ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನ ಬಳಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಮೂರು ಸಂಭಾವ್ಯ ಸ್ಥಳಗಳನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ವಾಯು ಸಂಚಾರವನ್ನು ನಿಭಾಯಿಸಲು ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವನ್ನು…
View More ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಕೇಂದ್ರಕ್ಕೆ ಮೂರು ಸ್ಥಳಗಳನ್ನು ಸೂಚಿಸಿದ ರಾಜ್ಯ ಸರ್ಕಾರfinal
Champions Trophy 2025: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ, ಫೈನಲ್‌ಗೆ ಪ್ರವೇಶ
ದುಬೈ: ಆಸ್ಟ್ರೇಲಿಯಾವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ, ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಅಜೇಯ ಅಭಿಯಾನವನ್ನು ಮುಂದುವರೆಸಿದರು. ಇದು ಏಕದಿನ ಕ್ರಿಕೆಟ್ನಲ್ಲಿ ಸತತ ಏಳನೇ ಗೆಲುವು…
View More Champions Trophy 2025: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 4 ವಿಕೆಟ್ ಜಯ, ಫೈನಲ್ಗೆ ಪ್ರವೇಶತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ
ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ಬಗ್ಗೆ ತನ್ನ ಸಹೋದರನೊಂದಿಗಿನ ವಿವಾದದ ನಂತರ ವ್ಯಕ್ತಿಯೊಬ್ಬ ತನ್ನ ತಂದೆಯ ಅರ್ಧ ಶವಕ್ಕೆ ಬೇಡಿಕೆ ಇಟ್ಟಿದ್ದು, ಪರಿಣಾಮ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು ಎಂದು ಜಟಾರಾ ಪೊಲೀಸ್…
View More ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆಮಹಿಳಾ T20 ವಿಶ್ವಕಪ್ ಗೆಲುವು: ಅಂಡರ್ 19 ಆಟಗಾರರ ಸಂಭ್ರಮ
ಐಸಿಸಿ ಅಂಡರ್ 19 ಮಹಿಳಾ T20 ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೆಲುವಿನ ರನ್ಗಳು ಸನಿಕಾ ಚಾಲ್ಕೆ ಅವರ ಬೌಂಡರಿಯೊಂದಿಗೆ ಬಂದವು. ಅವರು ತಂಡದ ಡಗೌಟ್ ಎದುರು ಗಡಿಯನ್ನು ದಾಟಿದ ನಂತರ, ತಂಡದ ಸದಸ್ಯರು ತಮ್ಮ…
View More ಮಹಿಳಾ T20 ವಿಶ್ವಕಪ್ ಗೆಲುವು: ಅಂಡರ್ 19 ಆಟಗಾರರ ಸಂಭ್ರಮS M K: ಹುಟ್ಟೂರು ಸೋಮನಹಳ್ಳಿಯಲ್ಲಿ ಇಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಅಂತ್ಯಸಂಸ್ಕಾರ
ಮಂಡ್ಯ: ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಲಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದಲ್ಲಿರುವ…
View More S M K: ಹುಟ್ಟೂರು ಸೋಮನಹಳ್ಳಿಯಲ್ಲಿ ಇಂದು ಮಾಜಿ ಸಿಎಂ ಎಸ್.ಎಂ ಕೃಷ್ಣ ಅಂತ್ಯಸಂಸ್ಕಾರUnder-19 ಏಷ್ಯಾ ಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ
ಶಾರ್ಜಾ: ವೈಭವ್ ಸೂರ್ಯವಂಶಿ ಅವರ ಸತತ ಎರಡನೇ ಅರ್ಧಶತಕದ ನೆರವಿನಿಂದ ಭಾರತ ಅಂಡರ್-19 ಏಷ್ಯಾ ಕಪ್ ಏಕದಿನ ಪಂದ್ಯಾವಳಿಯಲ್ಲಿ ಶುಕ್ರವಾರ ಶ್ರೀಲಂಕಾ ವಿರುದ್ಧ ಏಳು ವಿಕೆಟ್ಗಳ ಜಯದೊಂದಿಗೆ ಫೈನಲ್ಗೆ ಪ್ರವೇಶಿಸಿದೆ. ಕಳೆದ ತಿಂಗಳು ನಡೆದ…
View More Under-19 ಏಷ್ಯಾ ಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತಪಿಯು ಫಲಿತಾಂಶ: ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ; ಶಿಕ್ಷಣ ಸಚಿವ ಬಿ ಸಿ ನಾಗೇಶ್
ಬೆಂಗಳೂರು: ರಾಜ್ಯದಲ್ಲಿ ಇಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ 6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ ಎಂದು ಶಿಕ್ಷಣ ಸಚಿವ…
View More ಪಿಯು ಫಲಿತಾಂಶ: ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ; ಶಿಕ್ಷಣ ಸಚಿವ ಬಿ ಸಿ ನಾಗೇಶ್ಇಂದು ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಗಳ ಕೊನೆಯ ಪರೀಕ್ಷೆ
ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆ ಎಸ್ಎಸ್ಎಲ್ ಸಿ ಪರೀಕ್ಷೆ ಎರಡು ದಿನ ನಡೆಯುತ್ತಿದ್ದು, ಇಂದು ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಗಳ (ಕನ್ನಡ, ಇಂಗ್ಲೀಷ್, ಹಿಂದಿ) ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ…
View More ಇಂದು ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಗಳ ಕೊನೆಯ ಪರೀಕ್ಷೆವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಗೆದ್ದವರಿಗೆ ₹11.71 ಕೋಟಿ
ಸೌತಾಂಪ್ಟನ್: ಭಾರತ-ನ್ಯೂಜಿಲ್ಯಾಂಡ್ ನಡುವೆ ಸೌತಾಂಪ್ಟನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕೇವಲ 3 ದಿನಗಳು ಉಳಿದಿದ್ದು ಐಸಿಸಿ ಈ ಐತಿಹಾಸಿಕ ಫೈನಲ್ ಗೆಲ್ಲುವ ತಂಡಕ್ಕೆ ನೀಡಲಾಗುವ ಬಹುಮಾನದ ಮೊತ್ತವನ್ನು…
View More ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಗೆದ್ದವರಿಗೆ ₹11.71 ಕೋಟಿIPL ಪುನರಾರಂಭಕ್ಕೆ ಮುಹೂರ್ತ ಫಿಕ್ಸ್: ಸೆ. 19ರಿಂದ ಪುನಾರಂಭ, ಅ.15ಕ್ಕೆ ಫೈನಲ್!
ನವದೆಹಲಿ: ಕರೋನ ಹಿನ್ನಲೆ, ಅರ್ಧಕ್ಕೆ ನಿಂತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಇ) ಆತಿಥ್ಯದಲ್ಲಿ ಪುನಾರಂಭವಾಗಲಿದೆ. ಹೌದು, IPL 14 ನೇ ಆವೃತ್ತಿಯ ಟೂರ್ನಿಯು ಸೆಪ್ಟೆಂಬರ್…
View More IPL ಪುನರಾರಂಭಕ್ಕೆ ಮುಹೂರ್ತ ಫಿಕ್ಸ್: ಸೆ. 19ರಿಂದ ಪುನಾರಂಭ, ಅ.15ಕ್ಕೆ ಫೈನಲ್!