ರಾತ್ರಿ ಮಲಗುವ ವೇಳೆ ಲಿಂಬು ಪಕ್ಕದಲ್ಲಿದ್ದರೆ, ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ:
* ರಾತ್ರಿ ಮಲಗುವ ವೇಳೆ ಲಿಂಬುವನ್ನು ತುಂಡು ಮಾಡಿ, ದಿಂಬಿನ ಬಳಿ ಇರಿಸಿದರೆ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
* ಲಿಂಬುವಿನ ಸುಗಂಧವು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿ ರಕ್ತದೊತ್ತಡದ ರೋಗಿಗಳಿಗೆ ಸಹಾಯಕವಾಗಿದೆ ಎನ್ನಲಾಗಿದೆ.
* ಲಿಂಬುವಿನ ವಾಸನೆಯಿಂದಾಗಿ ಸೊಳ್ಳೆ ಹಾಗೂ ನೊಣಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.
* ರಾತ್ರಿ ಮಲಗುವ ವೇಳೆ ಲಿಂಬುವನ್ನು ಕತ್ತರಿಸಿ ಹಾಸಿಗೆಯ ಬಳಿ ಇಡುವುದರಿಂದ ಅದರಲ್ಲಿನ ಆಂಟಿ ಬ್ಯಾಕ್ಟಿರಿಯಲ್ ಅಂಶಗಳು ಮನಸ್ಸನ್ನು ಶಾಂತವಾಗಿರಿಸುತ್ತವೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.