ಮಾರ್ಚ್ 30ರಂದು ಬಿಡುಗಡೆಯಾಗಬೇಕಿದ್ದ ಸಲ್ಮಾನ್ ಖಾನ್ ಅವರ ಸಿಕಂದರ್ ನಿನ್ನೆ ಬೆಳಿಗ್ಗೆ ಸೋರಿಕೆಯಾಗಿತ್ತು. ಭಾರತೀಯ ಚಲನಚಿತ್ರ ವಿಶ್ಲೇಷಕ ಕೋಮಲ್ ನಹ್ತಾ ಈ ಘಟನೆಯನ್ನು ‘ನಿರ್ಮಾಪಕರಿಗೆ ಅತ್ಯಂತ ಕೆಟ್ಟ ದುಃಸ್ವಪ್ನ’ ಎಂದು ಕರೆದಿದ್ದಾರೆ. ಭಾರತದ ಪ್ರಮುಖ…
View More ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸಿನಿಮಾ ಬಿಡುಗಡೆಗೆ ಮುನ್ನವೇ 600 ತಾಣಗಳಲ್ಲಿ ಲೀಕ್!movie
ಹೇಮಂತ್ ರಾವ್ ನಿರ್ಮಾಣದಲ್ಲಿ ಬರಲಿದೆ ಮಲೆನಾಡಿನ ಮರ್ಡರ್ ಮಿಸ್ಟರಿ “ಅಜ್ಞಾತವಾಸಿ”!
“ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಯಶಸ್ಸಿನ ನಂತರ, ನಿರ್ದೇಶಕ ಹೇಮಂತ್ ರಾವ್ ನಿರ್ಮಾಪಕರಾಗಿ ತಮ್ಮ ಕೈ ಪ್ರಯತ್ನಿಸಲು ಸಿದ್ಧರಾಗಿದ್ದಾರೆ. ಅವರ ನಿರ್ಮಾಣದ “ಅಜ್ಞಾತವಾಸಿ” ಏಪ್ರಿಲ್ 11 ರಂದು ಬಿಡುಗಡೆಯಾಗಲಿದೆ. “ಗುಳ್ಳು” ಖ್ಯಾತಿಯು ಜನಾರ್ದನ್ ಚಿಕ್ಕಣ್ಣ…
View More ಹೇಮಂತ್ ರಾವ್ ನಿರ್ಮಾಣದಲ್ಲಿ ಬರಲಿದೆ ಮಲೆನಾಡಿನ ಮರ್ಡರ್ ಮಿಸ್ಟರಿ “ಅಜ್ಞಾತವಾಸಿ”!Rashmika: ಮಹಿಳಾ ಕೇಂದ್ರಿತ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಮುಂದಾದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ತಮ್ಮ ಮೊದಲ ಮಹಿಳಾ ಕೇಂದ್ರಿತ ಚಿತ್ರ ದಿ ಗರ್ಲ್ಫ್ರೆಂಡ್ನಲ್ಲಿ ನಟಿಸಲು ಸಜ್ಜಾಗಿದ್ದಾರೆ, ಇದು ಅವರ ವೃತ್ತಿಜೀವನದಲ್ಲಿ ಒಂದು ರೋಮಾಂಚಕಾರಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಈ ಚಿತ್ರದ ಟೀಸರ್ ಅನ್ನು ಪುಷ್ಪ 2…
View More Rashmika: ಮಹಿಳಾ ಕೇಂದ್ರಿತ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಮುಂದಾದ ರಶ್ಮಿಕಾ ಮಂದಣ್ಣಜಮೀರ್ ಪುತ್ರನ ‘ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಆತ್ಮಹತ್ಯೆ ಯತ್ನ!
ಬೆಂಗಳೂರು: ಸಚಿವ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಡ್ರೋನ್ ಟೆಕ್ನಿಶಿಯನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ತಂತ್ರಜ್ಞ. ಸಂತೋಷ್ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಿ ಡ್ರೋನ್…
View More ಜಮೀರ್ ಪುತ್ರನ ‘ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಆತ್ಮಹತ್ಯೆ ಯತ್ನ!Hrithik Roshan in Mahesh Babu movie: ಬಹು ನಿರೀಕ್ಷಿತ ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಹೃತಿಕ್ ರೋಷನ್.. ಯಾವ ಪಾತ್ರ ಗೊತ್ತಾ!?
Hrithik Roshan in Mahesh Babu movie: ಮಹೇಶ್ ಬಾಬು-ರಾಜಮೌಳಿ ಚಿತ್ರದ ಸದ್ದು ಮಾಮೂಲಿಯಲ್ಲ. Twitter ನಲ್ಲಿ, SSMB29 ಹ್ಯಾಶ್ಟ್ಯಾಗ್ ಬಹುತೇಕ ಪ್ರತಿದಿನ ಟ್ರೆಂಡಿಂಗ್ ಆಗುತ್ತಿದೆ. ಆದರೆ ಇತ್ತೀಚೆಗಷ್ಟೇ ಈ ಚಿತ್ರದ ಬಗ್ಗೆ ಮತ್ತೊಂದು…
View More Hrithik Roshan in Mahesh Babu movie: ಬಹು ನಿರೀಕ್ಷಿತ ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ಹೃತಿಕ್ ರೋಷನ್.. ಯಾವ ಪಾತ್ರ ಗೊತ್ತಾ!?‘ಕಬ್ಜ’ ಚಿತ್ರದ ಟಿಕೆಟ್ ಬುಕ್ಕಿಂಗ್; ಕ್ಷಣಮಾತ್ರದಲ್ಲಿ ‘ಕಬ್ಜ’ ಟಿಕೆಟ್ಸ್ ಸೋಲ್ಡ್ ಔಟ್!
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಸಿನಿಮಾ ರಿಲೀಸ್ಗೆ 4 ದಿನ ಬಾಕಿಯಿದೆ. ಈ ಹಿನ್ನೆಲೆ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಮುಹೂರ್ತ ಫಿಕ್ಸ್ ಆಗಿದ್ದು…
View More ‘ಕಬ್ಜ’ ಚಿತ್ರದ ಟಿಕೆಟ್ ಬುಕ್ಕಿಂಗ್; ಕ್ಷಣಮಾತ್ರದಲ್ಲಿ ‘ಕಬ್ಜ’ ಟಿಕೆಟ್ಸ್ ಸೋಲ್ಡ್ ಔಟ್!ವಿವಾದಗಳ ನಡುವೆ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ‘ಪಠಾಣ್’; 8 ದಿನಗಳಲ್ಲಿ ಪಠಾಣ್ ಗಳಿಸಿದ್ದೆಷ್ಟು..?
4 ವರ್ಷಗಳ ನಂತರ ಕಿಂಗ್ ಶಾರುಖ್ ಆರ್ಭಟ: ನಟನೆಯಿಂದ ವಿರಾಮ ತೆಗೆದುಕೊಳ್ಳುವ ಮೊದಲು, ಶಾರುಖ್ ಖಾನ್ ಕೊನೆಯ ಬಾರಿಗೆ 2018 ರಲ್ಲಿ ‘ಜೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭರ್ಜರಿಯಾಗಿ ಬಿಡುಗಡೆಯಾಗಿತ್ತು, ಆದರೆ ಗಲ್ಲಾ ಪೆಟ್ಟಿಗೆಯಲ್ಲಿ…
View More ವಿವಾದಗಳ ನಡುವೆ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ‘ಪಠಾಣ್’; 8 ದಿನಗಳಲ್ಲಿ ಪಠಾಣ್ ಗಳಿಸಿದ್ದೆಷ್ಟು..?ಮಹೇಶ್ ಬಾಬು ಚಿತ್ರದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ? ಫ್ಯಾನ್ಸ್ ಫುಲ್ ಖುಷ್ ..!
ನಿರ್ದೇಶಕ ತ್ರಿವಿಕ್ರಮ್ ಮತ್ತು ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್ನ ಹೊಸ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಇದರಲ್ಲಿ ಪ್ರಮುಖ ಪಾತ್ರಕ್ಕಾಗಿ ನಿರ್ಮಾಪಕರು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರನ್ನು ಸಂಪರ್ಕಿಸಿದ್ದಾರೆ ಎಂಬ ವರದಿಗಳಿವೆ. ಹೌದು, ಒಂದು…
View More ಮಹೇಶ್ ಬಾಬು ಚಿತ್ರದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ? ಫ್ಯಾನ್ಸ್ ಫುಲ್ ಖುಷ್ ..!ಕ್ರಾಂತಿ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಚಂದನವನದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ‘ಕ್ರಾಂತಿ’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಓಪನಿಂಗ್ ಪಡೆದು ಅತೀ ಹೆಚ್ಚು ಗಳಿಕೆ ಪಡೆದ 5ನೇ…
View More ಕ್ರಾಂತಿ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?ಇಂದು ದರ್ಶನ್ `ಕ್ರಾಂತಿ’ ಸಿನಿಮಾ ತೆರೆಗೆ
ಕನ್ನಡದಲ್ಲಿ ಇಂದು ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಮೊದಲನೆಯದಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬಹಳ ಅದ್ದೂರಿ ಚಿತ್ರ ‘ಕ್ರಾಂತಿ’ ಪ್ರೇಕ್ಷಕರ ಮುಂದೆ ಬರುತ್ತಿದೆ. ಮೀಡಿಯಾ ಹೌಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ…
View More ಇಂದು ದರ್ಶನ್ `ಕ್ರಾಂತಿ’ ಸಿನಿಮಾ ತೆರೆಗೆ