LAW POINT: ಅತ್ತೆ-ಸೊಸೆ ಜಗಳಕ್ಕೆ ಕಾನೂನಿನಡಿ ಏನು ಪರಿಹಾರವಿದೆ?

ಮನುಷ್ಯನ ದೈನಂದಿನ ವರ್ತನೆಗಳನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಅತ್ತೆಗೆ ಸೊಸೆಯಿಂದ ಮಾನಸಿಕ ಕ್ರೂರತೆ ಹೆಚ್ಚಾಗಿದೆ ಎಂದೆನಿಸಿದರೆ, ಅವರು ತನ್ನ ಮಗನ ವಿರುದ್ಧ ಜೀವನಾಂಶಕ್ಕೆ ಪ್ರಕರಣ ದಾಖಲಿಸಬಹುದು. ಇದರಿಂದ ಸಂಬಂಧಗಳು ಹಾಳಾಗುವ ಸಂಭವ…

law vijayaprabha news

ಮನುಷ್ಯನ ದೈನಂದಿನ ವರ್ತನೆಗಳನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಅತ್ತೆಗೆ ಸೊಸೆಯಿಂದ ಮಾನಸಿಕ ಕ್ರೂರತೆ ಹೆಚ್ಚಾಗಿದೆ ಎಂದೆನಿಸಿದರೆ, ಅವರು ತನ್ನ ಮಗನ ವಿರುದ್ಧ ಜೀವನಾಂಶಕ್ಕೆ ಪ್ರಕರಣ ದಾಖಲಿಸಬಹುದು.

ಇದರಿಂದ ಸಂಬಂಧಗಳು ಹಾಳಾಗುವ ಸಂಭವ ಹೆಚ್ಚು. ಅದರ ಬದಲಿಗೆ ತಾಲೂಕಿನ ಕಾನೂನು ಸೇವಾ ಕೇಂದ್ರದಲ್ಲಿ ಅರ್ಜಿ ಕೊಟ್ಟು, ಅತ್ತೆ-ಸೊಸೆ ಮಧ್ಯೆ ಇರುವ ಸಮಸ್ಯೆಯನ್ನು ಪರಿಹರಿಸಿಕೊಡಬೇಕು ಎಂದು ಕೇಳಿಕೊಳ್ಳಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.