ರಾ ಟರ್ಮಿನಸ್‌ನ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ…

View More Mumbai: ರೈಲು ಹತ್ತುವ ವೇಳೆ ನೂಕುನುಗ್ಗಲು: ಕಾಲ್ತುಳಿದಲ್ಲಿ 9 ಮಂದಿಗೆ ಗಾಯ

Honest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್

ಗದಗ: ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್ ಮರಳಿಸುವ ಮೂಲಕ ಬಸ್‌ನ ನಿರ್ವಾಹಕಿ ಮಾನವೀಯತೆ ಮೆರೆದ ಘಟನೆ ಗದಗದಲ್ಲಿ ನಡೆದಿದೆ. ತಾಲ್ಲೂಕಿನ ಮುಳಗುಂದದ ನಿವಾಸಿ ಶಕೀಲಾಬಾನು ಬ್ಯಾಗ್ ಬಿಟ್ಟು ತೆರಳಿದ್ದ ಪ್ರಯಾಣಿಕಳಾಗಿದ್ದಾಳೆ.…

View More Honest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್

ಧೂಮಪಾನ ಮಾಡಿ ಪೊಲೀಸರ ಕೈಗೆ ತಗಲಾಕೊಂಡ್ರು: ಪರೀಕ್ಷೆಯಲ್ಲಿ GANJA ಸೇವನೆ ದೃಢ, ಇಬ್ಬರ ಬಂಧನ 

ಶಿರಸಿ: ಗಾಂಜಾ ಸೇವಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ತಾಲ್ಲೂಕಿನ ಕೆಂಗ್ರೆ ಹೊಳೆ ಬಳಿ ನಡೆದಿದೆ. ಬಕ್ಕಳದ ಕಾರೆಬೈಲ್ ನಿವಾಸಿ ರಾಜಾರಾಮ ಸುಬ್ರಾಯ್ ಹೆಗಡೆ(58) ಹಾಗೂ ಜಡ್ಡಿಗದ್ದೆಯ ಪರಮೇಶ್ವರ…

View More ಧೂಮಪಾನ ಮಾಡಿ ಪೊಲೀಸರ ಕೈಗೆ ತಗಲಾಕೊಂಡ್ರು: ಪರೀಕ್ಷೆಯಲ್ಲಿ GANJA ಸೇವನೆ ದೃಢ, ಇಬ್ಬರ ಬಂಧನ 

Mobile Charge ಹಾಕಿ ಬೆಡ್ ಪಕ್ಕ ಇಟ್ಟು ಮಲಗ್ತೀರಾ? ಹಾಗಿದ್ರೆ ಎಚ್ಚರ!

ಹೈದರಾಬಾದ್:‌ ರಾತ್ರಿ ಮಲಗುವ ವೇಳೆ ಮೊಬೈಲ್ ಚಾರ್ಜ್‌ಗೆ ಹಾಕಿ ಬೆಡ್ ಪಕ್ಕದಲ್ಲೇ ಇಟ್ಟುಕೊಂಡು ಮಲಗುವ ಅಭ್ಯಾಸ ಹಲವರಿಗೆ ರೂಢಿಯಾಗಿದೆ. ಇನ್ನೂ ಕೆಲವರು ಚಾರ್ಜ್ ಹಾಕಿರುವ ಮೊಬೈಲನ್ನು ಬೆಡ್ ಮೇಲೆಯೇ ಇಟ್ಟುಕೊಂಡು ಮಲಗುತ್ತಾರೆ. ನೀವೂ ಕೂಡಾ…

View More Mobile Charge ಹಾಕಿ ಬೆಡ್ ಪಕ್ಕ ಇಟ್ಟು ಮಲಗ್ತೀರಾ? ಹಾಗಿದ್ರೆ ಎಚ್ಚರ!

Danger Sea: ಸಮುದ್ರಕ್ಕೆ ಇಳಿಯುವ ಮುನ್ನ ಎಚ್ಚರ: ಕುಂದಾಪುರದಲ್ಲಿ ಯುವಕರಿಬ್ಬರು ನೀರುಪಾಲು!

ಕುಂದಾಪುರ: ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರುಪಾಲಾದ ಘಟನೆ ಕುಂದಾಪುರ ತಾಲ್ಲೂಕಿನ ಬೀಜಾಡಿಯಲ್ಲಿ ನಡೆದಿದೆ. ಕುಂದಾಪುರ ಮೂಲದ ಅಜಯ್ ಹಾಗೂ ಬೆಂಗಳೂರಿನ ದಾಸರಹಳ್ಳಿ ಮೂಲದ ಸಂತೋಷ ನೀರುಪಾಲಾದ ದುರ್ದೈವಿ…

View More Danger Sea: ಸಮುದ್ರಕ್ಕೆ ಇಳಿಯುವ ಮುನ್ನ ಎಚ್ಚರ: ಕುಂದಾಪುರದಲ್ಲಿ ಯುವಕರಿಬ್ಬರು ನೀರುಪಾಲು!

Shocking News: ಅಣ್ಣ ಮನೆಯಿಂದ ಹೊರದಬ್ಬಿದನೆಂದು ಆತ್ಮಹತ್ಯೆ ಮಾಡಿಕೊಂಡ ತಮ್ಮ!

ಮೈಸೂರು: ಮನೆಯಿಂದ ಅಣ್ಣ ಹೊರಹಾಕಿದನೆಂದು ಮನನೊಂದು ತಮ್ಮ ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮದಲ್ಲಿ ನಡೆದಿದೆ. ಸಿದ್ಧರಾಜು(32) ಮೃತ ದುರ್ದೈವಿಯಾಗಿದ್ದಾನೆ. ಮೃತ ಸಿದ್ಧರಾಜು ಮನೆಯ ವಿದ್ಯುತ್ ಬಿಲ್ ಪಾವತಿಸಿ ಬಂದಿದ್ದು, ಮನೆಗೆ…

View More Shocking News: ಅಣ್ಣ ಮನೆಯಿಂದ ಹೊರದಬ್ಬಿದನೆಂದು ಆತ್ಮಹತ್ಯೆ ಮಾಡಿಕೊಂಡ ತಮ್ಮ!

Dana Cyclone: ಒಡಿಶಾದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆ: ದುರ್ಬಲಗೊಂಡ ದಾನಾ

ಭುವನೇಶ್ವರ್: ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ್ದ ದಾನಾ ಚಂಡಮಾರುತದಿಂದ ವಾಯುಭಾರ ಕುಸಿತವಾಗಿರುವ ಹಿನ್ನಲೆ ಒಡಿಶಾದ ಹಲವು ಭಾಗಗಳಲ್ಲಿ ಶನಿವಾರ ಲಘುವಾಗಿ ಸಾಧಾರಣ ಮಳೆಯಾಗಿದೆ. ಈ ಮೂಲಕ ದಾನಾ ಅಬ್ಬರ ನಿಧಾನವಾಗಿ ದುರ್ಬಲಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.…

View More Dana Cyclone: ಒಡಿಶಾದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆ: ದುರ್ಬಲಗೊಂಡ ದಾನಾ

‘Pushpa 2: The Rule’ ಬರೋಬ್ಬರಿ 6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜು

ಹೈದರಾಬಾದ್‌: ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಚಿತ್ರ ‘ಪುಷ್ಪ 2: ದಿ ರೂಲ್’ ಇದೇ ಡಿಸೆಂಬರ್ 5 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು…

View More ‘Pushpa 2: The Rule’ ಬರೋಬ್ಬರಿ 6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜು