ಚೆನ್ನೈ: ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಮಾದರಿಯ ರೈಲುಗಳ ಆವೃತ್ತಿಯನ್ನು ಪ್ರಾರಂಭಿಸಲು ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸಜ್ಜಾಗಿದೆ. ಹೊಸದಾಗಿ ಬಿಡುಗಡೆಯಾಗಿರುವ ವಂದೇ ಭಾರತ್‌ನ ಚಿತ್ರಗಳು, ರೈಲಿನ ಒಳವಿನ್ಯಾಸ, ಐಷಾರಾಮಿ ವ್ಯವಸ್ಥೆಗಳು ಮತ್ತು…
View More Vande Bharat Sleeper: ರಾತ್ರಿ ಪ್ರಯಾಣವನ್ನು ಸುಖಕರವಾಗಿಸಲಿದೆ ವಂದೇ ಭಾರತ್ ಸ್ಲೀಪರ್ ರೈಲುSirsi Dacoity Case: 2017ರ ಮನೆ ದರೋಡೆ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಶಿರಸಿ: ನಗರದಲ್ಲಿ 2017ರಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಿಬ್ಬರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಮಧ್ಯಪ್ರದೇಶ ಮೂಲದ ಬಹೂದ್ದೂರ್ ಸಿಂಗ್ ಮತ್ತು ಸೂರಬ್ ದರೋಡೆ ಪ್ರಕರಣ ಸಂಬಂಧ ಜೀವಾವಧಿ ಶಿಕ್ಷೆಗೆ ಗುರಿಯಾದ…
View More Sirsi Dacoity Case: 2017ರ ಮನೆ ದರೋಡೆ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆDarshan’s Navagraha: ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ‘ನವಗ್ರಹ’ ಮತ್ತೆ ಬಿಡುಗಡೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಬೇಲ್ ಸಿಗದೇ ಪರದಾಡುತ್ತಿದ್ದರೆ, ಇತ್ತ ಬೆನ್ನು ನೋವಿನಿಂದ ನರಳಾಡುತ್ತಿರುವುದು ಫ್ಯಾನ್ಸ್‌ಗಳಿಗೆ ಬೇಸರ ಉಂಟುಮಾಡಿತ್ತು. ಇದೀಗ ದಚ್ಚು ಅಭಿಮಾನಿಗಳಿಗೆ ಖುಷಿಕೊಡುವಂತಹ ಸುದ್ದಿಯೊಂದು ಬಂದಿದೆ. …
View More Darshan’s Navagraha: ದರ್ಶನ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ‘ನವಗ್ರಹ’ ಮತ್ತೆ ಬಿಡುಗಡೆBooze on K’taka Beach: ಗೋವಾ ಮಾದರಿಯಲ್ಲಿ ಕರ್ನಾಟಕ ಬೀಚ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ?
ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇದೀಗ ಕರ್ನಾಟಕ ಸರ್ಕಾರವು ಗೋವಾ ಮಾದರಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾಗಿದೆ. ಗೋವಾದಲ್ಲಿರುವಂತೆ ರಾಜ್ಯದ ಕಡಲತೀರಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮಂಗಳೂರಿನಲ್ಲಿ ನಡೆದ ‘ಕನೆಕ್ಟ್…
View More Booze on K’taka Beach: ಗೋವಾ ಮಾದರಿಯಲ್ಲಿ ಕರ್ನಾಟಕ ಬೀಚ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ?Shocking News: ಹಾಡಹಗಲೇ ಕಾರಿನಲ್ಲಿ ಬಂದು ಆಗಂತುಕರಿಂದ ಮಕ್ಕಳ ಕಳ್ಳತನ!
ಅಥಣಿ: ಹಾಡಹಗಲೇ ಆಗಂತುಕರಿಬ್ಬರು ಆಗಮಿಸಿ ಇಬ್ಬರು ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಆತಂಕಕಾರಿ ಘಟನೆ ಅಥಣಿಯಲ್ಲಿ ನಡೆದಿದೆ. ಪಟ್ಟಣದ ಸ್ವಾಮಿ ಅಪಾರ್ಟ್‌ಮೆಂಟ್ ನಿವಾಸಿಗಳಾದ ಸ್ವಸ್ತಿ ವಿಜಯ ದೇಸಾಯಿ(4) ಹಾಗೂ ವಿಯೋಮ್ ವಿಜಯ ದೇಸಾಯಿ(4) ಅಪಹರಣಕ್ಕೊಳಗಾದ ಮಕ್ಕಳಾಗಿದ್ದಾರೆ.…
View More Shocking News: ಹಾಡಹಗಲೇ ಕಾರಿನಲ್ಲಿ ಬಂದು ಆಗಂತುಕರಿಂದ ಮಕ್ಕಳ ಕಳ್ಳತನ!Road Rage: ಪೊಲೀಸ್ ಮೇಲೇ ಕಾರು ಹತ್ತಿಸಲು ಚಾಲಕನ ಯತ್ನ: ಬಂಧನ
ಮಡಿಕೇರಿ: ಕಾರೊಂದಕ್ಕೆ ಅಪಘಾತಪಡಿಸಿ, ತಪಾಸಣೆ ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಕಾರು ಚಾಲಕ ಪೊಲೀಸರ ಅತಿಥಿಯಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಬಂಟ್ವಾಳ ಮೂಲದ ನಜೀರ್ ಅಪಘಾತಪಡಿಸಿ ಪರಾರಿಯಾದ ಕಾರು ಚಾಲಕನಾಗಿದ್ದಾನೆ. ಗುರುವಾರ…
View More Road Rage: ಪೊಲೀಸ್ ಮೇಲೇ ಕಾರು ಹತ್ತಿಸಲು ಚಾಲಕನ ಯತ್ನ: ಬಂಧನBelekeri Mines Case: ಶಾಸಕ ಸತೀಶ ಸೈಲ್‌ಗೆ ಮತ್ತೆ ಗಣಿ ಧೂಳಿನ ಸಂಕಷ್ಟ: ಬಂಧನ ಭೀತಿ!
ಬೆಂಗಳೂರು: ಇಡೀ ರಾಜ್ಯದಲ್ಲೇ ಸಂಚಲನ ಉಂಟುಮಾಡಿದ್ದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ…
View More Belekeri Mines Case: ಶಾಸಕ ಸತೀಶ ಸೈಲ್‌ಗೆ ಮತ್ತೆ ಗಣಿ ಧೂಳಿನ ಸಂಕಷ್ಟ: ಬಂಧನ ಭೀತಿ!Bus Accident: ರಸ್ತೆಯಂಚಿಗೆ ಸಾರಿಗೆ ಬಸ್ ಪಲ್ಟಿ: ಮಹಿಳೆ ಸಾವು, 20 ಮಂದಿಗೆ ಗಾಯ
ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸಾರಿಗೆ ಬಸ್ಸೊಂದು ರಸ್ತೆ ಪಕ್ಕದ ಕಾಲುವೆಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಸತ್ತೂರು ಗ್ರಾಮದ…
View More Bus Accident: ರಸ್ತೆಯಂಚಿಗೆ ಸಾರಿಗೆ ಬಸ್ ಪಲ್ಟಿ: ಮಹಿಳೆ ಸಾವು, 20 ಮಂದಿಗೆ ಗಾಯGirl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!
ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಬ್ಯಾಗಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ನೂರಕ್ಕೂ ಅಧಿಕ ಜೀವಂತ ಗುಂಡುಗಳು ಪತ್ತೆಯಾಗಿದ್ದು ರೈಲು ಪ್ರಯಾಣಿಕರನ್ನು ಆತಂಕಕ್ಕೀಡುಮಾಡಿದ ಘಟನೆ ಉತ್ತರ ಪ್ರದೇಶದ ಬಬ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ಬಿಹಾರದ…
View More Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!Wife Torture: ಪತ್ನಿಯ ಲೈಂಗಿಕ ತೃಷೆಗೆ ಬೇಸತ್ತ ಪತಿ: ನ್ಯಾಯಾಲಯದ ಮೊರೆ!
ದೆಹಲಿ: ಸಾಮಾನ್ಯವಾಗಿ ಪತಿ ತನ್ನ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪ್ರಕರಣಗಳ ಕುರಿತು ನೀವು ಅನೇಕ ಬಾರಿ ಕೇಳಿರಬಹುದು. ಇದಕ್ಕೆ ತದ್ವಿರುದ್ಧವಾಗಿ ಪತ್ನಿಯೇ ತನ್ನ ಪತಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದು…
View More Wife Torture: ಪತ್ನಿಯ ಲೈಂಗಿಕ ತೃಷೆಗೆ ಬೇಸತ್ತ ಪತಿ: ನ್ಯಾಯಾಲಯದ ಮೊರೆ!
