ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಬೆಳಿಗ್ಗೆ 6:23ಕ್ಕೆ ಎನ್ವಿಎಸ್-02 ನ್ನು ಹೊತ್ತ ಜಿಎಸ್ಎಲ್ವಿ-ಎಫ್ 15 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ದೇಶದ ಬಾಹ್ಯಾಕಾಶ ಬಂದರಿನಿಂದ ಇಸ್ರೋ ನಡೆಸಿರುವ…
View More ಇಸ್ರೋ ಯಶಸ್ವಿ 100ನೇ ಉಡಾವಣೆ; ನಿಗದಿತ ಕಕ್ಷೆಗೆ ಎನ್ವಿಎಸ್-02 ಹೊತ್ತೊಯ್ದ ಜಿಎಸ್ಎಲ್ವಿ-ಎಫ್15Launch
ಜನವರಿ 2026ರಲ್ಲಿ ‘ಸಾಧನಾ ಹೈಪರ್-ಲೋಕಲ್ ಪತ್ರಿಕೋದ್ಯಮ ಪ್ರಶಸ್ತಿ’ ಆರಂಭ; ಗ್ರಾಮೀಣ ಮಟ್ಟದ ವರದಿಗಾರಿಕೆ ಮತ್ತು ಪತ್ರಕರ್ತರಿಗೆ ಗೌರವ
ವಿಜಯಪ್ರಭ.ಕಾಮ್ : ‘ಸಾಧನಾ ಹೈಪರ್-ಲೋಕಲ್ ಪತ್ರಿಕೋದ್ಯಮ ಪ್ರಶಸ್ತಿ’ ಕಾರ್ಯಕ್ರಮವು ಜನವರಿ 2026ರಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭವಾಗಲಿದೆ. ಕನ್ನಡ ನ್ಯೂಸ್ ಟುಡೇ ಸಂಸ್ಥಾಪಕ ಸತೀಶ್ ರಾಜ್ ಗೊರವಿಗೆರೆ ಅವರು ಪ್ರಾರಂಭಿಸಿರುವ ಈ ವಿಶಿಷ್ಟ ಕಾರ್ಯಕ್ರಮವು, ಗ್ರಾಮೀಣ ಪ್ರದೇಶಗಳ…
View More ಜನವರಿ 2026ರಲ್ಲಿ ‘ಸಾಧನಾ ಹೈಪರ್-ಲೋಕಲ್ ಪತ್ರಿಕೋದ್ಯಮ ಪ್ರಶಸ್ತಿ’ ಆರಂಭ; ಗ್ರಾಮೀಣ ಮಟ್ಟದ ವರದಿಗಾರಿಕೆ ಮತ್ತು ಪತ್ರಕರ್ತರಿಗೆ ಗೌರವಗಾಂಜಾ ಮಾರಾಟಗಾರರು ಮತ್ತು ಬೆಳೆಗಾರರನ್ನು ಪತ್ತೆಹಚ್ಚಲು ಪೊಲೀಸರಿಂದ ‘Drug-Free Karnaraka’ ಆ್ಯಪ್
ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತುಗಳ ವಿರುದ್ಧ ಹೋರಾಡಲು ಸಹಾಯ ಮಾಡಲು ಕರ್ನಾಟಕ ಪೊಲೀಸರು ‘ಡ್ರಗ್-ಫ್ರೀ ಕರ್ನಾಟಕ’ ಎಂಬ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದಾರೆ. ಈ ಅಪ್ಲಿಕೇಶನ್ ಸಾಮಾನ್ಯ ಜನರಿಗೆ ತಮ್ಮ ಮೊಬೈಲ್ ಫೋನ್ಗಳಿಂದಲೇ ಮಾದಕವಸ್ತುಗಳ ಬಳಕೆ,…
View More ಗಾಂಜಾ ಮಾರಾಟಗಾರರು ಮತ್ತು ಬೆಳೆಗಾರರನ್ನು ಪತ್ತೆಹಚ್ಚಲು ಪೊಲೀಸರಿಂದ ‘Drug-Free Karnaraka’ ಆ್ಯಪ್ದಾವಣಗೆರೆ: ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆ ಜಾಥಾಕ್ಕೆ ಚಾಲನೆ
ದಾವಣಗೆರೆ ಜು.15 :ವಿಶ್ವ ಜನಸಂಖ್ಯಾ ದಿನಾಚರಣೆ-2022 ಹಿನ್ನಲೆಯಲ್ಲಿ “ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ, ಉನ್ನತಿಯ ಹೊಸ ಅಧ್ಯಾಯ ಬರೆಯೋಣ” ಎಂಬ ಘೋಷಣೆಯೊಂದಿಗೆ ಶುಕ್ರವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಜಿಲ್ಲಾಧಿಕಾರಿ…
View More ದಾವಣಗೆರೆ: ವಿಶ್ವ ಜನಸಂಖ್ಯಾ ದಿನಾಚರಣೆ ಹಿನ್ನೆಲೆ ಜಾಥಾಕ್ಕೆ ಚಾಲನೆ
