LlLAW POINT : ಇತ್ತೀಚಿನ ಆಸ್ತಿ ಹಂಚಿಕೆ ನಿಯಮದ ವರದಿ ಪ್ರಕಾರ, ಪೂರ್ವಿಕರ ಆಸ್ತಿಯಲ್ಲಿ ಅಜ್ಜ, ತಂದೆ & ಸಹೋದರ ಷೇರುದಾರರಾಗಿದ್ದರೆ, ಅದರಲ್ಲಿ ಗಂಡು & ಹೆಣ್ಣು ಮಕ್ಕಳೂ ಪಾಲು ಪಡೆಯುತ್ತಾರೆ. *ಮಗ &…
View More LAW POINT : ತಂದೆ, ಅಜ್ಜನ ಆಸ್ತಿಯಲ್ಲಿ ಈ 5 ಜನರಿಗೆ ಹಕ್ಕು!LAW POINT
ಹೊಸ ಕಾನೂನು ಜಾರಿ: ಹೊಸ ಕ್ರಿಮಿನಲ್ ಕಾನೂನು ಜಾರಿಯಾದ ಮೊದಲ ದಿನವೇ 63 ಕೇಸ್ ದಾಖಲು
law enforcement: ಕಾನೂನು ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲು ವಿನ್ಯಾಸಗೊಳಿಸಲಾದ ಹೊಸ ಕ್ರಿಮಿನಲ್ ಕಾನೂನುಗಳು ದೇಶಾದ್ಯಂತ ಜಾರಿಗೆ ಬಂದಿವೆ. ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್, ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಇಂಡಿಯನ್…
View More ಹೊಸ ಕಾನೂನು ಜಾರಿ: ಹೊಸ ಕ್ರಿಮಿನಲ್ ಕಾನೂನು ಜಾರಿಯಾದ ಮೊದಲ ದಿನವೇ 63 ಕೇಸ್ ದಾಖಲುLAW POINT: ಅತ್ಯಾಚಾರ ಆರೋಪಿಗಳಿಗೆ ಎಲ್ಲೆಲ್ಲಿ ಯಾವ ಶಿಕ್ಷೆ?
➤ ಚೀನಾ: ವಿದ್ಯುತ್ ಶಾಕ್ ಕೊಟ್ಟು ಮರಣದಂಡನೆ, ಪುರುಷತ್ವ ಹರಣ. ➤ ಅಫ್ಘಾನಿಸ್ತಾನ: ಅಪರಾಧಿಯ ತೆಲೆಗೆ ಗುಂಡೇಟು. ➤ ಸೌದಿ ಅರೇಬಿಯಾ: 4 ದಿನಗಳಲ್ಲಿ ಸಾರ್ವಜನಿಕವಾಗಿ ಕತ್ತಿಯಿಂದ ಕತ್ತರಿಸಲಾಗುತ್ತದೆ. ➤ ಉತ್ತರ ಕೊರಿಯಾ: ತಲೆಗೆ…
View More LAW POINT: ಅತ್ಯಾಚಾರ ಆರೋಪಿಗಳಿಗೆ ಎಲ್ಲೆಲ್ಲಿ ಯಾವ ಶಿಕ್ಷೆ?LAW POINT: ಅತಿಕ್ರಮಣ ಪ್ರವೇಶ ಎಂದರೇನು?
1890ರ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441ರ ಪ್ರಕಾರ, ಇನ್ನೊಬ್ಬ ವ್ಯಕ್ತಿಗೆ ಸೇರಿದ ಆಸ್ತಿಗೆ ಯಾರಾದರೂ ಅಕ್ರಮವಾಗಿ ಪ್ರವೇಶಿಸಿದರೆ ಅದನ್ನು ಅತಿಕ್ರಮಣ ಪ್ರವೇಶ ಎನ್ನಲಾಗುತ್ತದೆ. ಇದಕ್ಕೆ IPC ಸೆಕ್ಷನ್ 447ರ ಅಡಿ ದಂಡ,…
View More LAW POINT: ಅತಿಕ್ರಮಣ ಪ್ರವೇಶ ಎಂದರೇನು?LAW POINT: ಪೋಕ್ಸೋ ಕಾಯ್ದೆ ಎಂದರೇನು?
ಪೋಕ್ಸೋ (POCSO) ಕಾಯ್ದೆ ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗು ಎಂದು ಪರಿಗಣಿಸಲಾಗುತ್ತದೆ. ಪೋಷಕರು, ವೈದ್ಯರು, ಸ್ವತಃ ಮಗು ಸೇರಿ ಯಾರಾದರೂ ಈ…
View More LAW POINT: ಪೋಕ್ಸೋ ಕಾಯ್ದೆ ಎಂದರೇನು?LAW POINT: ವಿಚ್ಛೇದನಕ್ಕೆ ಪರಸ್ಪರ ಒಪ್ಪಿ ನಿರ್ಧಾರ ಬದಲಿಸಿದರೆ ಏನಾಗುತ್ತದೆ?
ಪರಸ್ಪರ ಒಪ್ಪಿಗೆಯಿಂದ ದಂಪತಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದಾಗಿನಿಂದಲೂ ನ್ಯಾಯಾಲಯ ಆದೇಶ ಮಾಡುವವರೆಗೂ ಪತಿ ಪತ್ನಿ ಇಬ್ಬರಲ್ಲೂ ವಿಚ್ಛೇದನಕ್ಕೆ ಸಮ್ಮತಿ ಇರಲೇಬೇಕು. ಈ ಅವಧಿಯಲ್ಲಿ ಬೇಕಿದ್ದರೆ ವಿಚ್ಛೇದನಕ್ಕೆ ತಾವೇ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯಬಹುದು. ದಂಪತಿಯಲ್ಲಿ…
View More LAW POINT: ವಿಚ್ಛೇದನಕ್ಕೆ ಪರಸ್ಪರ ಒಪ್ಪಿ ನಿರ್ಧಾರ ಬದಲಿಸಿದರೆ ಏನಾಗುತ್ತದೆ?LAW POINT: ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ನೌಕರಿಗೆ ತೊಂದರೆ ಆಗುತ್ತಾ?
ನೀವು ಪರಸ್ಪರ ವಿಚ್ಛೇದನ ಪಡೆಯುವುದು, ಬಿಡುವುದು ನಿಮ್ಮ ವೈಯಕ್ತಿಕ ವಿಷಯ. ಇದರಿಂದ ನಿಮ್ಮ ಕೆಲಸಕ್ಕೆ ಯಾವುದೇ ತೊಂದರೆಯೂ ಆಗುವುದಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಕೇಸ್ ದಾಖಲಿಸಿದರೆ 6 ತಿಂಗಳ ನಂತರ 18 ತಿಂಗಳೊಳಗೆ…
View More LAW POINT: ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ನೌಕರಿಗೆ ತೊಂದರೆ ಆಗುತ್ತಾ?LAW POINT: ಏನಿದು ಪಿಡಿ ಆಕ್ಟ್?
ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್-1950. ಇದು ಭವಿಷ್ಯದ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ವ್ಯಕ್ತಿಯ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಇದು ಹಿಂದಿನ ಅಪರಾಧಗಳಿಗೆ ಶಿಕ್ಷೆಯಲ್ಲ. ಭವಿಷ್ಯದ ಅಪರಾಧ ನಿಯಂತ್ರಿಸುವುದು ಇದರ ಉದ್ದೇಶ. ಈ ಕಾಯಿದೆಯನ್ನು ವಿಚಾರಣೆ…
View More LAW POINT: ಏನಿದು ಪಿಡಿ ಆಕ್ಟ್?LAW POINT: ಜನತಾ ನ್ಯಾಯಾಲಯದಲ್ಲಿ ಎಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ?
*ಕೋರ್ಟ್ ನಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಮೋಟಾರು ವಾಹನ ಅಪಘಾತ ಸಂಬಂಧ ಪರಿಹಾರದ ಪ್ರಕರಣಗಳು *ಭೂಸ್ವಾಧೀನ ಪ್ರಕರಣ, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು *ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು,…
View More LAW POINT: ಜನತಾ ನ್ಯಾಯಾಲಯದಲ್ಲಿ ಎಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ?LAW POINT: ಅಜ್ಜನ ಕಾಲದ ಜಮೀನು ರಿಜಿಸ್ಟರ್ ಆಗಿರದಿದ್ದರೆ ಏನು ಮಾಡಬೇಕು?
ಮೂಲ ದಾಖಲೆಗಳು ಇಲ್ಲದಿದ್ದರೆ ಬಹಳ ಕಷ್ಟ. ಯಾವುದೇ ಆಸ್ತಿ 100 ರೂಗಿಂತ ಹೆಚ್ಚಿನ ಬೆಲೆ ಬಾಳುವುದಾದರೆ, ಅದನ್ನು ನೋಂದಾಯಿತ ಪತ್ರದ ಮೂಲಕವೇ ಕ್ರಯಕ್ಕೆ ತೆಗೆದುಕೊಳ್ಳಬೇಕು. ಆ ಆಸ್ತಿಯ ಮೂಲ ಮಾಲೀಕರ ವಾರಸುದಾರರು ಇದ್ದರೆ, ಅವರನ್ನು…
View More LAW POINT: ಅಜ್ಜನ ಕಾಲದ ಜಮೀನು ರಿಜಿಸ್ಟರ್ ಆಗಿರದಿದ್ದರೆ ಏನು ಮಾಡಬೇಕು?