Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಬರೋಬ್ಬರಿ 25 ಲಕ್ಷದ ಆಭರಣ ಕಳ್ಳತನ ಮಾಡಿ ಮಹಿಳೆಯೋರ್ವಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ನಗರದ ವನ್ನಾರಪೇಟೆ ನಿವಾಸಿ ಶಾಂತಿ(30) ಬಂಧಿತ ಆರೋಪಿ‌ ಮಹಿಳೆಯಾಗಿದ್ದಾಳೆ. ಮೇಕಪ್ ಆರ್ಟಿಸ್ಟ್ ಒಬ್ಬರ ಮನೆಯಲ್ಲಿ…

View More Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!

Central Railway Minister: ಕೇಂದ್ರ ರೈಲ್ವೇ ಸಚಿರನ್ನು ಭೇಟಿಯಾದ ಕರ್ನಾಟಕದ ಸಂಸದರು

ನವದೆಹಲಿ: ನವದೆಹಲಿಯ ರೈಲ್ ಭವನದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕರಾವಳಿ ಹಾಗೂ ಚಿಕ್ಕಮಗಳೂರು ರೈಲ್ವೇ ಸೇವೆಗಳ ಕುರಿತು ಬಹುಮುಖ್ಯ ಕ್ರಮಗಳ ಬಗ್ಗೆ ಕರ್ನಾಟಕದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ-ಚಿಕ್ಕಮಗಳೂರು ಸಂಸದ…

View More Central Railway Minister: ಕೇಂದ್ರ ರೈಲ್ವೇ ಸಚಿರನ್ನು ಭೇಟಿಯಾದ ಕರ್ನಾಟಕದ ಸಂಸದರು

Mango Expert: ಮಲೆನಾಡಿನ ಮಿಡಿಮಾವು ತಜ್ಞ, ಕೃಷಿ ವಿಜ್ಞಾನಿ ಬಿ.ವಿ‌.ಸುಬ್ಬರಾವ್ ಇನ್ನಿಲ್ಲ!

ಶಿವಮೊಗ್ಗ: ರಾಜ್ಯದ ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಮಿಡಿಮಾವು ಬೆಳೆಯನ್ನು ಪ್ರಸಿದ್ಧಿಗೊಳಿಸಿದ ಕೃಷಿ ವಿಜ್ಞಾನಿ ಬಿ.ವಿ.ಸುಬ್ಬರಾವ್‌(87) ಕೊನೆಯುಸಿರೆಳೆದಿದ್ದಾರೆ. ಮಿಡಿಮಾವು ತಜ್ಞ ಎಂದೇ ಪ್ರಸಿದ್ಧರಾಗಿದ್ದ ಅವರು ಇತ್ತೀಚೆಗೆ ವಯೋಸಹಜವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಿಡಿ ಮಾವು ತಜ್ಞ ಬಿ.ವಿ.ಸುಬ್ಬರಾವ್…

View More Mango Expert: ಮಲೆನಾಡಿನ ಮಿಡಿಮಾವು ತಜ್ಞ, ಕೃಷಿ ವಿಜ್ಞಾನಿ ಬಿ.ವಿ‌.ಸುಬ್ಬರಾವ್ ಇನ್ನಿಲ್ಲ!

iPhone 17 Air ವೈಶಿಷ್ಟ್ಯಗಳು ಬಹಿರಂಗ: ತೆಳುವಾದ ವಿನ್ಯಾಸ, eSIM ಮಾತ್ರ!

Apple ಸೆಪ್ಟೆಂಬರ್ 2025 ರಲ್ಲಿ iPhone 17 ಸರಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಇತರೆ iPhone 17 ಮಾದರಿಗಳೊಂದಿಗೆ ಹೊಸ “iPhone 17 Air” ಅನ್ನು ಪರಿಚಯಿಸಲಾಗುವುದು ಎಂದು ಮಾಹಿತಿ ಹೊರಬಿದ್ದಿದೆ. ಐಫೋನ್ 17 ಏರ್,…

View More iPhone 17 Air ವೈಶಿಷ್ಟ್ಯಗಳು ಬಹಿರಂಗ: ತೆಳುವಾದ ವಿನ್ಯಾಸ, eSIM ಮಾತ್ರ!

ಕೋಟಾ ಪ್ರಯೋಜನಗಳಿಗಾಗಿ ಧಾರ್ಮಿಕ ಮತಾಂತರ: Supreme Court ಮಹತ್ವದ ತೀರ್ಪು

ನವದೆಹಲಿ: ನಿಜವಾದ ನಂಬಿಕೆಯಿಲ್ಲದೆ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮಾತ್ರವೇ ಕೈಗೊಳ್ಳುವ ಧಾರ್ಮಿಕ ಮತಾಂತರಗಳು ಸಂವಿಧಾನದ ಮೇಲಿನ ವಂಚನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಆರ್ ಮಹದೇವನ್…

View More ಕೋಟಾ ಪ್ರಯೋಜನಗಳಿಗಾಗಿ ಧಾರ್ಮಿಕ ಮತಾಂತರ: Supreme Court ಮಹತ್ವದ ತೀರ್ಪು

Goa Liquor Seize: ಕರ್ನಾಟಕ ಗಡಿಯಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಯತ್ನ!

ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲಿಸರು ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಯನ್ನು ಸೆರೆ ಹಿಡಿದ ಘಟನೆ ಬುಧವಾರ ಬೆಳಿಗಿನ ಜಾವ ನಡೆದಿದೆ. ಈಚರ್ ಪ್ರೋ…

View More Goa Liquor Seize: ಕರ್ನಾಟಕ ಗಡಿಯಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ ಯತ್ನ!

Metro Danger: ಮೆಟ್ರೋ ಕಾಮಗಾರಿ ವೇಳೆ ಕಾರಿನ ಮೇಲೆ ಬಿದ್ದ ಸಿಮೆಂಟ್ ಬ್ರಿಕ್!

ಬೆಂಗಳೂರು: ಬೆಂಗಳೂರು ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393-394 ನಡುವೆ ಮೆಟ್ರೋ ಬ್ರಿಡ್ಜ್‌ನ ಸಿಮೆಂಟ್ ಬ್ರಿಕ್ಸ್ ಕಾರಿನ ಮೇಲೆ ಬಿದ್ದಿದ್ದು ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೈಸೂರು ರೋಡ್‌ನಲ್ಲಿ ಮೆಟ್ರೋ…

View More Metro Danger: ಮೆಟ್ರೋ ಕಾಮಗಾರಿ ವೇಳೆ ಕಾರಿನ ಮೇಲೆ ಬಿದ್ದ ಸಿಮೆಂಟ್ ಬ್ರಿಕ್!

Reels Trend: ರೀಲ್ಸ್ ಹುಚ್ಚತನಕ್ಕೆ ತುಂಬಿದ ಮಾರುಕಟ್ಟೆಯಲ್ಲಿ ಸರಿಯಾದ ಒದೆ ತಿಂದ ಯುವಕ

ಹರಿಯಾಣ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಯುವಕರು-ಯುವತಿಯರಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗಿದೆ. ಅದರಲ್ಲೂ ಎಷ್ಟೋ ಮಂದಿ ಲೈಕ್ಸ್ ಆಸೆಗೆ ಬಿದ್ದು ಸಿಕ್ಕಸಿಕ್ಕಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ರೀಲ್ಸ್ ಮಾಡುವಾಗ ಎಷ್ಟೋ…

View More Reels Trend: ರೀಲ್ಸ್ ಹುಚ್ಚತನಕ್ಕೆ ತುಂಬಿದ ಮಾರುಕಟ್ಟೆಯಲ್ಲಿ ಸರಿಯಾದ ಒದೆ ತಿಂದ ಯುವಕ

South Korea: ಸೇನೆಯ ಕರ್ತವ್ಯ ತಪ್ಪಿಸಿಕೊಳ್ಳಲು ತೂಕ ಹೆಚ್ಚಿಸಿಕೊಂಡ ದಕ್ಷಿಣ ಕೋರಿಯಾದ ವ್ಯಕ್ತಿಗೆ ಜೈಲು ಶಿಕ್ಷೆ!

ಸಿಯೋಲ್: ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದಕ್ಕಾಗಿ ದಕ್ಷಿಣ ಕೊರಿಯಾದ ವ್ಯಕ್ತಿಗೆ ಶಿಕ್ಷೆ ವಿಧಿಸಲಾಗಿದೆ. ದೇಶದ ಸೇನಾ ಬಲವಂತದ ವ್ಯವಸ್ಥೆಯಲ್ಲಿ ಕಠಿಣ ಹುದ್ದೆಯನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ 20 ಕಿಲೋಗ್ರಾಂ(44 ಪೌಂಡ್) ಗಿಂತ ಹೆಚ್ಚು…

View More South Korea: ಸೇನೆಯ ಕರ್ತವ್ಯ ತಪ್ಪಿಸಿಕೊಳ್ಳಲು ತೂಕ ಹೆಚ್ಚಿಸಿಕೊಂಡ ದಕ್ಷಿಣ ಕೋರಿಯಾದ ವ್ಯಕ್ತಿಗೆ ಜೈಲು ಶಿಕ್ಷೆ!

Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!

ಬಾಗಲಕೋಟೆ: ಕೆಎಸ್ಆರ್‌ಟಿಸಿ ಬಸ್ ಹರಿದ ಪರಿಣಾಮ ಬಾಲಕನ ಎರಡೂ ಕಾಲುಗಳು ತುಂಡಾದ ಧಾರುಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ನವೀನ ಮಾದರ ಎರಡೂ ಕಾಲು ತುಂಡಾದ ದುರ್ದೈವಿ ಬಾಲಕನಾಗಿದ್ದಾನೆ.  ರಸ್ತೆಯಲ್ಲಿ…

View More Boy Accident: ಬಸ್ ಹರಿದು ತುಂಡಾಗೇ ಹೋಯಿತು ಬಾಲಕನ ಕಾಲುಗಳು!