KL Rahul and athiya shetty

ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಕೆ.ಎಲ್‌ ರಾಹುಲ್‌ ದಂಪತಿ!

ಬಾಲಿವುಡ್ ಬೆಡಗಿ ಅಥಿಯಾ ಶೆಟ್ಟಿ ಅವರು ಪತಿ ಕೆ.ಎಲ್ ರಾಹುಲ್ ಹುಟ್ಟುಹಬ್ಬದಂದು ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಅದಷ್ಟೇ ಅಲ್ಲ, ಮಗಳಿಗೆ ವಿಭಿನ್ನವಾಗಿರುವ ಎಂದು ಹೆಸರನ್ನು ಇಟ್ಟಿದ್ದಾರೆ. ಹೌದು, ನಮ್ಮ ಹೆಣ್ಣು ಮಗು, ನಮ್ಮ…

View More ಮುದ್ದು ಮಗಳಿಗೆ ಸುಂದರ ಹೆಸರಿಟ್ಟ ಅಥಿಯಾ ಕೆ.ಎಲ್‌ ರಾಹುಲ್‌ ದಂಪತಿ!

ಕೌಟುಂಬಿಕ ಕಲಹ: ಮಗಳು ಸೇರಿ ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ!

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ತನ್ನ 7 ವರ್ಷದ ಮಗಳು ಸೇರಿದಂತೆ ತನ್ನ ಕುಟುಂಬದ ಮೂವರು ಸದಸ್ಯರನ್ನು ಕೊಂದು 40 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಒಬ್ಬ…

View More ಕೌಟುಂಬಿಕ ಕಲಹ: ಮಗಳು ಸೇರಿ ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ!

Holi: ಹೋಳಿ ಆಚರಿಸಿದ ಶಮಿ ಪುತ್ರಿ; ಮೌಲಾನ ಶಹಬುದ್ದೀನ್‌ ಟೀಕೆ  

ನವದೆಹಲಿ: ಭಾರತದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅವರ ಪುತ್ರಿ ಆಯ್‌ರಾ ಹೋಳಿ ಆಚರಿಸಿದ್ದಕ್ಕೆ ಸಂಬಂಧಿಸಿದಂತೆ ಮೌಲಾನ ಶಹಬುದ್ದೀನ್‌ ರಜ್ವಿ ಅವರು ಟೀಕೆ ಮಾಡಿದ್ದಾರೆ. ಶಮಿ ಪುತ್ರಿ ಹೋಳಿ ಆಚರಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ…

View More Holi: ಹೋಳಿ ಆಚರಿಸಿದ ಶಮಿ ಪುತ್ರಿ; ಮೌಲಾನ ಶಹಬುದ್ದೀನ್‌ ಟೀಕೆ  

3 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬೆಳಗಾವಿ: ಜಿಲ್ಲೆಯ ರಾಯಭಾಗ್ ತಾಲ್ಲೂಕಿನ ಚಿಂಚಳ್ಳಿ ಗ್ರಾಮದ ಮಹಿಳೆಯೊಬ್ಬಳು ವಿವಿಧ ಸಮಸ್ಯೆಗಳಿಂದಾಗಿ ಮನೆಯಲ್ಲಿ ಕಿರುಕುಳವನ್ನು ಸಹಿಸಲಾರದೇ ತನ್ನ ಮೂವರು ಮಕ್ಕಳನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಂದು, ನಂತರ ಬುಧವಾರ ತಾನೂ ನದಿಗೆ ಹಾರಿ ಆತ್ಮಹತ್ಯೆ…

View More 3 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ!

ಶಿರಸಿ: ಶಿವರಾತ್ರಿ ದಿನವೇ ಮಾವ ತನ್ನ  ಮಗಳಿಗೆ ಹಾಗೂ ಅಳಿಯನಿಗೆ ಚಾಕು ಇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ನಡೆದಿದೆ. ಮಾವ ಶಂಕರ ಕಮ್ಮಾರ ಹಲ್ಲೆ ನಡೆಸಿದ…

View More ಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ!

Bike: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ: ತಂದೆ ಮಗಳು ಧಾರುಣ ಸಾವು

ಅಥಣಿ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ತಂದೆ ಮಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ಅಥಣಿ ತಾಲ್ಲೂಕಿನ ಅನಂತಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.  ಮಹಾರಾಷ್ಟ್ರದ ಜತ್ತ ತಾಲೂಕಿನ ಮೆಂಡಿಗೇರಿ ಗ್ರಾಮದ ತಂದೆ ಮಗಳಾದ…

View More Bike: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ: ತಂದೆ ಮಗಳು ಧಾರುಣ ಸಾವು

ಪ್ರಿಯಕರನೊಂದಿಗಿದ್ದಾಗಲೇ ಸಿಕ್ಕಿಹಾಕಿಕೊಂಡ ಪತ್ನಿ: ಪ್ರಿಯಕರನ ಬರ್ಬರ ಹತ್ಯೆಗೈದ ಪತಿ, ಮಗಳು!

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, ಬೆಂಗಳೂರಿನ ಕಾಡುಗೋಡಿಯ ಬೆಳ್ತೂರು ಕಾಲೋನಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಮಹಿಳೆಯ ಸಹೋದರ, ಪತಿ ಮತ್ತು ಮಗಳು ಆ ವ್ಯಕ್ತಿಯ ಮೇಲೆ ಮಾರಣಾಂತಿಕ ಶಸ್ತ್ರಾಸ್ತ್ರಗಳಿಂದ…

View More ಪ್ರಿಯಕರನೊಂದಿಗಿದ್ದಾಗಲೇ ಸಿಕ್ಕಿಹಾಕಿಕೊಂಡ ಪತ್ನಿ: ಪ್ರಿಯಕರನ ಬರ್ಬರ ಹತ್ಯೆಗೈದ ಪತಿ, ಮಗಳು!

ಗಂಡನ ಅನೈತಿಕ ಸಂಬಂಧ: 5 ವರ್ಷದ ಮಗಳನ್ನು ಕೊಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತ್ಮಹತ್ಯೆ!

ಬೆಂಗಳೂರು: ಪತಿಯ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಪತ್ನಿ ಬೆಂಗಳೂರಿನ ರಾಮಯ್ಯ ಲೇಔಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶ್ರುತಿ (33) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶ್ರುತಿ ಮೊದಲು ತನ್ನ ಐದು ವರ್ಷದ ಮಗಳು ರೋಶ್ನಿಯನ್ನು ಕೊಂದು ನಂತರ…

View More ಗಂಡನ ಅನೈತಿಕ ಸಂಬಂಧ: 5 ವರ್ಷದ ಮಗಳನ್ನು ಕೊಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತ್ಮಹತ್ಯೆ!

Shocking News: ಪತ್ನಿ, ಮಗಳು, ಅತ್ತಿಗೆ ಮಗಳನ್ನು ಕೊಂದು ಹೋಂಗಾರ್ಡ್ ಪೊಲೀಸರಿಗೆ ಶರಣು!

ಬೆಂಗಳೂರು: ಉತ್ತರ ಬೆಂಗಳೂರಿನ ತುಮಕೂರು ರಸ್ತೆ ಸಮೀಪದ ನೇತಾಜಿ ನಗರದಲ್ಲಿರುವ ಅವರ ಮನೆಯಲ್ಲಿ ಬುಧವಾರ ನಡೆದ ತೀವ್ರ ವಾಗ್ವಾದದ ಬಳಿಕ ಹೆಬ್ಬಾಗಿಲು ಪೊಲೀಸ್ ಠಾಣೆಯ ಗೃಹ ರಕ್ಷಕನೊಬ್ಬ ಪತ್ನಿ, ಮಗಳು ಮತ್ತು ಅತ್ತಿಗೆ ಮಗಳನ್ನು…

View More Shocking News: ಪತ್ನಿ, ಮಗಳು, ಅತ್ತಿಗೆ ಮಗಳನ್ನು ಕೊಂದು ಹೋಂಗಾರ್ಡ್ ಪೊಲೀಸರಿಗೆ ಶರಣು!
Terrible murder of daughter by father

ತಂದೆಯಿಂದಲೇ ಮಗಳ ಭೀಕರ ಹತ್ಯೆ..!

ಬೆಂಗಳೂರು: ತಂದೆಯೇ ಮಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಬೆಂಗಳೂರಿನ ಕೊಡಿಗೆಗಳ್ಳಿಯ ಧನಲಕ್ಷ್ಮಿ ಲೇಔಟ್​​ನಲ್ಲಿ ನಡೆದಿದೆ. ಹೌದು, ಆಶಾ (32) ಮೃತ ದುರ್ದೈವಿಯಾಗಿದ್ದು, ಮದುವೆಯಾಗಿದ್ದ ಆಶಾ ಗಂಡನಿಂದ ದೂರವಾಗಿದ್ದಳು. ತಂದೆ, ತಾಯಿ, ತಂಗಿಗೆ…

View More ತಂದೆಯಿಂದಲೇ ಮಗಳ ಭೀಕರ ಹತ್ಯೆ..!