ಕುಡಿಯುವ ನೀರಿನ ವಿಚಾರದಲ್ಲಿ ವಧು, ವರನ ಸಂಬಂಧಿಕರ ಜಗಳ: ಮುರಿದುಬಿದ್ದ ವಿವಾಹ

ಚಿತ್ರದುರ್ಗ: ಮದುವೆ ಪೂರ್ವ ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರನ್ನು ಸಮರ್ಪಕವಾಗಿ ಹಾಕದ ಪರಿಣಾಮ ಭುಗಿಲೆದ್ದ ಜಗಳ, ಜಿಲ್ಲೆಯ ಹಿರಿಯೂರು ನಗರದಲ್ಲಿ ಭಾನುವಾರ ನಡೆಯಬೇಕಿದ್ದ ವಿವಾಹ ಸಮಾರಂಭವನ್ನೇ ರದ್ದುಗೊಳಿಸಲು ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ…

View More ಕುಡಿಯುವ ನೀರಿನ ವಿಚಾರದಲ್ಲಿ ವಧು, ವರನ ಸಂಬಂಧಿಕರ ಜಗಳ: ಮುರಿದುಬಿದ್ದ ವಿವಾಹ

ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ

ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ಬಗ್ಗೆ ತನ್ನ ಸಹೋದರನೊಂದಿಗಿನ ವಿವಾದದ ನಂತರ ವ್ಯಕ್ತಿಯೊಬ್ಬ ತನ್ನ ತಂದೆಯ ಅರ್ಧ ಶವಕ್ಕೆ ಬೇಡಿಕೆ ಇಟ್ಟಿದ್ದು, ಪರಿಣಾಮ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು ಎಂದು ಜಟಾರಾ ಪೊಲೀಸ್…

View More ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ

Tv Remoteಗಾಗಿ ಗಲಾಟೆ: ಅಜ್ಜಿ ಬೈದಳೆಂದು ದುಡುಕಿನ ನಿರ್ಧಾರ ತೆಗೆದುಕೊಂಡ ಮೊಮ್ಮಗಳು!

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಪಾಲಕರ ಮಾತಿಗೆ ಸಿಟ್ಟಾಗುವುದು, ಜಗಳವಾಡುವುದು ಬಹುತೇಕ ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಏನಾದರೂ ಮಾಡಬೇಡ ಎಂದು ಅಡ್ಡಹಾಕಿದರಂತೂ ಜೀವಕ್ಕೇ ಕುತ್ತು ತಂದುಕೊಂಡ ಎಷ್ಟೋ ಘಟನೆಗಳು ನಡೆದಿವೆ. ಇಂತಹದ್ದೇ ಒಂದು ಘಟನೆ…

View More Tv Remoteಗಾಗಿ ಗಲಾಟೆ: ಅಜ್ಜಿ ಬೈದಳೆಂದು ದುಡುಕಿನ ನಿರ್ಧಾರ ತೆಗೆದುಕೊಂಡ ಮೊಮ್ಮಗಳು!

Hushand Wife Fight: ಜಗಳದ ಸಿಟ್ಟಿಗೆ ಗಂಡನಿಗೆ ಬಿಸಿನೀರು ಎರಚಿದ ಪತ್ನಿ!

ಅಂಕೋಲಾ: ಗಂಡ ಹೆಂಡತಿ ನಡುವಿನ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪತ್ನಿ ಗಂಡನೊಂದಿಗಿನ ಸಿಟ್ಟಿಗೆ ಪತಿಯ ಮೇಲೇ ಬಿಸಿ ನೀರು ಸುರಿದ ಆತಂಕಕಾರಿ ಘಟನೆ ಅಂಕೋಲಾದಲ್ಲಿ ನಡೆದಿದೆ. ವಿಷ್ಣು ಬುದ್ದು…

View More Hushand Wife Fight: ಜಗಳದ ಸಿಟ್ಟಿಗೆ ಗಂಡನಿಗೆ ಬಿಸಿನೀರು ಎರಚಿದ ಪತ್ನಿ!

Shocking News: ಅಣ್ಣ ಮನೆಯಿಂದ ಹೊರದಬ್ಬಿದನೆಂದು ಆತ್ಮಹತ್ಯೆ ಮಾಡಿಕೊಂಡ ತಮ್ಮ!

ಮೈಸೂರು: ಮನೆಯಿಂದ ಅಣ್ಣ ಹೊರಹಾಕಿದನೆಂದು ಮನನೊಂದು ತಮ್ಮ ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮದಲ್ಲಿ ನಡೆದಿದೆ. ಸಿದ್ಧರಾಜು(32) ಮೃತ ದುರ್ದೈವಿಯಾಗಿದ್ದಾನೆ. ಮೃತ ಸಿದ್ಧರಾಜು ಮನೆಯ ವಿದ್ಯುತ್ ಬಿಲ್ ಪಾವತಿಸಿ ಬಂದಿದ್ದು, ಮನೆಗೆ…

View More Shocking News: ಅಣ್ಣ ಮನೆಯಿಂದ ಹೊರದಬ್ಬಿದನೆಂದು ಆತ್ಮಹತ್ಯೆ ಮಾಡಿಕೊಂಡ ತಮ್ಮ!
law vijayaprabha news

LAW POINT: ಅತ್ತೆ-ಸೊಸೆ ಜಗಳಕ್ಕೆ ಕಾನೂನಿನಡಿ ಏನು ಪರಿಹಾರವಿದೆ?

ಮನುಷ್ಯನ ದೈನಂದಿನ ವರ್ತನೆಗಳನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಅತ್ತೆಗೆ ಸೊಸೆಯಿಂದ ಮಾನಸಿಕ ಕ್ರೂರತೆ ಹೆಚ್ಚಾಗಿದೆ ಎಂದೆನಿಸಿದರೆ, ಅವರು ತನ್ನ ಮಗನ ವಿರುದ್ಧ ಜೀವನಾಂಶಕ್ಕೆ ಪ್ರಕರಣ ದಾಖಲಿಸಬಹುದು. ಇದರಿಂದ ಸಂಬಂಧಗಳು ಹಾಳಾಗುವ ಸಂಭವ…

View More LAW POINT: ಅತ್ತೆ-ಸೊಸೆ ಜಗಳಕ್ಕೆ ಕಾನೂನಿನಡಿ ಏನು ಪರಿಹಾರವಿದೆ?

ಹುಟ್ಟೋ ಮಗುವಿನ ಜಾತಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ!

ಮೈಸೂರು: ಹುಟ್ಟೋ ಮಗುವಿಗೆ ಯಾವ ಜಾತಿ ಇರಿಸಬೇಕೆಂದು ದಂಪತಿಗಳ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ಬಿಳಿಕೆರೆಯಲ್ಲಿ ನಡೆದಿದೆ. ಹೌದು, ಅಶ್ವಿನಿ (23) ಮೃತ ಮಹಿಳೆಯಾಗಿದ್ದು, ಅಶ್ವಿನಿ ಮತ್ತು ಪ್ರಮೋದ್…

View More ಹುಟ್ಟೋ ಮಗುವಿನ ಜಾತಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ!