ಬೆಂಗಳೂರು: ರಾಜ್ಯದಲ್ಲಿ ಎರಡು ಮಾನವ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿವಿ) ಪ್ರಕರಣಗಳು ಪತ್ತೆಯಾದ ನಂತರ, ಕೋವಿಡ್ -19 ರಂತೆ ವೈರಸ್ ಹರಡುವುದಿಲ್ಲ ಎಂಬ ಕಾರಣಕ್ಕೆ ಜನರು ಭಯಪಡಬೇಡಿ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ವೈರಸ್ ಪ್ರಾಥಮಿಕವಾಗಿ ಮಕ್ಕಳ…
View More HMPV ಕೋವಿಡ್-19 ರಂತೆ ಹರಡುವುದಿಲ್ಲ: ರಾಜ್ಯ ಸರ್ಕಾರinfection
ಪಾಕ್‌ನಲ್ಲಿ ಎಂಪಾಕ್ಸ್ ಸೋಂಕು ಪತ್ತೆ; ಭಾರತ ಹೈ ಅಲರ್ಟ್
Empox infection: ಪಾಕಿಸ್ತಾನದಲ್ಲಿ (Pakistan) ಎಂಪಾಕ್ಸ್ ಸೋಂಕು (Empox infection) ಪತ್ತೆಯಾಗಿರುವುದು ಭೀತಿ ಹೆಚ್ಚಿಸಿದೆ. ಹೀಗಾಗಿ ಭಾರತದಲ್ಲಿ (India) ಹೈ ಅಲರ್ಟ್ ಘೋಷಿಸಲಾಗಿದೆ. ಹೌದು, ಪಾಕ್ ಆಕ್ರಮಿತ ಕಾಶ್ಮೀರದಲ್ಲೇ 4 ಮಂದಿಗೆ ಸೋಂಕು ದೃಢಪಟ್ಟಿದೆ.…
View More ಪಾಕ್‌ನಲ್ಲಿ ಎಂಪಾಕ್ಸ್ ಸೋಂಕು ಪತ್ತೆ; ಭಾರತ ಹೈ ಅಲರ್ಟ್ಮಕ್ಕಳಲ್ಲಿ ಕಂಡುಬರುವ ಓಮಿಕ್ರಾನ್ ಸೋಂಕಿನ ಪ್ರಮುಖ ಲಕ್ಷಣಗಳು; ಓಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೇಗೆ..?
ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಕ್ಕಳ ಮೇಲೆ ಹೆಚ್ಚು ಸಾಂಕ್ರಾಮಿಕ ರೂಪಾಂತರಿಯ ಪ್ರಭಾವದ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ವಯಸ್ಕರಂತೆಯೇ, ಮಕ್ಕಳಲ್ಲಿಯೂ ಕೂಡ ವೈರಸ್ ನ ವಿವಿಧ ರೋಗಲಕ್ಷಣಗಳನ್ನು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಎಲ್ಲಾ…
View More ಮಕ್ಕಳಲ್ಲಿ ಕಂಡುಬರುವ ಓಮಿಕ್ರಾನ್ ಸೋಂಕಿನ ಪ್ರಮುಖ ಲಕ್ಷಣಗಳು; ಓಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೇಗೆ..?BIG NEWS: ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯ, ಮಧುಮೇಹ ಸಮಸ್ಯೆ
ಪ್ರಪಂಚದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಕೊಟ್ಟಿರುವ ಕೊರೋನಾ ಸೋಂಕು, ಜನರ ಅರೋಗ್ಯ ಸಮಸ್ಯೆಯಲ್ಲೂ ದೊಡ್ಡ ಪರಿಣಾಮ ಬೀರಿದ್ದು, ಕರೋನ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯದ ಸಮಸ್ಯೆ ಮತ್ತು ಮಧುಮೇಹದಂತಹ ಸಮಸ್ಯೆ ಕಾಣಿಸಿಕೊಂಡಿವೆಯಂತೆ. ಹೌದು, ಕೊರೋನಾ…
View More BIG NEWS: ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಹೃದಯ, ಮಧುಮೇಹ ಸಮಸ್ಯೆ38 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್!
ಬೆಂಗಳೂರು: ನಿನ್ನೆ ಒಂದೇ ದಿನ ರಾಜ್ಯದಲ್ಲಿ 38 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ. ಹೌದು, ಬೆಂಗಳೂರಿನಲ್ಲಿ 3 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಹಾಸನದಲ್ಲಿ 9 ಪ್ರಕರಣ ಇದ್ದು,…
View More 38 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್!BREAKING: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೊರೋನಾ ಸೋಂಕು ದೃಢ
ನವದೆಹಲಿ: ದೇಶದಲ್ಲಿ ಕರೋನ ಎರಡನೇ ಅಲೆ ಶುರುವಾಗಿದ್ದು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೂಡ ಕೊರೋನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ರಾಹುಲ್ ಗಾಂಧಿ ಮಾಹಿತಿ ನೀಡಿದ್ದು, ಸೌಮ್ಯ…
View More BREAKING: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೊರೋನಾ ಸೋಂಕು ದೃಢBREAKING NEWS: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಕರೋನ ಸೋಂಕು ದೃಢ
ಬೆಂಗಳೂರು: ಇಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕರೋನ ಸೋಂಕು ದೃಢಪಟ್ಟ ಬೆನ್ನಲ್ಲೇ, ಅವರ ಮಗ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕರೋನ ಸೋಂಕು ದೃಢಪಟ್ಟಿದೆ. ಹೌದು, ಕುರಿತು ಟ್ವೀಟ್…
View More BREAKING NEWS: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಕರೋನ ಸೋಂಕು ದೃಢFLASH NEWS: ಕೊರೋನಾ ಕಾಲದ ನಿಜ ಹೀರೋಗೆ ವಕ್ಕರಿಸಿದ ಕರೋನ ಮಹಾಮಾರಿ
ಮುಂಬೈ: ಕೊರೋನಾ ಸಂಕಷ್ಟದ ವೇಳೆ ಅನೇಕರಿಗೆ ಸಹಾಯ ಹಸ್ತ ಚಾಚಿದ್ದ ರಿಯಲ್ ಹೀರೊ ನಟ ಸೋನು ಸೂದ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸೋನು…
View More FLASH NEWS: ಕೊರೋನಾ ಕಾಲದ ನಿಜ ಹೀರೋಗೆ ವಕ್ಕರಿಸಿದ ಕರೋನ ಮಹಾಮಾರಿವಿಜಯನಗರ: ಮೊರಾರ್ಜಿ ದೇಸಾಯಿ ಶಾಲೆಯ 32 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢ
ವಿಜಯನಗರ: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕಂದಗಲ್ಲು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ 32 ವಿದ್ಯಾರ್ಥಿಗಳು ಮತ್ತು ಓರ್ವ ಸಿಬ್ಬಂದಿ ಸೇರಿ ಒಟ್ಟು 33 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಂದಗಲ್ಲು ಗ್ರಾಮದ ಮೊರಾರ್ಜಿ…
View More ವಿಜಯನಗರ: ಮೊರಾರ್ಜಿ ದೇಸಾಯಿ ಶಾಲೆಯ 32 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಕರೋನ ಲಸಿಕೆ ಪಡೆದುಕೊಂಡ ಖ್ಯಾತ ನಟಿಗೆ ಕೊರೋನಾ ಸೋಂಕು ದೃಢ!
ಚೆನ್ನೈ: ಖ್ಯಾತ ಬಹುಭಾಷಾ ನಟಿ, ರಾಜಕಾರಣಿ ನಗ್ಮಾಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಚ್ಚರಿ ವಿಷಯ ಏನೆಂದರೆ, ನಟಿ ನಗ್ಮಾ ಅವರು ಏಪ್ರಿಲ್ 2ರಂದು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದರು. ಕೊರೋನಾ ಲಸಿಕೆ…
View More ಕರೋನ ಲಸಿಕೆ ಪಡೆದುಕೊಂಡ ಖ್ಯಾತ ನಟಿಗೆ ಕೊರೋನಾ ಸೋಂಕು ದೃಢ!