ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ದಂಪತಿ ಜಿಲ್ಲೆಯ ಕಳಸಾ ಮತ್ತು ಹೊರನಾಡು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ತೇಜಸ್ವಿ-ಶಿವಶ್ರೀ ದಂಪತಿಗಳು ತಮ್ಮ ಕಾರನ್ನು ಬಿಟ್ಟು ಖಾಸಗಿ ಬಸ್ಸಿನಲ್ಲಿ ಕಳಸಾ-ಹೊರನಾಡಿನ ಹಾವಿನಂತೆ ಹರಿಯುವ ರಸ್ತೆಗಳಲ್ಲಿ ಪ್ರಯಾಣಿಸಿ,…
View More ಮಲ್ನಾಡ್ ನೋಡಲು ಸಂಸದ ತೇಜಸ್ವಿ ಸೂರ್ಯ ದಂಪತಿಗಳ ಬಸ್ ಪ್ರಯಾಣ!couple
ಉದ್ಯೋಗ ವೀಸಾದ ಭರವಸೆ ನೀಡಿ 4 ಕೋಟಿ ವಂಚಿಸಿದ ದಂಪತಿ ಬಂಧನ
ಬೆಂಗಳೂರು: ವಿವಿಧ ದೇಶಗಳಿಗೆ ಕೆಲಸದ ವೀಸಾ ನೀಡುವ ಭರವಸೆ ನೀಡಿ ಕನಿಷ್ಠ 50 ಜನರಿಗೆ 4 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಗರದ ದಕ್ಷಿಣ ಭಾಗದಲ್ಲಿ ವಾಸಿಸುವ ದಂಪತಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.…
View More ಉದ್ಯೋಗ ವೀಸಾದ ಭರವಸೆ ನೀಡಿ 4 ಕೋಟಿ ವಂಚಿಸಿದ ದಂಪತಿ ಬಂಧನಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸಾವು!
ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ. ಉತ್ತರಹಳ್ಳಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ. …
View More ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ದಂಪತಿ ಸಾವು!67th Grammy Awards: ಎಲ್ಲರ ಮುಂದೆ ಖಾಸಗಿ ಅಂಗಗಳನ್ನು ತೋರುವ ಉಡುಪು ಧರಿಸಿದ ಪ್ರಸಿದ್ಧ ಮಾಡೆಲ್
ವಾಷಿಂಗ್ಟನ್: ಹಾಲಿವುಡ್‌ನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಸಮಾರಂಭದ (67ನೇ ಗ್ರ್ಯಾಮಿ ಪ್ರಶಸ್ತಿ) ಸಡಗರ ನಡೆಯುತ್ತಿದೆ. ಕ್ರಿಪ್ಟೋ.ಕಾಂ ಅರೆನಾ ವೇದಿಕೆಯಲ್ಲಿ 67ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಜರುಗುತ್ತಿದೆ. ಈ ಕಾರ್ಯಕ್ರಮದ ರೆಡ್ ಕಾರ್ಪೆಟ್‌ನಲ್ಲಿ ಅನೇಕ ಸೆಲೆಬ್ರಿಟಿಗಳು…
View More 67th Grammy Awards: ಎಲ್ಲರ ಮುಂದೆ ಖಾಸಗಿ ಅಂಗಗಳನ್ನು ತೋರುವ ಉಡುಪು ಧರಿಸಿದ ಪ್ರಸಿದ್ಧ ಮಾಡೆಲ್Cheating Case: ಮಹಿಳೆಗೆ 3.4 ಕೋಟಿ ರೂ. ವಂಚಿಸಿದ ದಂಪತಿ ಬಂಧನ
ಬೆಂಗಳೂರು: 36 ವರ್ಷದ ಮಹಿಳೆಗೆ 3.4 ಕೋಟಿ ರೂ. ಹಾಗೂ 430 ಗ್ರಾಂ ಚಿನ್ನಾಭರಣ ವಂಚಿಸಿದ್ದ ಆರೋಪದ ಮೇಲೆ ಮಾಜಿ ಸಂಸದ ಡಿ. ಕೆ. ಸುರೇಶ್ ಸಹೋದರಿ ಹಾಗೂ ಆಕೆಯ ಪತಿ ಎಂದು ಹೇಳಿಕೊಂಡಿದ್ದ…
View More Cheating Case: ಮಹಿಳೆಗೆ 3.4 ಕೋಟಿ ರೂ. ವಂಚಿಸಿದ ದಂಪತಿ ಬಂಧನಅವಿವಾಹಿತ ದಂಪತಿಗಳಿಗೆ ಇನ್ನು ಮುಂದೆ ಸ್ವಾಗತವಿಲ್ಲ: ಓಯೋ ಹೊಸ ಚೆಕ್-ಇನ್ ನಿಯಮ
ನವದೆಹಲಿ: ಟ್ರಾವೆಲ್ ಬುಕಿಂಗ್ ಮೇಜರ್ ಓಯೋ ಮೀರತ್ನಿಂದ ಆರಂಭಗೊಂಡು ಪಾಲುದಾರ ಹೋಟೆಲ್ಗಳಿಗಾಗಿ ಹೊಸ ಚೆಕ್-ಇನ್ ನೀತಿಯನ್ನು ಪ್ರಾರಂಭಿಸಿದೆ. ಈ ವರ್ಷ ಜಾರಿಗೆ ಬರುವ ಮಾರ್ಗಸೂಚಿಗಳನ್ನು ಪರಿಚಯಿಸಿದ್ದು, ಇದರಿಂದಾಗಿ ಅವಿವಾಹಿತ ದಂಪತಿಗಳು ಇನ್ನು ಮುಂದೆ ಚೆಕ್…
View More ಅವಿವಾಹಿತ ದಂಪತಿಗಳಿಗೆ ಇನ್ನು ಮುಂದೆ ಸ್ವಾಗತವಿಲ್ಲ: ಓಯೋ ಹೊಸ ಚೆಕ್-ಇನ್ ನಿಯಮNepal Accused: ಆಸ್ಪತ್ರೆ ಟಾಯ್ಲೆಟ್‌ನಲ್ಲಿ ನವಜಾತ ಶಿಶುವನ್ನು ಫ್ಲಶ್ ಮಾಡಿ ಪರಾರಿಯಾಗಿದ್ದ ನೇಪಾಳ ಜೋಡಿ ಬಂಧನ
ರಾಮನಗರ: ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸಿದ ಪೊಲೀಸರು ನೇಪಾಳ ಮೂಲದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೃತ ಕುಮಾರಿ(21) ಹಾಗೂ ಸುರೇಂದ್ರ ಮೆಹ್ರಾ(22) ಮಗುವನ್ನು ಟಾಯ್ಲೆಟ್‌ನಲ್ಲಿ…
View More Nepal Accused: ಆಸ್ಪತ್ರೆ ಟಾಯ್ಲೆಟ್‌ನಲ್ಲಿ ನವಜಾತ ಶಿಶುವನ್ನು ಫ್ಲಶ್ ಮಾಡಿ ಪರಾರಿಯಾಗಿದ್ದ ನೇಪಾಳ ಜೋಡಿ ಬಂಧನShocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!
ಹೈದರಾಬಾದ್: ಮಗ ಸಾವನ್ನಪ್ಪಿದ್ದು ತಿಳಿಯದ ಕಣ್ಣು ಕಾಣದ ದಂಪತಿ, ಊಟವಿಲ್ಲದೇ ಶವದೊಂದಿಗೇ ನಾಲ್ಕು ದಿನ ಕಳೆದ ಧಾರುಣ ಘಟನೆ ನಾಗೋಲ್‌ನಲ್ಲಿ ನಡೆದಿದೆ. ಪ್ರಮೋದ್.ಕೆ(30) ಸಾವನ್ನಪ್ಪಿದ ಮಗನಾಗಿದ್ದು, ಕೆ.ರಮಣ(60) ಮತ್ತು ಕೆ.ಶಾಂತಾಕುಮಾರಿ(65) ಕಣ್ಣು ಕಾಣ ದಂಪತಿಯಾಗಿದ್ದಾರೆ. …
View More Shocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!Horrible News: ಪೆಟ್ರೋಲ್ ಪಂಪ್‌ನಲ್ಲಿ ಯುವತಿಗೆ ಕಾಲಿನಲ್ಲಿ ಒದ್ದು ಯುವಕನಿಂದ ಹಲ್ಲೆ! Video Viral
ಉತ್ತರಪ್ರದೇಶ: ಉತ್ತರಪ್ರದೇಶದ ಗಾಜಿಯಾಬಾದ್‌ನ ಪೆಟ್ರೋಲ್ ಪಂಪ್‌ನಲ್ಲಿ ಯುವಕನೋರ್ವ ತನ್ನ ಪ್ರಿಯತಮೆಯ ಮೇಲೆ ಸಾರ್ವಜನಿಕರ ಎದುರೇ ಹಿಂಸಾತ್ಮಕವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಸಾಹಿಬಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ…
View More Horrible News: ಪೆಟ್ರೋಲ್ ಪಂಪ್‌ನಲ್ಲಿ ಯುವತಿಗೆ ಕಾಲಿನಲ್ಲಿ ಒದ್ದು ಯುವಕನಿಂದ ಹಲ್ಲೆ! Video ViralHoney Trap: Nalapad Brigade ಅಧ್ಯಕ್ಷೆ ಮೊಬೈಲ್‌ನಲ್ಲಿ 8 ಮಂದಿಯ ಖಾಸಗಿ ವೀಡಿಯೋ!
ಬೆಂಗಳೂರು: ಮಾಜಿ ಸಚಿವರೊಬ್ಬರಿಗೆ ವಾಟ್ಸಾಪ್ ಮೂಲಕ ವೀಡಿಯೋ ಕಾಲ್ ಮಾಡಿ ಹಣಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಲಪಾಡ್ ಬ್ರಿಗೇಡ್‌ನ ಕಲಬುರಗಿ…
View More Honey Trap: Nalapad Brigade ಅಧ್ಯಕ್ಷೆ ಮೊಬೈಲ್‌ನಲ್ಲಿ 8 ಮಂದಿಯ ಖಾಸಗಿ ವೀಡಿಯೋ!