ಭುವನೇಶ್ವರ: ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಚಂದುವಾ ಪೊಲೀಸ್ ಠಾಣಾ ವ್ಯಾಪ್ತಿಯ ತಂಗಸೊಳೆ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ ತೀವ್ರ ವಾಗ್ವಾದ ನಡೆದ ಬಳಿಕ ಪತಿಯೊಬ್ಬ ತನ್ನ ಪತ್ನಿಯನ್ನು ಥಳಿಸಿ ಕೊಲೆಗೈದ ಘಟನೆ ನಡೆದಿದೆ. ಮೂಲಗಳ…
View More Shocking News: ಒಡಿಶಾದಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹದ ಪಕ್ಕದಲ್ಲಿ ಇಡೀ ರಾತ್ರಿ ಕಳೆದ ಪತಿ!Odisha
Shocking News: ಆನ್ಲೈನ್ ಗೇಮಿಂಗ್ ವಿರೋಧಿಸಿದ್ದಕ್ಕೆ ಪೋಷಕರು, ಸಹೋದರಿಯನ್ನು ಕೊಂದ ಯುವಕ!
ಒಡಿಶಾ: ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಪೋಷಕರು ಮತ್ತು ಸಹೋದರಿಯ ಮೇಲೆ ಕಲ್ಲು ಹೇರಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬೆಳಿಗ್ಗೆ 3 ಗಂಟೆ ಸುಮಾರಿಗೆ…
View More Shocking News: ಆನ್ಲೈನ್ ಗೇಮಿಂಗ್ ವಿರೋಧಿಸಿದ್ದಕ್ಕೆ ಪೋಷಕರು, ಸಹೋದರಿಯನ್ನು ಕೊಂದ ಯುವಕ!Goods Train: ಜನವಸತಿ ಪ್ರದೇಶಕ್ಕೆ ನುಗ್ಗಿದ ಗೂಡ್ಸ್ ರೈಲು: ದಿಕ್ಕಾಪಾಲಾದ ನಿವಾಸಿಗಳು
ಭುವನೇಶ್ವರ: ಒಡಿಶಾದ ರೂರ್ಕೆಲಾದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿ ವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ, ಸರಕು ರೈಲಿನ ಎಲ್ಲಾ ಮೂರು ಬೋಗಿಗಳು ಹಳಿ…
View More Goods Train: ಜನವಸತಿ ಪ್ರದೇಶಕ್ಕೆ ನುಗ್ಗಿದ ಗೂಡ್ಸ್ ರೈಲು: ದಿಕ್ಕಾಪಾಲಾದ ನಿವಾಸಿಗಳುDana Cyclone: ಒಡಿಶಾದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆ: ದುರ್ಬಲಗೊಂಡ ದಾನಾ
ಭುವನೇಶ್ವರ್: ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿದ್ದ ದಾನಾ ಚಂಡಮಾರುತದಿಂದ ವಾಯುಭಾರ ಕುಸಿತವಾಗಿರುವ ಹಿನ್ನಲೆ ಒಡಿಶಾದ ಹಲವು ಭಾಗಗಳಲ್ಲಿ ಶನಿವಾರ ಲಘುವಾಗಿ ಸಾಧಾರಣ ಮಳೆಯಾಗಿದೆ. ಈ ಮೂಲಕ ದಾನಾ ಅಬ್ಬರ ನಿಧಾನವಾಗಿ ದುರ್ಬಲಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.…
View More Dana Cyclone: ಒಡಿಶಾದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆ: ದುರ್ಬಲಗೊಂಡ ದಾನಾನವ ವಿವಾಹಿತರಿಗೆ ಸರ್ಕಾರದಿಂದಲೇ ಕಾಂಡೋಮ್ ಗಿಫ್ಟ್!
ಜನಸಂಖ್ಯಾ ನಿಯಂತ್ರಣಕ್ಕೆ ದೇಶದಲ್ಲಿ ಹರಸಾಹಸ ಪಡುತ್ತಿದ್ದು, ಜನಸಂಖ್ಯಾ ನಿಯಂತ್ರಣ ಕ್ರಮಗಳ ಭಾಗವಾಗಿ ಸರಿಯಾದ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಲು ಯುವ ವಿವಾಹಿತ ದಂಪತಿಗಳನ್ನು ಪ್ರೇರೇಪಿಸಲು ಒಡಿಶಾ ಸರ್ಕಾರವು ಹೊಸದೊಂದು ಉಪಕ್ರಮವನ್ನು ಪರಿಚಯಿಸಲು ಸಜ್ಜಾಗಿದ್ದು, ರಾಷ್ಟ್ರೀಯ ಆರೋಗ್ಯ…
View More ನವ ವಿವಾಹಿತರಿಗೆ ಸರ್ಕಾರದಿಂದಲೇ ಕಾಂಡೋಮ್ ಗಿಫ್ಟ್!