ಬೆಂಗಳೂರು: ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಲಿಖಿತ ಸೂಚನೆ ನೀಡಿದ್ದಾರೆ. ಹೌದು, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ‘ಪರಿಷ್ಕೃತ ಪಠ್ಯದಲ್ಲಿ…
View More ‘ಕನಕದಾಸರ ಚರಿತ್ರೆ ಹಾಗೆಯೇ ಪ್ರಕಟಿಸಬೇಕು’; ಶ್ರೀಗಳ ಮನವಿಗೆ ಸಿಎಂ ಬೊಮ್ಮಾಯಿ ಲಿಖಿತ ಸೂಚನೆResponse
ನನ್ನದು ಯಾವುದೂ ಇಂತಹ ಸಿಡಿ ಇಲ್ಲ: ಸಚಿವ ಮಾಧುಸ್ವಾಮಿ
ದಾವಣಗೆರೆ: ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ವಿಚಾರ ಈ ಪ್ರಕರಣದಲ್ಲಿ ಸರಿ ತಪ್ಪು ಬಗ್ಗೆ ಕೋರ್ಟ್ ತೀರ್ಮಾನಿಸಲಿದೆ. ಆದರೆ ಅಷ್ಟರೊಳಗೆ ಅವರ ತೇಜೋವಧೆ ನಡೆದುಹೋಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು…
View More ನನ್ನದು ಯಾವುದೂ ಇಂತಹ ಸಿಡಿ ಇಲ್ಲ: ಸಚಿವ ಮಾಧುಸ್ವಾಮಿಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!
ಬೆಳಗಾವಿ: ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಕಾಮ ಪುರಾಣದ ಬಗ್ಗೆ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ರೂ.ಮಾನನಷ್ಟ ಹಾಕಲು ಚಿಂತನೆ ನಡೆಸಿರುವುದಾಗಿ…
View More ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!ಉಮೇಶ್ ಕತ್ತಿ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆ
ಬೆಂಗಳೂರು: ಟಿವಿ, ಫ್ರಿಡ್ಜ್, ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವದು ಎಂಬ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಡಿ.ವಿ ಸದಾನಂದಗೌಡ ಅವರು…
View More ಉಮೇಶ್ ಕತ್ತಿ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರತಿಕ್ರಿಯೆಹಿಂದಿ ಭಾಷೆ ಏಕೆ ತಿರಸ್ಕರಿಸಬೇಕು ಎಂಬ ಸಾಹಿತಿ ದೊಡ್ಡ ರಂಗೇಗೌಡರ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ
ಬೆಂಗಳೂರು: ಇಂಗ್ಲಿಷ್ ಗೆ ಮಣೆ ಹಾಕುವ ನಾವು ಹಿಂದಿ ಭಾಷೆಯನ್ನು ಏಕೆ ತಿರಸ್ಕರಿಸಬೇಕು ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ದೊಡ್ಡ ರಂಗೇಗೌಡರ ಹೇಳಿಕೆಗೆ…
View More ಹಿಂದಿ ಭಾಷೆ ಏಕೆ ತಿರಸ್ಕರಿಸಬೇಕು ಎಂಬ ಸಾಹಿತಿ ದೊಡ್ಡ ರಂಗೇಗೌಡರ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆಪೊಲೀಸರು ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ: ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು: ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪ ಹಿನ್ನೆಲೆ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಬೆಂಗಳೂರಿನ ನಗರದ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್…
View More ಪೊಲೀಸರು ತಮ್ಮ ಗೌರವ ಕಳೆದುಕೊಳ್ಳುತ್ತಿದ್ದಾರೆ: ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆನನ್ನ ಡೈರಿಯಲ್ಲಿ ಆ ಪದವೇ ಇಲ್ಲ; ಮದುವೆ ಬಗ್ಗೆ ಬಿಂದಾಸ್ ಬೆಡಗಿ ಹನ್ಸಿಕಾ ಪ್ರತಿಕ್ರಿಯೆ
ಚೆನ್ನೈ : ಅವಕಾಶಗಳು ಬರುತ್ತಿರುವಾಗ ಸಾಲು ಸಾಲು ಸಿನಿಮಾಗಳನ್ನು ಮಾಡಬೇಕು. ಕೆರಿಯರ್ ಡೌನ್ ಆಗುತ್ತಿರುವ ಸಮಯದಲ್ಲಿ ಒಳ್ಳೆಯ ಹುಡುಗ ನೋಡಿ ಮದುವೆಯಾಗಿ ಸೆಟ್ಲ್ ಆಗಬೇಕು. ಪ್ರಸ್ತುತ ಎಲ್ಲಾ ನಟಿಯರು ಅನುಸರಿಸುತ್ತಿರುವ ಪ್ರವೃತ್ತಿ ಇದು. ಆದರೆ,…
View More ನನ್ನ ಡೈರಿಯಲ್ಲಿ ಆ ಪದವೇ ಇಲ್ಲ; ಮದುವೆ ಬಗ್ಗೆ ಬಿಂದಾಸ್ ಬೆಡಗಿ ಹನ್ಸಿಕಾ ಪ್ರತಿಕ್ರಿಯೆಚಿತ್ರರಂಗಕ್ಕೆ ಬರುವ ಯುವತಿಯರು ಜಾಗರೂಕರಾಗಿರಿ; ನನ್ನಂತೆ ಮೋಸ ಹೋಗಬೇಡಿ; ಶಕೀಲಾ ಭಾವನಾತ್ಮಕ ಪ್ರತಿಕ್ರಿಯೆ
ಬೆಂಗಳೂರು: ಆಗಿನ ಕಾಲದ ಪ್ರೇಕ್ಷಕರಿಗೆ ಶೃಂಗಾರ ತಾರೆ ಶಕೀಲಾ ಎಂದರೆ ಗೊತ್ತಿಲ್ಲ ಎನ್ನುವರು ಯಾರು ಇಲ್ಲ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಎಲ್ಲಾ ಸಿನಿಮಾಗಳೂ ಲೋ ಬಡ್ಜೆಟ್ ಸಿನಿಮಾಗಳೇ ಆಗಿದ್ದು, ಎಲ್ಲ…
View More ಚಿತ್ರರಂಗಕ್ಕೆ ಬರುವ ಯುವತಿಯರು ಜಾಗರೂಕರಾಗಿರಿ; ನನ್ನಂತೆ ಮೋಸ ಹೋಗಬೇಡಿ; ಶಕೀಲಾ ಭಾವನಾತ್ಮಕ ಪ್ರತಿಕ್ರಿಯೆನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್
ಚೆನ್ನೈ : ವಿಶ್ವದ ಕ್ರಿಕೆಟ್ ದಂತಕಥೆ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ‘800’ ಸಿನಿಮಾದ ತಮಿಳುನಾಡಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು.ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ನಟ ವಿಜಯ್ ಸೇತುಪತಿ ಅಭಿನಯಿಸುತ್ತಿರುವುದಕ್ಕೆ ಸೋಷಿಯಲ್…
View More ನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್
