Nursing Student: ಕೇರಳ‌ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಮೂವರು ಸಹಪಾಠಿಗಳು ಅರೆಸ್ಟ್!

ಕೇರಳ: ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಕೇರಳದ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಮೂವರು ಸಹಪಾಠಿ ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ. ಕೇರಳದ ಪತ್ತನಂತಟ್ಟದಲ್ಲಿ ಈ ಘಟನೆ ನಡೆದಿದ್ದು, ಅಮ್ಮು ಸಜೀವ್(21) ಮೃತ…

View More Nursing Student: ಕೇರಳ‌ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಮೂವರು ಸಹಪಾಠಿಗಳು ಅರೆಸ್ಟ್!

Liquor Seize: ಖಾಸಗಿ ಬಸ್‌ನಲ್ಲಿ 1 ಲಕ್ಷ ಮೌಲ್ಯದ ಗೋವಾ ಮದ್ಯ ಸಾಗಾಟ ಯತ್ನ!

ಕಾರವಾರ: ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಖಾಸಗಿ ಬಸ್ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತುಮಕೂರು ಮೂಲದ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್(KA64…

View More Liquor Seize: ಖಾಸಗಿ ಬಸ್‌ನಲ್ಲಿ 1 ಲಕ್ಷ ಮೌಲ್ಯದ ಗೋವಾ ಮದ್ಯ ಸಾಗಾಟ ಯತ್ನ!

Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕ

ಶಿರಸಿ: ಬುಧವಾರ ರಾತ್ರಿ ಶಿರಸಿ ನಗರ ಠಾಣಾ ವ್ಯಾಪ್ತಿಯ ಐದು ವೃತ್ತದ ಹತ್ತಿರ  ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸುದೀಪ್ ಹನುಮಪ್ಪ ಬಸರಿ ಇವರು ತಮ್ಮ ಶಾಲಾ ದಾಖಲೆಗಳು ಮತ್ತು ಖಾಸಗಿ ದಾಖಲೆಗಳನ್ನು ಹಾಗೂ 21,000…

View More Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕ

Ganja Raid: ರೈತನ ಹೊಲದಲ್ಲಿ ಬರೋಬ್ಬರಿ 89 ಕೆಜಿ ಗಾಂಜಾ ಬೆಳೆ ಪತ್ತೆ!

ಬೆಳಗಾವಿ: ರಾಯಭಾಗ ತಾಲ್ಲೂಕಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಬ್ಬಿನ ಬೆಳೆಯೊಂದಿಗೆ ಅಕ್ರಮವಾಗಿ ಬೆಳೆದಿದ್ದ ಅಪಾರ ಪ್ರಮಾಣದ ಗಾಂಜಾ ಬೆಳೆ ಮೇಲೆ ದಾಳಿ ಮಾಡಿ ಬರೋಬ್ಬರಿ 89 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ನಂದಿಕುರಳಿ…

View More Ganja Raid: ರೈತನ ಹೊಲದಲ್ಲಿ ಬರೋಬ್ಬರಿ 89 ಕೆಜಿ ಗಾಂಜಾ ಬೆಳೆ ಪತ್ತೆ!

ATM Cheater Arrest: ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವಂಚಕ ಅಂದರ್!

ಅಂಕೋಲಾ: ಅಂಕೋಲಾ ಠಾಣೆಯ ಪೊಲೀಸರು ಮಿಂಚಿನ‌ ಕಾರ್ಯಾಚರಣೆ ನಡೆಸಿ, ಎಟಿಎಂ ಕಾರ್ಡ್ ಬದಲಿಸಿ ಜನರಿಗೆ ವಂಚನೆ ಮಾಡುತ್ತಿದ್ದ ಅಂತರಜಿಲ್ಲಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಅರುಣ ಮಲ್ಲೇಶಪ್ಪ ಬಂಧಿತ ಆರೋಪಿಯಾಗಿದ್ದಾನೆ.…

View More ATM Cheater Arrest: ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವಂಚಕ ಅಂದರ್!

ಸೈಬರ್ ಅಪರಾಧಗಳ ಜಾಗೃತಿಗಾಗಿ ‘ಪೊಸ್ಟರ್ ಅಭಿಯಾನ’

ಶಿರಸಿ: ನಗರದಲ್ಲಿ ಸೈಬರ್ ಅಪರಾಧಗಳ ಜಾಗೃತಿಗಾಗಿ ಶಿರಸಿ ನಗರ ಠಾಣೆಯ ಪೊಲೀಸರು ‘ಪೊಸ್ಟರ ಅಭಿಯಾನ’ವನ್ನು ಹಮ್ಮಿಕೊಂಡಿದ್ದಾರೆ. ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು…

View More ಸೈಬರ್ ಅಪರಾಧಗಳ ಜಾಗೃತಿಗಾಗಿ ‘ಪೊಸ್ಟರ್ ಅಭಿಯಾನ’

Ambulance Blocked: ಅಂಬ್ಯುಲೆನ್ಸ್‌ಗೆ ದಾರಿ ಕೊಡದೇ ಸತಾಯಿಸಿದ ಕಾರು ಚಾಲಕನಿಗೆ ಬಿತ್ತು ಭಾರೀ ದಂಡ!

ಕೇರಳ: ರಸ್ತೆಯಲ್ಲಿ ತೆರಳುವ ವೇಳೆ ಅಂಬ್ಯುಲೆನ್ಸ್‌‌ ಕಂಡರೆ ಯಾರೇ ಆದರೂ ದಾರಿ ಬಿಟ್ಟುಕೊಡುತ್ತಾರೆ. ಅದು ಎಲ್ಲರ ಜವಾಬ್ದಾರಿಯೂ ಕೂಡಾ ಆಗಿದೆ. ಆದರೆ ಕೇರಳದಲ್ಲಿ ಕಾರು ಚಾಲಕನೋರ್ವ ಸುಮಾರು ಎರಡು ನಿಮಿಷಗಳ ಕಾಲ ಅಂಬ್ಯುಲೆನ್ಸ್‌ಗೆ ದಾರಿ…

View More Ambulance Blocked: ಅಂಬ್ಯುಲೆನ್ಸ್‌ಗೆ ದಾರಿ ಕೊಡದೇ ಸತಾಯಿಸಿದ ಕಾರು ಚಾಲಕನಿಗೆ ಬಿತ್ತು ಭಾರೀ ದಂಡ!

Suside Attempt: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ: ರಕ್ಷಣೆ

ದಾಂಡೇಲಿ: ನಗರದ ಕುಳಗಿ ರಸ್ತೆಯ ಕಾಳಿ ನದಿ ಸೇತುವೆ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ. ನಗರದ ಸುಭಾಷನಗರ ನಿವಾಸಿಯಾಗಿರುವ ಹನುಮಂತ ಭಂಡಾರಿ(74) ಎಂಬುವವರೇ ಆತ್ಮಹತ್ಯೆಗೆ…

View More Suside Attempt: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಯತ್ನ: ರಕ್ಷಣೆ

Good News: ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸಿದ ಮಹಾತಾಯಿ

ಕುಮಟಾ: ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸುವ ಮೂಲಕ ಮಹಿಳೆಯೋರ್ವರು ಮಾನವೀಯತೆ ಮೆರೆದ ಘಟನೆ ಕುಮಟಾದಲ್ಲಿ ನಡೆದಿದೆ. ಸರ್ವೇಶ್ವರಿ ಶ್ರೀಧರ ನಾಯ್ಕ ಮಾಂಗಲ್ಯ ಸರ ಮರಳಿಸಿದ ಮಹಿಳೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಕಲಭಾಗ್…

View More Good News: ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸಿದ ಮಹಾತಾಯಿ

Illegal Livestock Shifting: ಹಿಂಸಾತ್ಮಕವಾಗಿ ಜಾನುವಾರು ಸಾಗಾಟ: ಇಬ್ಬರು ಅಂದರ್

ಭಟ್ಕಳ: ಹಿಂಸಾತ್ಮಕವಾಗಿ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-66 ರಸ್ತೆ ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ವಾಹನ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು…

View More Illegal Livestock Shifting: ಹಿಂಸಾತ್ಮಕವಾಗಿ ಜಾನುವಾರು ಸಾಗಾಟ: ಇಬ್ಬರು ಅಂದರ್