ಮುಂಬೈ: ಗ್ರೇಟರ್ ನೋಯ್ಡಾದಲ್ಲಿ ಗೂಗಲ್ ಮ್ಯಾಪನ್ನು ನಂಬಿ ಕಾರು ಚಲಾಯಿಸಿಕೊಂಡು ಹೋದ ಪರಿಣಾಮ 30 ಅಡಿ ಆಳದ ಚರಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತನನ್ನು ದೆಹಲಿ ನಿವಾಸಿ ಮತ್ತು ಸ್ಟೇಷನ್ ಮಾಸ್ಟರ್ ಭರತ್…
View More Google Maps Shock: ಗೂಗಲ್ ಮ್ಯಾಪ್ ನಂಬಿ ಕಾರು ಓಡಿಸುತ್ತಿದ್ದ ವ್ಯಕ್ತಿ 30 ಅಡಿ ಆಳದ ನಾಲೆಗೆ ಬಿದ್ದು ಸಾವು!Shocking News: ಆನ್ಲೈನ್ ಗೇಮಿಂಗ್ ವಿರೋಧಿಸಿದ್ದಕ್ಕೆ ಪೋಷಕರು, ಸಹೋದರಿಯನ್ನು ಕೊಂದ ಯುವಕ!
ಒಡಿಶಾ: ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಪೋಷಕರು ಮತ್ತು ಸಹೋದರಿಯ ಮೇಲೆ ಕಲ್ಲು ಹೇರಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬೆಳಿಗ್ಗೆ 3 ಗಂಟೆ ಸುಮಾರಿಗೆ…
View More Shocking News: ಆನ್ಲೈನ್ ಗೇಮಿಂಗ್ ವಿರೋಧಿಸಿದ್ದಕ್ಕೆ ಪೋಷಕರು, ಸಹೋದರಿಯನ್ನು ಕೊಂದ ಯುವಕ!ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು
ನವದೆಹಲಿ: ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿ 2021ರಲ್ಲಿ ನಡೆದ ಕುಸ್ತಿಪಟು ಸಾಗರ್ ಧನಕರ್ ಹತ್ಯೆಗೆ ಸಂಬಂಧಿಸಿದಂತೆ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು…
View More ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನುActress Ranya Rao Arrest: ಅಕ್ರಮ ಚಿನ್ನ ಕಳ್ಳಸಾಗಣೆ ಯತ್ನ: ನಟಿ ರನ್ಯಾ ರಾವ್ ಬಂಧನ
ಬೆಂಗಳೂರು: ಅಕ್ರಮ ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆಕೆಯನ್ನು ಬಂಧಿಸಿದ ಡಿಆರ್ಐ ತಂಡವು ಆಕೆಯನ್ನು ತೀವ್ರವಾಗಿ ಪ್ರಶ್ನಿಸಿದೆ. ಆಕೆ ಸುದೀಪ್…
View More Actress Ranya Rao Arrest: ಅಕ್ರಮ ಚಿನ್ನ ಕಳ್ಳಸಾಗಣೆ ಯತ್ನ: ನಟಿ ರನ್ಯಾ ರಾವ್ ಬಂಧನPlastic Holige: ಇಡ್ಲಿ ಆಯಿತು, ಈಗ ಹೋಳಿಗೆ ತಯಾರಕರ ಸರದಿ!
ಬೆಂಗಳೂರು: ಪ್ಲಾಸ್ಟಿಕ್ ಬಳಸಿ ಆಹಾರ ತಯಾರಿಸುವವರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಹೋಟೆಲ್ಗಳಲ್ಲಿ ಇಡ್ಲಿಯನ್ನು ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದೆ ಮತ್ತು ಈ ಪ್ಲಾಸ್ಟಿಕ್ ಹಾಳೆಗಳಿಂದ…
View More Plastic Holige: ಇಡ್ಲಿ ಆಯಿತು, ಈಗ ಹೋಳಿಗೆ ತಯಾರಕರ ಸರದಿ!ದ್ವಿತೀಯ ಪಿಯು ಗಣಿತ ಪರೀಕ್ಷೆಗೆ ರಾಜ್ಯದಾದ್ಯಂತ 12,500 ವಿದ್ಯಾರ್ಥಿಗಳು ಗೈರು!
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಎರಡನೇ ದಿನದಂದು ನಡೆದ ಗಣಿತ ಪರೀಕ್ಷೆಯಲ್ಲಿ ರಾಜ್ಯಾದ್ಯಂತ 12,533 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಕೇಂದ್ರಗಳಿಂದ ಅಕ್ರಮ ಪ್ರಕರಣಗಳು ವರದಿಯಾಗಿಲ್ಲ. 2024ರ ಪರೀಕ್ಷೆಗಳಿಂದ ಜಾರಿಗೆ ತಂದ ಪರೀಕ್ಷೆಗಳ ವೆಬ್…
View More ದ್ವಿತೀಯ ಪಿಯು ಗಣಿತ ಪರೀಕ್ಷೆಗೆ ರಾಜ್ಯದಾದ್ಯಂತ 12,500 ವಿದ್ಯಾರ್ಥಿಗಳು ಗೈರು!ಪ್ರಯಾಣಿಕರ ಸಂಚಾರ, ವಿಮಾನ ಹಾರಾಟದಲ್ಲಿ ದಾಖಲೆ ಮುರಿದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಫೆಬ್ರವರಿಯ ಕೊನೆಯವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ದಾಖಲೆ ಮುರಿತದ ವಾರವಾಗಿದೆ. ಇದು ಮೇ 24, 2008 ರಂದು ಪ್ರಾರಂಭವಾದಾಗಿನಿಂದ ವಿಮಾನ ಪ್ರಯಾಣಿಕರು ಮತ್ತು ವಿಮಾನಗಳ ಹಾರಾಟ ದಾಖಲೆಯನ್ನು ಮುರಿದಿದೆ. ಬೆಂಗಳೂರು…
View More ಪ್ರಯಾಣಿಕರ ಸಂಚಾರ, ವಿಮಾನ ಹಾರಾಟದಲ್ಲಿ ದಾಖಲೆ ಮುರಿದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಬಂಡೀಪುರದಲ್ಲಿ ದಂಪತಿ, ಮಗ ನಾಪತ್ತೆ: ರೆಸಾರ್ಟ್ನಿಂದ ಕುಟುಂಬದ ಅಪಹರಣ ಶಂಕೆ
ಚಾಮರಾಜನಗರ: ಬಂದೀಪುರಕ್ಕೆ ಆಗಮಿಸಿದ್ದ ದಂಪತಿ ಹಾಗೂ 10 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರಕ್ಕೆ ಆಗಮಿಸಿದ್ದ ಕುಟುಂಬವು ಭಾನುವಾರ ರಾತ್ರಿ ರೆಸಾರ್ಟ್ನಲ್ಲಿ ತಂಗಿತ್ತು. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಬಳಿಯ ಕಂಟ್ರಿ…
View More ಬಂಡೀಪುರದಲ್ಲಿ ದಂಪತಿ, ಮಗ ನಾಪತ್ತೆ: ರೆಸಾರ್ಟ್ನಿಂದ ಕುಟುಂಬದ ಅಪಹರಣ ಶಂಕೆನಟಿ ವಿದ್ಯಾ ಬಾಲನ್ ನಕಲಿ ವಿಡಿಯೋ ವೈರಲ್; ಅಭಿಮಾನಿಗಳಿಗೆ ನಟಿ ಎಚ್ಚರಿಕೆ
ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಹೆಸರಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾದ ನಕಲಿ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ವೀಡಿಯೊಗಳಲ್ಲಿ ತನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು…
View More ನಟಿ ವಿದ್ಯಾ ಬಾಲನ್ ನಕಲಿ ವಿಡಿಯೋ ವೈರಲ್; ಅಭಿಮಾನಿಗಳಿಗೆ ನಟಿ ಎಚ್ಚರಿಕೆದೇವರ ಪ್ರಸಾದ ಸೇವಿಸಿ ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನರಹಳ್ಳಿಯಲ್ಲಿ ಗ್ರಾಮದ 50ಕ್ಕೂ ಹೆಚ್ಚು ಜನರು ಪ್ರಸಾದ ಸೇವಿಸಿ ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿರುವ ಘಟನೆ ನಡೆದಿದೆ. ಚನ್ನಬಸವೇಶ್ವರ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಪ್ರಸಾದ ವಿತರಿಸಲಾಯಿತು. ಈ…
View More ದೇವರ ಪ್ರಸಾದ ಸೇವಿಸಿ ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
