ಲವ್ ಜಿಹಾದ್ ಪ್ರಕರಣ? ಎಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ; ಆರೋಪಿ ಬಂಧನ

ಉಡುಪಿ: ಉಡುಪಿಯಲ್ಲಿ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅಪಹರಿಸಿದ ಆರೋಪದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಕೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶನಿವಾರ ತಿಳಿಸಿದ್ದಾರೆ. ಉಡುಪಿ ನಗರ…

View More ಲವ್ ಜಿಹಾದ್ ಪ್ರಕರಣ? ಎಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ; ಆರೋಪಿ ಬಂಧನ

ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!

ಬೆಳಗಾವಿ: ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಒಪ್ಪಿದರೂ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಿರಿಯ ಮಗನನ್ನು ಹಿರಿಯ ಮಗನೊಂದಿಗೆ ಸೇರಿ ತಂದೆಯೇ ಚಟ್ಟ ಕಟ್ಟಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ…

View More ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!

Bike: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ: ತಂದೆ ಮಗಳು ಧಾರುಣ ಸಾವು

ಅಥಣಿ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ತಂದೆ ಮಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಅಥಣಿ ತಾಲ್ಲೂಕಿನ ಅನಂತಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.  ಮಹಾರಾಷ್ಟ್ರದ ಜತ್ತ ತಾಲೂಕಿನ ಮೆಂಡಿಗೇರಿ ಗ್ರಾಮದ ತಂದೆ ಮಗಳಾದ…

View More Bike: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ: ತಂದೆ ಮಗಳು ಧಾರುಣ ಸಾವು

ಆತ್ಮಹತ್ಯೆ ಅಲ್ಲ, ಕೊಲೆ: ಐದು ವರ್ಷದ ಮಗುವಿನ ರೇಖಾಚಿತ್ರದಿಂದ ತಾಯಿ ಕೊಲೆಗಾರ ತಂದೆಯನ್ನು ಬಂಧಿಸಿದ ಪೊಲೀಸರು

ಝಾನ್ಸಿ: ಇಲ್ಲಿನ ಶಿವ ಪರಿವಾರ ಕಾಲೋನಿಯಲ್ಲಿ ವಿವಾಹಿತ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ, ಆಕೆಯ ಐದು ವರ್ಷದ ಮಗಳು ರೇಖಾಚಿತ್ರವನ್ನು ರಚಿಸುವ ಮೂಲಕ ಅಪರಾಧವನ್ನು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಆತ್ಮಹತ್ಯೆ…

View More ಆತ್ಮಹತ್ಯೆ ಅಲ್ಲ, ಕೊಲೆ: ಐದು ವರ್ಷದ ಮಗುವಿನ ರೇಖಾಚಿತ್ರದಿಂದ ತಾಯಿ ಕೊಲೆಗಾರ ತಂದೆಯನ್ನು ಬಂಧಿಸಿದ ಪೊಲೀಸರು

ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ

ಮಧ್ಯಪ್ರದೇಶ: ವಿಚಿತ್ರ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಟಿಕಮ್ಗಢ ಜಿಲ್ಲೆಯಲ್ಲಿ ಅಂತ್ಯಕ್ರಿಯೆಯ ಬಗ್ಗೆ ತನ್ನ ಸಹೋದರನೊಂದಿಗಿನ ವಿವಾದದ ನಂತರ ವ್ಯಕ್ತಿಯೊಬ್ಬ ತನ್ನ ತಂದೆಯ ಅರ್ಧ ಶವಕ್ಕೆ ಬೇಡಿಕೆ ಇಟ್ಟಿದ್ದು, ಪರಿಣಾಮ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು ಎಂದು ಜಟಾರಾ ಪೊಲೀಸ್…

View More ತಂದೆಯ ಅರ್ಧ ಶವ ಬೇಕು: ಅಂತ್ಯಕ್ರಿಯೆಗೆ ವೈಷಮ್ಯದ ಸಹೋದರರ ವಿಚಿತ್ರ ಬೇಡಿಕೆ

ನೆಲಮಂಗಲ ಭೀಕರ ಅಪಘಾತ ಪ್ರಕರಣ: ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡ ನೋವಿನಲ್ಲೇ ತಂದೆಯೂ ಸಾವು!

ಮಹಾರಾಷ್ಟ್ರ: ಸರಿಯಾಗಿ 7 ದಿನಗಳ ಹಿಂದೆ. ಡಿಸೆಂಬರ್ 21 ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಕೇಳರಿಯದ ಭೀಕರ ಅಪಘಾತ ಸಂಭವಿಸಿತ್ತು. ಕಂಟೇನ‌ರ್ ಒಂದು ವೋಲ್ವೋ ಕಾರಿನ ಮೇಲೆ ಬಿದ್ದಿದ್ದು ಕಾರು ಜಖಂಗೊಂಡು ಕಾರಿನಲ್ಲಿದ್ದ…

View More ನೆಲಮಂಗಲ ಭೀಕರ ಅಪಘಾತ ಪ್ರಕರಣ: ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡ ನೋವಿನಲ್ಲೇ ತಂದೆಯೂ ಸಾವು!

Mandya Jail: ಮಗನಿಗೆ ಬಟ್ಟೆ ಕೊಡಲು ಜೈಲಿಗೆ ಬಂದ ತಂದೆಯೂ ಅರೆಸ್ಟ್!

ಮಂಡ್ಯ: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲೆಂದು ಬ್ಯಾಗ್ ತೆಗೆದುಕೊಂಡ ಹೋದ ತಂದೆಯೂ ಬಂಧನಕ್ಕೊಳಗಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವಣ್ಣ ಬಂಧನಕ್ಕೊಳಗಾದ ದುರ್ದೈವಿ ತಂದೆಯಾಗಿದ್ದಾರೆ.  ಶಿವಣ್ಣನ ಮಗ ಮಧುಸೂದನ್ ಪ್ರಕರಣವೊಂದರಲ್ಲಿ…

View More Mandya Jail: ಮಗನಿಗೆ ಬಟ್ಟೆ ಕೊಡಲು ಜೈಲಿಗೆ ಬಂದ ತಂದೆಯೂ ಅರೆಸ್ಟ್!

ರಾಮ್ ಚರಣ್ ಚಿತ್ರದಲ್ಲಿ ಜಾನ್ವಿ ಕಪೂರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ

ಮುಂಬೈ: ಕನ್ನಡದ ಸೂಪರ್ ಸ್ಟಾರ್ ಡಾ. ಶಿವರಾಜಕುಮಾರ್ ಅವರು ತೆಲುಗು ಸ್ಟಾರ್ ರಾಮ್ ಚರಣ್ ಅವರೊಂದಿಗೆ ಮುಂಬರುವ ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಬುಚಿ ಬಾಬು ಸನಾ…

View More ರಾಮ್ ಚರಣ್ ಚಿತ್ರದಲ್ಲಿ ಜಾನ್ವಿ ಕಪೂರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ

ಮಲ ಮಗಳ ಮೇಲೆ ಅತ್ಯಾಚಾರ: ಆರೋಪಿಗೆ 141 ವರ್ಷಗಳ ಜೈಲು, 7.85 ಲಕ್ಷ ರೂ. ದಂಡ

ಕೇರಳ: ತನ್ನ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕೇರಳ ನ್ಯಾಯಾಲಯ 141 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮನೆಯಲ್ಲಿ ತಾಯಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಲಮಗಳ ಮೇಲೆ ಹಲವು ವರ್ಷಗಳಿಂದ ಪದೇ…

View More ಮಲ ಮಗಳ ಮೇಲೆ ಅತ್ಯಾಚಾರ: ಆರೋಪಿಗೆ 141 ವರ್ಷಗಳ ಜೈಲು, 7.85 ಲಕ್ಷ ರೂ. ದಂಡ

Shocking News: ಮೀನುಗಾರಿಕೆಗೆ ತೆರಳಿದ್ದ ತಂದೆ-ಮಕ್ಕಳು ನದಿಯಲ್ಲಿ ನಾಪತ್ತೆ!

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಬೆನಕನಹೊಳಿ ಗ್ರಾಮದ ನದಿಯಲ್ಲಿ ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದ ಘಟನೆ ನಡೆದಿದೆ. ತಂದೆ ಲಕ್ಷ್ಮಣ ರಾಮಾ ಅಂಬಲಿ(46), ಮಕ್ಕಳಾದ ರಮೇಶ(15), ಯಲ್ಲಪ್ಪ(13) ನಾಪತ್ತೆಯಾದವರು.…

View More Shocking News: ಮೀನುಗಾರಿಕೆಗೆ ತೆರಳಿದ್ದ ತಂದೆ-ಮಕ್ಕಳು ನದಿಯಲ್ಲಿ ನಾಪತ್ತೆ!