Cyber Crime: ಪೊಲೀಸರಂತೆ ವೀಡಿಯೋ ಕಾಲ್ ಮಾಡ್ತಾರೆ, ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ಹಣ ವಸೂಲಿ ಮಾಡ್ತಾರೆ, ಎಚ್ಚರ!

ಧಾರವಾಡ: ಇತ್ತೀಚಿನ ದಿನಗಳಲ್ಲಿ ಪೊಲೀಸರ ಹೆಸರಿನಲ್ಲಿ ವೀಡಿಯೋ ಕಾಲ್ ಮಾಡಿ ವಂಚನೆ ಆರೋಪದಲ್ಲಿ ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಇದೆ ಎಂದು ಬೆದರಿಸಿ ಹಣ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟು ದಿನ ಕೇವಲ…

View More Cyber Crime: ಪೊಲೀಸರಂತೆ ವೀಡಿಯೋ ಕಾಲ್ ಮಾಡ್ತಾರೆ, ಅರೆಸ್ಟ್ ವಾರೆಂಟ್ ಇದೆ ಎಂದು ಹೆದರಿಸಿ ಹಣ ವಸೂಲಿ ಮಾಡ್ತಾರೆ, ಎಚ್ಚರ!

Belekeri Ore Missing Case: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಶಿಕ್ಷೆ!

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಸೇರಿದಂತೆ 7 ಅಪರಾಧಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟೂ 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶ ಸಂತೋಷ…

View More Belekeri Ore Missing Case: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಶಿಕ್ಷೆ!

Kodagu Murder: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಮದುವೆಯಾದವನನ್ನೇ ಹತ್ಯೆಗೈದ ಚಾಲಾಕಿ ಲೇಡಿ ಅಂದರ್

ಕೊಡಗು: ಕಳೆದ ಕೆಲ ದಿನಗಳ ಹಿಂದೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಪೊಲೀಸರು ತೆಲಂಗಾಣ ಮೂಲದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (54)…

View More Kodagu Murder: ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಮದುವೆಯಾದವನನ್ನೇ ಹತ್ಯೆಗೈದ ಚಾಲಾಕಿ ಲೇಡಿ ಅಂದರ್

‘Lucky Bhaskar’ ಆಗಿ ಹಿಂದಿ ಪ್ರೇಕ್ಷರನ್ನು ಸೆಳೆಯುವತ್ತ ದುಲ್ಕರ್ ಸಲ್ಮಾನ್

ಮುಂಬೈ: ನಟ ಪ್ರಭಾಸ್‌ರ ‘ಕಲ್ಕಿ 2898 AD’, ಜೂನಿಯರ್ NTRರ ‘ದೇವರ’ ನಂತರ, ಈಗ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್ ತನ್ನ ತೆಲುಗು ಚಿತ್ರ ‘ಲಕ್ಕಿ ಭಾಸ್ಕರ್’ ಮೂಲಕ ಹಿಂದಿ ಚಲನಚಿತ್ರ ಪ್ರೇಕ್ಷಕರನ್ನು ಸೆಳೆಯಲು…

View More ‘Lucky Bhaskar’ ಆಗಿ ಹಿಂದಿ ಪ್ರೇಕ್ಷರನ್ನು ಸೆಳೆಯುವತ್ತ ದುಲ್ಕರ್ ಸಲ್ಮಾನ್

Child Murder: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ: ಮೊದಲ ಗಂಡನದ್ದೆಂದು ಮಗುವನ್ನೇ ಹತ್ಯೆಗೈದ ದುರುಳ

ವಿಜಯನಗರ: ಪ್ರಿಯತಮೆಯ 7 ವರ್ಷದ ಮಗುವನ್ನು ಪ್ರಿಯಕರನೇ ಕಾಲುವೆಗೆ ಎಸೆದು ಹತ್ಯೆಗೈದಿರುವ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಸಪೇಟೆ ತಾಲ್ಲೂಕಿನ ಕಮಲಾಪುರ ಗ್ರಾಮದ ಅಭಿ(7) ಕೊಲೆಯಾದ ಬಾಲಕನಾಗಿದ್ದಾನೆ. ಓಬಳೇಶ(24) ಬಾಲಕನನ್ನು ಹತ್ಯೆಗೈದ ಆರೋಪಿ.…

View More Child Murder: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ: ಮೊದಲ ಗಂಡನದ್ದೆಂದು ಮಗುವನ್ನೇ ಹತ್ಯೆಗೈದ ದುರುಳ

Pregnant Teen Killed: ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರಿಯತಮೆಯನ್ನೇ ಹತ್ಯೆಗೈದ ಪ್ರಿಯಕರ!

ಹೊಸದಿಲ್ಲಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರಿಯತಮೆಯನ್ನ ಪ್ರಿಯಕರನೇ ಹತ್ಯೆಗೈದು ಹೂತುಹಾಕಿರುವ ಆರೋಪ ಕೇಳಿಬಂದಿದೆ. ಗರ್ಭಿಣಿಯಾಗಿದ್ದ ಆಕೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರೆ, ಪ್ರಿಯಕರ ಗರ್ಭಪಾತಕ್ಕೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಹತ್ಯೆಗೈದಿದ್ದಾಗಿ ತಿಳಿದುಬಂದಿದೆ.  ಪಶ್ಚಿಮ ದೆಹಲಿಯ…

View More Pregnant Teen Killed: ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರಿಯತಮೆಯನ್ನೇ ಹತ್ಯೆಗೈದ ಪ್ರಿಯಕರ!

Timmakka Garden: ಪ್ರವಾಸಿಗರನ್ನು ಆಕರ್ಷಿಸಲು ಸಸ್ಯೋದ್ಯಾನದಲ್ಲಿ ಸಾಹಸ ಚಟುವಟಿಕೆ; ರವಿಶಂಕರ ಸಿ

ಕಾರವಾರ: ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಮಕ್ಕಳ ಆಟಿಕೆ ವ್ಯವಸ್ಥೆ ಹಾಗೂ ಜಿಪ್‌ಲೈನ್ ನಂತಹ ಸಾಹಸ ಚಟುವಟಿಕೆಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ.ಸಿ. ತಿಳಿಸಿದರು. ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ…

View More Timmakka Garden: ಪ್ರವಾಸಿಗರನ್ನು ಆಕರ್ಷಿಸಲು ಸಸ್ಯೋದ್ಯಾನದಲ್ಲಿ ಸಾಹಸ ಚಟುವಟಿಕೆ; ರವಿಶಂಕರ ಸಿ

Jana Suraksha Scheme: ಲೀಡ್ ಬ್ಯಾಂಕ್‌ನಿಂದ ಅತ್ಯಂತ ಕಡಿಮೆ ಮೊತ್ತದಲ್ಲಿ ವಿಮೆ ಸೌಲಭ್ಯ

ಕಾರವಾರ: ಸಾರ್ವಜನಿಕರಿಗೆ ಕಡಿಮೆ ಮೊತ್ತದಲ್ಲಿ ವಿಮಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಲೀಡ್ ಬ್ಯಾಂಕ್ ವತಿಯಿಂದ, ಅಕ್ಟೋಬರ್ 15 ರಿಂದ 2025ರ…

View More Jana Suraksha Scheme: ಲೀಡ್ ಬ್ಯಾಂಕ್‌ನಿಂದ ಅತ್ಯಂತ ಕಡಿಮೆ ಮೊತ್ತದಲ್ಲಿ ವಿಮೆ ಸೌಲಭ್ಯ

Deepawali Special: ದೀಪಾವಳಿ ಹಬ್ಬಕ್ಕೆ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ

ಬೆಂಗಳೂರು: ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ, ವಾ.ಕ.ರ.ಸಾ.ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು…

View More Deepawali Special: ದೀಪಾವಳಿ ಹಬ್ಬಕ್ಕೆ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ

ಹರಿಯಾಣದಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ Lawrence Bishnoi Gangನ 7 ಶೂಟರ್‌ಗಳ ಬಂಧನ

ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ದೆಹಲಿ ಪೊಲೀಸರು ನಿರಂತರವಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಗ್ಯಾಂಗ್‌ನ 7 ಶೂಟರ್‌ಗಳನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿದೆ. ಈ ಶೂಟರ್‌ಗಳು ಹರಿಯಾಣದಲ್ಲಿ ಕೊಲೆ ಮಾಡಲು…

View More ಹರಿಯಾಣದಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ Lawrence Bishnoi Gangನ 7 ಶೂಟರ್‌ಗಳ ಬಂಧನ