ಬೆಂಗಳೂರು: ನಾಳೆ ಆಕ್ಟೊಬರ್ 06 ನಟ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಅವರ ಹುಟ್ಟುಹಬ್ಬ ಹಿನ್ನಲೆ, ಅಬಿಮಾನಿಗಳು ಎಲ್ಲಿದ್ದರೋ ಅಲ್ಲಿಂದಲೇ ಶುಭ ಕೋರಲು ದ್ರುವ ಸರ್ಜಾ ಅವರು ಮನವಿ ಮಾಡಿದ್ದಾರೆ. ಇತ್ತೀಚಿಗೆ ದ್ರುವ ಸರ್ಜಾ…
View More ನಾಳೆ ಆಕ್ಷ್ಯನ್ ಪ್ರಿನ್ಸ್ ದ್ರುವ ಸರ್ಜಾ ಹುಟ್ಟುಹಬ್ಬ ಹಿನ್ನಲೆ; ಅಭಿಮಾನಿಗಳಿಗೆ ಹೇಳಿದ್ದೇನು…?Category: ಸಿನೆಮಾ
Get Latest kannada Cinema News (film News) in vijayaprabha.
ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ
ಬೆಂಗಳೂರು : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಅವರ ಪತ್ನಿ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಸುಂದರ್ ರಾಜ್ & ಸರ್ಜಾ ಕುಟುಂಬದವರು…
View More ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢ
ಮುಂಬೈ: ಕರೋನಾ ವೈರಸ್ ಸಾಮಾನ್ಯ ಜನರನ್ನು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳನ್ನೂ ಸಹ ಭಯ ಪಡಿಸುತ್ತಿದೆ. ಈಗಾಗಲೇ ಅನೇಕ ನಟ ನಟಿಯರು, ರಾಜಕಾರಣಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್…
View More ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢಮತ್ತೆ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ; ಈ ಬಾರಿ ಶೃಂಗಾರ ನಟಿಯ ಸಾವಿನ ರಹಸ್ಯದ ಬಗ್ಗೆ ವಿಶೇಷ ಗಮನ…?
ಚೆನ್ನೈ: ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಖ್ಯಾತ ನಟಿ, ಮಾದಕ ಕಾಲುವೆ ಸಿಲ್ಕ್ ಸ್ಮಿತಾ ಅವರ ಮತ್ತೊಂದು ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ದವಾಗುತ್ತಿದೆ. ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ನಟಿ ಸಿಲ್ಕ್…
View More ಮತ್ತೆ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ; ಈ ಬಾರಿ ಶೃಂಗಾರ ನಟಿಯ ಸಾವಿನ ರಹಸ್ಯದ ಬಗ್ಗೆ ವಿಶೇಷ ಗಮನ…?ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರ; ಪ್ರೇಮಕವಿ ಕೆ.ಕೆಲ್ಯಾಣ್ ಪ್ರತಿಕ್ರಿಯೆ..!
ಬೆಂಗಳೂರು: ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಸಾಂಸಾರಿಕ ಜೀವನದಲ್ಲಿ ಸಂಬಂಧಿಸಿದಂತೆ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯ ಅವರು ಕೆ.ಕಲ್ಯಾಣ್ ವಿರುದ್ಧ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಸಲ್ಲಿಸಿದ್ದರು. ಅಶ್ವಿನಿ ಅವರು ಅರ್ಜಿಯಲ್ಲಿ…
View More ದಾಂಪತ್ಯ ಜೀವನದಲ್ಲಿ ಬಿರುಕು ವಿಚಾರ; ಪ್ರೇಮಕವಿ ಕೆ.ಕೆಲ್ಯಾಣ್ ಪ್ರತಿಕ್ರಿಯೆ..!ಇಂದು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಜನ್ಮದಿನದ ಸಂಭ್ರಮ
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕನ್ನಡದ ಎಲ್ಲಾ ಪ್ರಮುಖ ನಟರಾದ ದರ್ಶನ್, ಕಿಚ್ಚ…
View More ಇಂದು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಜನ್ಮದಿನದ ಸಂಭ್ರಮಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?
ಹೈದರಾಬಾದ್ : ಹಾಟ್ ಬ್ಯೂಟಿ, ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಂಗಾಂಗಗಳು ಕಾಣುವ ಹಾಗೆ ಅರೆನಗ್ನ ಪೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ದೇಹದ ಅಂಗಾಂಗಗಳನ್ನು ವರ್ಣಿಸಿ ಕಮೆಂಟ್…
View More ಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?ಯುವತಿಯ ‘ಹತ್ಯಾ’ಚಾರ; ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದ ಖ್ಯಾತ ನಟಿ…!
ಬೆಂಗಳೂರು: ಉತ್ತರ ಪ್ರದೇಶದ ಹಸ್ರತ್ ನಲ್ಲಿ 19 ವರ್ಷದ ದಲಿತ ಬಾಲಕಿ ಮೇಲೆ ಮೇಲ್ಜಾತಿಯ ಯುವಕರ ‘ಹತ್ಯಾ’ಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಪ್ರದೇಶ ಹತ್ರಾಸ್…
View More ಯುವತಿಯ ‘ಹತ್ಯಾ’ಚಾರ; ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದ ಖ್ಯಾತ ನಟಿ…!ಅತ್ಯಾಚಾರ, ಭ್ರಷ್ಟಾಚಾರ, ಅನ್ಯಾಯ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು…?
ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ 19 ವರ್ಷದ ಬಾಲಕಿ ಮನಿಷಾ ವಾಲ್ಮೀಕಿ ಅವರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಜಸ್ಟಿಸ್ ಫ಼ಾರ್…
View More ಅತ್ಯಾಚಾರ, ಭ್ರಷ್ಟಾಚಾರ, ಅನ್ಯಾಯ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು…?ಇಂದು ಕನ್ನಡ ಚಿತ್ರರಂಗದ ಮಾಣಿಕ್ಯ, ಕರಾಟೆ ಕಿಂಗ್ ಶಂಕರ್ ನಾಗ್ ಪುಣ್ಯಸ್ಮರಣೆ…!
ಬೆಂಗಳೂರು : ಇಂದು ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ, ಆಟೋರಾಜ, ಕರಾಟೆ ಕಿಂಗ್, ದಿವಂಗತ ಶಂಕರ್ ನಾಗ್ ರವರ ಪುಣ್ಯಸ್ಮರಣೆ. ಶಂಕರ್ ನಾಗ್ ಅವರು ಕನ್ನಡ ಚಿತ್ರ ರಂಗದ ದಿಗ್ಗಜ ನಟ, ನಿರ್ದೇಶಕ ಮತ್ತು…
View More ಇಂದು ಕನ್ನಡ ಚಿತ್ರರಂಗದ ಮಾಣಿಕ್ಯ, ಕರಾಟೆ ಕಿಂಗ್ ಶಂಕರ್ ನಾಗ್ ಪುಣ್ಯಸ್ಮರಣೆ…!