ತುಮಕೂರು: ರಿಕ್ಷಾ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಚಿನ್ನದ ಆಭರಣಗಳಿರುವ ಬ್ಯಾಗನ್ನು ಅದರ ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಮಾನವೀಯತೆ ತೋರಿಸಿದ್ದಾನೆ. ತುಮಕೂರಿನ ಹನುಮಂತಪುರ ನಿವಾಸಿ ರವಿಕುಮಾರ್ ಅವರು ಪ್ರಮಾಣೀಕೃತ ಆಟೋ ಚಾಲಕರಾಗಿದ್ದಾರೆ. ಘಟನೆ ಹಿನ್ನಲೆ:…
View More ಚಿನ್ನಾಭರಣದ ಬ್ಯಾಗ್ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದ ರಿಕ್ಷಾ ಚಾಲಕreturned
ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ 13 ದಿನದ ಬಳಿಕ ಮನೆಗೆ ವಾಪಸ್!
ಪ್ರಯಾಗ್ ರಾಜ್: ಕಳೆದ ತಿಂಗಳು ಜನವರಿ 28 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರು ಹದಿಮೂರನೇ ದಿನ ಮನೆಗೆ ಮರಳಿದ ವಿಚಿತ್ರ ಘಟನೆ ಪ್ರಯಾಗ್ ರಾಜ್ ನಲ್ಲಿ ಬೆಳಕಿಗೆ ಬಂದಿದೆ.…
View More ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ 13 ದಿನದ ಬಳಿಕ ಮನೆಗೆ ವಾಪಸ್!ವಲಸೆ ಹೋಗಿದ್ದ 104 ಭಾರತೀಯರನ್ನು ಹೊತ್ತ ಅಮೆರಿಕ ವಿಮಾನ ಅಮೃತಸರಕ್ಕೆ ಆಗಮನ
ಅಮೃತಸರ: 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಸೇನಾ ವಿಮಾನವು ಬುಧವಾರ ಮಧ್ಯಾಹ್ನ ಇಲ್ಲಿನ ಶ್ರೀ ಗುರು ರಾಮದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಮೂಲಗಳು ತಿಳಿಸಿವೆ. ಗಡೀಪಾರು ಮಾಡಿದವರಲ್ಲಿ…
View More ವಲಸೆ ಹೋಗಿದ್ದ 104 ಭಾರತೀಯರನ್ನು ಹೊತ್ತ ಅಮೆರಿಕ ವಿಮಾನ ಅಮೃತಸರಕ್ಕೆ ಆಗಮನKSRTC ಕರೆಕೊಟ್ಟಿದ್ದ ಮುಷ್ಕರ ಹಿಂಪಡೆದ ಸಂಘಟನೆ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ.31ರಂದು ಕರೆನೀಡಿದ್ದ ಸಾರಿಗೆ ಮುಷ್ಕರ ಹಿಂಪಡೆಯಲಾಗಿದೆ. ಮುಖ್ಯಮಂತ್ರಿ ಕಾವೇರಿ ನಿವಾಸದಲ್ಲಿ ಭಾನುವಾರ…
View More KSRTC ಕರೆಕೊಟ್ಟಿದ್ದ ಮುಷ್ಕರ ಹಿಂಪಡೆದ ಸಂಘಟನೆಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್
ಬೆಂಗಳೂರು: ವ್ಯಾಪಾರದ ನೆಪದಲ್ಲಿ ಚಿನ್ನದ ವ್ಯಾಪಾರಸ್ಥರಿಗೆ ವರ್ತೂರು ಪ್ರಕಾಶ್ ಆಪ್ತೆ ಶ್ವೇತಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರು ಪೊಲೀಸ್ ವಿಚಾರಣೆಗೆ ಹಾಜರಾಗಿ, ನಗದು ಹಣ, ಚಿನ್ನದ ಉಂಗುರ, ಬ್ರೆಸ್‌ಲೆಟ್ ಗಳನ್ನು…
View More ಶ್ವೇತಾ ಗೌಡ ವಂಚನೆ ಪ್ರಕರಣ: ಗಿಫ್ಟ್ ನೊಂದಿಗೆ ಠಾಣೆಗೆ ತೆರಳಿ ಮರಳಿಸಿದ ವರ್ತೂರು ಪ್ರಕಾಶ್Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕ
ಶಿರಸಿ: ಬುಧವಾರ ರಾತ್ರಿ ಶಿರಸಿ ನಗರ ಠಾಣಾ ವ್ಯಾಪ್ತಿಯ ಐದು ವೃತ್ತದ ಹತ್ತಿರ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸುದೀಪ್ ಹನುಮಪ್ಪ ಬಸರಿ ಇವರು ತಮ್ಮ ಶಾಲಾ ದಾಖಲೆಗಳು ಮತ್ತು ಖಾಸಗಿ ದಾಖಲೆಗಳನ್ನು ಹಾಗೂ 21,000…
View More Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕGood News: ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸಿದ ಮಹಾತಾಯಿ
ಕುಮಟಾ: ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸುವ ಮೂಲಕ ಮಹಿಳೆಯೋರ್ವರು ಮಾನವೀಯತೆ ಮೆರೆದ ಘಟನೆ ಕುಮಟಾದಲ್ಲಿ ನಡೆದಿದೆ. ಸರ್ವೇಶ್ವರಿ ಶ್ರೀಧರ ನಾಯ್ಕ ಮಾಂಗಲ್ಯ ಸರ ಮರಳಿಸಿದ ಮಹಿಳೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಕಲಭಾಗ್…
View More Good News: ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸಿದ ಮಹಾತಾಯಿHonest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್
ಗದಗ: ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್ ಮರಳಿಸುವ ಮೂಲಕ ಬಸ್‌ನ ನಿರ್ವಾಹಕಿ ಮಾನವೀಯತೆ ಮೆರೆದ ಘಟನೆ ಗದಗದಲ್ಲಿ ನಡೆದಿದೆ. ತಾಲ್ಲೂಕಿನ ಮುಳಗುಂದದ ನಿವಾಸಿ ಶಕೀಲಾಬಾನು ಬ್ಯಾಗ್ ಬಿಟ್ಟು ತೆರಳಿದ್ದ ಪ್ರಯಾಣಿಕಳಾಗಿದ್ದಾಳೆ.…
View More Honest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್‌ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್