ಬೆಂಗಳೂರು: ನಗರದ ಹೊರವಲಯದಲ್ಲಿ ಶರಣಾಗುವಂತೆ ಹೇಳಿದ್ದ ಅಧಿಕಾರಿಯೊಬ್ಬರ ಮೇಲೆ ರೌಡಿಶೀಟರ್ ಹಲ್ಲೆ ನಡೆಸಿದ ನಂತರ ಪೊಲೀಸರು ಸೋಮವಾರ ಬೆಳಿಗ್ಗೆ ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ…
View More Bengaluru: ಆತ್ಮರಕ್ಷಣೆಗಾಗಿ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ ಪೊಲೀಸರುPolice
Criminal Escape: ನಟೋರಿಯಸ್ ಕ್ರಿಮಿನಲ್ ಜೊತೆ ಎಸ್ಕೇಪ್ ಆಗಿದ್ದ ಪೋಲೀಸಪ್ಪ: ಹುಬ್ಬಳ್ಳಿ ಪೊಲೀಸ್ ಬಲೆಗೆ
ಹುಬ್ಬಳ್ಳಿ: ನಟೊರಿಯಸ್ ಕ್ರಿಮಿನಲ್ ಜೊತೆ ಪರಾರಿಯಾಗಿದ್ದ ಪೊಲೀಸ್ ಹಾಗೂ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ. ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮಿತ್ ನಾಯಕ್ ಬಂಧಿತ ಪೊಲೀಸ್…
View More Criminal Escape: ನಟೋರಿಯಸ್ ಕ್ರಿಮಿನಲ್ ಜೊತೆ ಎಸ್ಕೇಪ್ ಆಗಿದ್ದ ಪೋಲೀಸಪ್ಪ: ಹುಬ್ಬಳ್ಳಿ ಪೊಲೀಸ್ ಬಲೆಗೆದಾವಣಗೆರೆ | ದೇವಿಗೆ ಬಿಟ್ಟ ಕೋಣಕ್ಕೆ DNA ಪರೀಕ್ಷೆ; ಕಾರಣವೇನು ಗೊತ್ತೇ..?
ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ದೇವರ ಕೋಣಕ್ಕಾಗಿ ಎರಡು ಊರುಗಳ ಮಧ್ಯೆ ದೊಡ್ಡ ಗಲಾಟೆ ನಡೆದಿದ್ದು, ಈ ಕೋಣಕ್ಕಾಗಿ ನ್ಯಾಯಾ ಪಂಚಾಯತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೌದು, ದೇವಿಗೆ ಬಿಟ್ಟ ಕೋಣಕ್ಕಾಗಿ ಎರಡು ಊರಿನವರು…
View More ದಾವಣಗೆರೆ | ದೇವಿಗೆ ಬಿಟ್ಟ ಕೋಣಕ್ಕೆ DNA ಪರೀಕ್ಷೆ; ಕಾರಣವೇನು ಗೊತ್ತೇ..?ಗಾಂಜಾ ಮಾರಾಟಗಾರರು ಮತ್ತು ಬೆಳೆಗಾರರನ್ನು ಪತ್ತೆಹಚ್ಚಲು ಪೊಲೀಸರಿಂದ ‘Drug-Free Karnaraka’ ಆ್ಯಪ್
ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತುಗಳ ವಿರುದ್ಧ ಹೋರಾಡಲು ಸಹಾಯ ಮಾಡಲು ಕರ್ನಾಟಕ ಪೊಲೀಸರು ‘ಡ್ರಗ್-ಫ್ರೀ ಕರ್ನಾಟಕ’ ಎಂಬ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದಾರೆ. ಈ ಅಪ್ಲಿಕೇಶನ್ ಸಾಮಾನ್ಯ ಜನರಿಗೆ ತಮ್ಮ ಮೊಬೈಲ್ ಫೋನ್ಗಳಿಂದಲೇ ಮಾದಕವಸ್ತುಗಳ ಬಳಕೆ,…
View More ಗಾಂಜಾ ಮಾರಾಟಗಾರರು ಮತ್ತು ಬೆಳೆಗಾರರನ್ನು ಪತ್ತೆಹಚ್ಚಲು ಪೊಲೀಸರಿಂದ ‘Drug-Free Karnaraka’ ಆ್ಯಪ್ವಾರಂಗಲ್ SBI ದರೋಡೆ ಪ್ರಕರಣ: 1.8 ಕೋಟಿ ಚಿನ್ನಾಭರಣದೊಂದಿಗೆ ಮೂವರು ಅರೆಸ್ಟ್
ವಾರಂಗಲ್: ಎಸ್‌ಬಿಐ ದರೋಡೆ ಪ್ರಕರಣವನ್ನು ಭೇದಿಸಿದ ವಾರಂಗಲ್ ಪೊಲೀಸರು ಏಳು ಸದಸ್ಯರ ದರೋಡೆ ತಂಡದ ಮೂವರನ್ನು ಬಂಧಿಸಿ, 1.8 ಕೋಟಿ ಮೌಲ್ಯದ 2.520 ಕೆಜಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರು ಎಸ್‌ಬಿಐ ಶಾಖೆಯ ಬಾಗಿಲು…
View More ವಾರಂಗಲ್ SBI ದರೋಡೆ ಪ್ರಕರಣ: 1.8 ಕೋಟಿ ಚಿನ್ನಾಭರಣದೊಂದಿಗೆ ಮೂವರು ಅರೆಸ್ಟ್Engineering Seat Block ಹಗರಣ: 10 ಜನರನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು: ಎಂಜಿನಿಯರಿಂಗ್ ಸೀಟು ತಡೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಬ್ಬಂದಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನವೆಂಬರ್ 13…
View More Engineering Seat Block ಹಗರಣ: 10 ಜನರನ್ನು ಬಂಧಿಸಿದ ಬೆಂಗಳೂರು ಪೊಲೀಸರುShobhiita Shivanna: ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣು!
ಹೈದರಾಬಾದ್: ಕನ್ನಡ ಟಿವಿ ಮತ್ತು ಚಿತ್ರ ನಟಿ ಶೋಭಿತಾ ಶಿವಣ್ಣ ಭಾನುವಾರ ಹೈದರಾಬಾದಿನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಚ್ಚಿಬೋವ್ಲಿಯ ಶ್ರೀ ರಾಮನಗರ ಕಾಲೋನಿಯ C-ಬ್ಲಾಕ್‌ನಲ್ಲಿ ತಮ್ಮ ಮನೆಯಲ್ಲಿಯೇ ಫ್ಯಾನ್‌ಗೆ ಹಾರಿಕೊಂಡ ಸ್ಥಿತಿಯಲ್ಲಿ ಶೋಭಿತಾ…
View More Shobhiita Shivanna: ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣು!PM: ಅಖಿಲ ಭಾರತ ಪೊಲೀಸ್ ಡೈರೆಕ್ಟರ್, ಇನ್‌ಸ್ಪೆಕ್ಟರ್ ಜನರಲ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಭಾಗಿ
ನವದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಒಡಿಶಾ ರಾಜ್ಯದ ಭುವನೇಶ್ವರದ ಲೋಕಸೇವಾ ಭವನದ ರಾಜ್ಯ ಕನ್ವೆನ್ಷನ್ ಸೆಂಟರ್ ನಲ್ಲಿ ಅಖಿಲ ಭಾರತ ಪೊಲೀಸ್ ಡೈರೆಕ್ಟರ್ ಜನರಲ್‌ಗಳು /…
View More PM: ಅಖಿಲ ಭಾರತ ಪೊಲೀಸ್ ಡೈರೆಕ್ಟರ್, ಇನ್‌ಸ್ಪೆಕ್ಟರ್ ಜನರಲ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಭಾಗಿಅಪರಾಧ ಪ್ರಕರಣ ಕಡಿಮೆಯಾಗಲೆಂದು ಪೊಲೀಸರಿಂದಲೇ ಠಾಣೆಯಲ್ಲಿ ಹೋಮ-ಪೂಜೆ!
ಬೆಳಗಾವಿ: ಅಪರಾಧ ಪ್ರಕರಣಗಳು ಕಡಿಮೆಯಾಗಲಿ ಎಂದು ಪೊಲೀಸರೇ ಠಾಣೆಯಲ್ಲಿ ಪೂಜೆ ಸಲ್ಲಿಸಿರುವ ವಿಚಿತ್ರ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಮಳಮಾರುತಿ ಠಾಣೆಯ ಹಾಲ್‌ನಲ್ಲಿ ಪೊಲೀಸರು ರಣಚಂಡಿಕಾ ಹೋಮ ಕೈಗೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಮಳಮಾರುತಿ…
View More ಅಪರಾಧ ಪ್ರಕರಣ ಕಡಿಮೆಯಾಗಲೆಂದು ಪೊಲೀಸರಿಂದಲೇ ಠಾಣೆಯಲ್ಲಿ ಹೋಮ-ಪೂಜೆ!Drugs Raid: ಮಾದಕವಸ್ತು ಮಾರಾಟ ಯತ್ನ: ವಿದೇಶಿ ಪ್ರಜೆ ಸೇರಿ ಮೂವರು ಅಂದರ್!
ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ…
View More Drugs Raid: ಮಾದಕವಸ್ತು ಮಾರಾಟ ಯತ್ನ: ವಿದೇಶಿ ಪ್ರಜೆ ಸೇರಿ ಮೂವರು ಅಂದರ್!
