ಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?

ಹೈದರಾಬಾದ್ : ಹಾಟ್ ಬ್ಯೂಟಿ, ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಂಗಾಂಗಗಳು ಕಾಣುವ ಹಾಗೆ ಅರೆನಗ್ನ ಪೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ದೇಹದ ಅಂಗಾಂಗಗಳನ್ನು ವರ್ಣಿಸಿ ಕಮೆಂಟ್…

iliana-vijayaprabha

ಹೈದರಾಬಾದ್ : ಹಾಟ್ ಬ್ಯೂಟಿ, ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಂಗಾಂಗಗಳು ಕಾಣುವ ಹಾಗೆ ಅರೆನಗ್ನ ಪೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ದೇಹದ ಅಂಗಾಂಗಗಳನ್ನು ವರ್ಣಿಸಿ ಕಮೆಂಟ್ ಮಾಡಿರುವುದು ಬಾರಿ ಸಂಚಲನ ಮಾಡಿಸಿದೆ. .

ಗೋವಾ ಸುಂದರಿ ನಟಿ ಇಲಿಯಾನಾ ತಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಬಗ್ಗೆ ಮುಚ್ಚುಮರೆಯಿಲ್ಲದೆ ನೇರವಾಗಿ ಸೊಂಟ, ತೊಡೆ ಮತ್ತು ಬೂಬ್ಸ್ನ ಪ್ರತಿಯೊಂದು ಭಾಗಗಳ ಬಗ್ಗೆ ಗಮನಹರಿಸಿ ಅರ್ದನಗ್ನ ಫೋಟೋಗಳನ್ನು ಪೋಸ್ಟ್ ಮಾಡಿದ್ದೂ, ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡುಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ತನ್ನ ಅರ್ದನಗ್ನ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದೂ, ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನಟಿ ಇಲಿಯಾನ ಅವರ ಜಪ ಮಾಡುತ್ತಿದ್ದಾರೆ. ಹುಡುಗರು ತಮ್ಮ ಕನಸಿನಲ್ಲಿ ಸಹ ತನ್ನ ದೇಹದ ಬಗ್ಗೆ ಮಾತನಾಡುವಂತಹ ಫೋಟೊಗಳನ್ನು ಪೋಸ್ಟ್ ಮಾಡಿರುವ ನಟಿ ಇಲಿಯಾನಾ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ.

Vijayaprabha Mobile App free

ಯಾವುದೇ ವಿಷಯಾವಾದರೂ ನೇರವಾಗಿ ಮಾತನಾಡುವ ನಟಿ ಇಲಿಯಾನಾ, ತನ್ನ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಇಲಿಯಾನ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿ ತನ್ನ ಪ್ರತಿಯೊಂದು ಅಂಗಾಂಗಗಳ ಬಗ್ಗೆ ವರ್ಣನೆ ಮಾಡಿದ್ದಾರೆ. ಇಲಿಯಾನ ನಾನು ಸುಂದರವಾಗಿಲ್ಲ ಎಂದು ಹೇಳುತ್ತಾ ತನ್ನ ದೇಹದ ಅಂಗಾಂಗಗಳ ಬಗ್ಗೆ ಹೊಗಳಿ ಕಾಮೆಂಟ್ ಎಲ್ಲರನ್ನೂ ಆಕರ್ಷಿಸುತ್ತಿದೆ. ನಾನು ಹೊರಗಡೆ ಹೇಗೆ ಕಾಣುತ್ತೇನೆ ಎಂದು ಭಯವಾಗುತ್ತೆ ಎಂದು ಹೇಳುತ್ತಾ, ಹಿಪ್, ಥೈಸ್, ಬೂಬ್ಸ್ ಎಲ್ಲಾ ಅಂಗಾಂಗಗಳ ಬಗ್ಗೆ ಬಹಿರಂಗವಾಗಿ ವರ್ಣಿಸಿದ್ದಾರೆ.

”ನನ್ನ ಸೊಂಟ ತುಂಬಾ ಅಗಲವಿದೆ. ನನ್ನ ತೊಡೆಗಳು ತುಂಬಾ ದೊಡ್ಡದಾಗಿದೆ. ನನ್ನ ಸ್ತನಗಳು ಈಗ ಅಷ್ಟು ದೊಡ್ಡದಲ್ಲ .. ನನ್ನ ಹೊಟ್ಟೆ ನಯವಾಗಿಲ್ಲ. ನನ್ನ ಕೈಗಳೂ ವಿಭಿನ್ನವಾಗಿವೆ. ಮೂಗು ಕೂಡ ನೇರವಾಗಿಲ್ಲ. ತುಟಿಗಳು ಇರಬೇಕಾದಷ್ಟು ಇಲ್ಲ ಎಂದು ತನ್ನ ಸೌಂದರ್ಯದ ಬಗ್ಗೆ ಪರೋಕ್ಷವಾಗಿ ವರ್ಣಿಸಿರುವ ಇಲಿಯಾನ ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದ್ದಾಳೆ.

ಇಲ್ಲಿಗೆ ಸುಮ್ಮನಿರದೆ ತಾನು ಯಾವಾಗಲು ಪರಿಪೂರ್ಣನೆಂದು ಭಾವಿಸಿರಲಿಲ್ಲ, ಈ ಸೌಂದರ್ಯ ನನ್ನದೇ ಎಂದು ಭಾವಿಸಿದ್ದೇನೆ, ಈ ಜಗತ್ತಿನಲ್ಲಿ ಸೌಂದರ್ಯದ ವ್ಯಾಖ್ಯಾನವಿಲ್ಲ ಎಂದು ನಟಿ ಇಲಿಯಾನ ಹೇಳಿದ್ದಾಳೆ. ನಟಿ ಇಲಿಯಾನ ಪೋಸ್ಟ್ ಮಾಡಿದ ಫೋಟೋಗಳನ್ನು ನೋಡಿದ ನೆಟ್ಟಿಗರು ಅವರ ಸೌಂದರ್ಯದ ಬಗ್ಗೆ ರೊಮ್ಯಾಂಟಿಕ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಇದನ್ನು ಓದಿ: ಯುವತಿಯ ‘ಹತ್ಯಾ’ಚಾರ; ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದ ಖ್ಯಾತ ನಟಿ…!

 

View this post on Instagram

 

I’ve always worried about how I looked. I’ve worried my hips are too wide, my thighs too wobbly, my waist not narrow enough, my tummy not flat enough, my boobs not big enough, my butt too big, my arms too jiggly, nose not straight enough, lips not full enough….. I’ve worried that I’m not tall enough, not pretty enough, not funny enough, not smart enough, not “perfect” enough. Not realising I was never meant to be perfect. I was meant to be beautifully flawed. Different. Quirky. Unique. Every scar, every bump, every “flaw” just made me, me. My own kind of beautiful. That’s why I’ve stopped. Stopped trying to conform to the world’s ideals of what’s meant to be beautiful. I’ve stopped trying so hard to fit in. Why should I?? When I was born to stand out. #nophotoshop #nobs 📸 @colstonjulian

A post shared by Ileana D’Cruz (@ileana_official) on

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.