ಪಂಚರ್ ಆಗಿದ್ದ ಶಾಲಾ ಬಸ್‌ ಟಯರ್ ಬದಲಿಸಿಕೊಟ್ಟ 112 ERSS ಪೊಲೀಸರು

ಕುಮಟಾ: ಸರ್ಕಾರ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದಲ್ಲಿ ಗ್ರಾಮೀಣ ಭಾಗದಲ್ಲೂ ಪೊಲೀಸ್ ನೆರವು ತುರ್ತಾಗಿ ಸಿಗಬೇಕು ಎನ್ನುವ ಉದ್ದೇಶದಿಂದ 112 ERSS ಹೆದ್ದಾರಿ ಗಸ್ತು ಪೊಲೀಸ್ ಸೇವೆಯನ್ನು ಆರಂಭಿಸಿತ್ತು. ಈ ಸೇವೆ ಕೇವಲ ಅಪರಾಧಗಳು…

View More ಪಂಚರ್ ಆಗಿದ್ದ ಶಾಲಾ ಬಸ್‌ ಟಯರ್ ಬದಲಿಸಿಕೊಟ್ಟ 112 ERSS ಪೊಲೀಸರು

Rain Death: ಮಳೆಗೆ ಕುಸಿದ ಮನೆಯ ಗೋಡೆಯಡಿ ಸಿಲುಕಿ ಮಹಿಳೆ ಸಾವು!

ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ಮಳೆಗೆ ಮನೆಯೊಂದರ ಗೋಡೆ ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಗುಬ್ಬಿ ತಾಲ್ಲೂಕಿನ ಜಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಹನಾ(27) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ. ಜಿ…

View More Rain Death: ಮಳೆಗೆ ಕುಸಿದ ಮನೆಯ ಗೋಡೆಯಡಿ ಸಿಲುಕಿ ಮಹಿಳೆ ಸಾವು!

Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!

ಶಿವಮೊಗ್ಗ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಶಿವಮೊಗ್ಗ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ…

View More Drink and Drive: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಭಾರೀ ದಂಡ ತೆತ್ತ ಸವಾರ!

Rain Effect Warning: ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ! 

ಮಂಡ್ಯ: ರಸ್ತೆಯ ಮೇಲೆ ಹರಿಯುತ್ತಿದ್ದ ಕೆರೆ ನೀರನ್ನು ಲೆಕ್ಕಿಸದೇ ಬೈಕ್ ಚಲಾಯಿಸಿಕೊಂಡು ಹೋದ ಸವಾರ ಕೊಚ್ಚಿಹೋದ ಘಟನೆ ನಾಗಮಂಗಲ ತಾಲ್ಲೂಕಿನ ಆಣೇಚೆನ್ನಾಪುರ ಗ್ರಾಮದಲ್ಲಿ ನಡೆದಿದೆ. ಕಂಬದಹಳ್ಳಿ ಗ್ರಾಮದ ಮಾಯಣ್ಣ ಗೌಡ(67) ಮೃತ ಬೈಕ್ ಸವಾರನಾಗಿದ್ದಾನೆ.…

View More Rain Effect Warning: ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ! 

Shakti Yojane Effect: ಹುಲಿಗೆಮ್ಮ ದೇವಿಗೆ ಭಕ್ತರಿಂದ ಹರಿದುಬಂತು ಕೋಟಿ ಮೀರಿ ಕಾಣಿಕೆ

ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಈ ಬಾರಿ ಸಂಗ್ರಹವಾದ ಕಾಣಿಕೆ ಹಣ ಬರೋಬ್ಬರಿ 1 ಕೋಟಿ ಮೀರಿದೆ. ಈ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ಹುಲಿಗೆಮ್ಮ ದೇವಿ ಕೋಟಿ ಒಡೆಯಳಾಗಿದ್ದಾಳೆ.…

View More Shakti Yojane Effect: ಹುಲಿಗೆಮ್ಮ ದೇವಿಗೆ ಭಕ್ತರಿಂದ ಹರಿದುಬಂತು ಕೋಟಿ ಮೀರಿ ಕಾಣಿಕೆ

Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!

ಚಾಮರಾಜನಗರ: ಬೆಳಗಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಬ್ಬರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರಂತ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಅಯ್ಯನಪುರ ಗ್ರಾಮದ ಬಳಿ ಅವಘಡ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾಗಿದ್ದ ನಾಗೇಂದ್ರ(40) ಹಾಗೂ ಮಲ್ಲೇಶ್(40)…

View More Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!

Buffalo Slaughter: ಭಟ್ಕಳದಲ್ಲಿ ಮತ್ತೆ ಗೋಹಂತಕರ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ

ಭಟ್ಕಳ: ಇತ್ತೀಚೆಗಷ್ಟೇ ಗೋಕಳ್ಳತನ ನಡೆಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ಭಟ್ಕಳದಲ್ಲಿ ಗೋಕಳ್ಳರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ತಾಲ್ಲೂಕಿನ ಬೆಳಲಖಂಡ ಭಾಗದ ಮಂಜುನಾಥ ಸೋಮಯ್ಯ ಗೊಂಡ ಎಂಬುವವರಿಗೆ ಸೇರಿದ್ದ ಎಮ್ಮೆಯನ್ನು ಹತ್ಯೆ ಮಾಡಿ…

View More Buffalo Slaughter: ಭಟ್ಕಳದಲ್ಲಿ ಮತ್ತೆ ಗೋಹಂತಕರ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ

Daring Elk: ದಾಳಿಗೆ ಬಂದ ನಾಯಿಗೆ ಪ್ರತಿದಾಳಿಯ ಎಚ್ಚರಿಕೆ ಕೊಟ್ಟ ಕಡವೆ!

ಹೊನ್ನಾವರ: ಸಾಮಾನ್ಯವಾಗಿ ನಾಯಿಗಳನ್ನು ಕಂಡರೆ ಕಾಡು ಪ್ರಾಣಿಗಳು ತಮ್ಮ ಪ್ರಾಣಕ್ಕೆ ಅಪಾಯವಾಗದಿರಲಿ ಎಂದು ದೂರಕ್ಕೆ ಓಡಿ ಹೋಗುತ್ತವೆ. ಆದರೆ ಇಲ್ಲೊಂದು ಕಡೆ ಕಡವೆಯೊಂದು ಮುಖಾಮುಖಿ ನಿಂತು ನಾಯಿಗಳೇ ಬೆದರಿಸಿ ಸವಾಲೊಡ್ಡಿದೆ. ಇಂತಹದ್ದೊಂದು ಅಪರೂಪದ ದೃಶ್ಯಾವಳಿ…

View More Daring Elk: ದಾಳಿಗೆ ಬಂದ ನಾಯಿಗೆ ಪ್ರತಿದಾಳಿಯ ಎಚ್ಚರಿಕೆ ಕೊಟ್ಟ ಕಡವೆ!

BRICS Summit: ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ, ಯುದ್ಧವನ್ನಲ್ಲ; ಪ್ರಧಾನಿ ಮೋದಿ

ಕಜಾನ್: ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ತಿಳಿಸಿದರು. ಈ ಮೂಲಕ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿಯುತ…

View More BRICS Summit: ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ, ಯುದ್ಧವನ್ನಲ್ಲ; ಪ್ರಧಾನಿ ಮೋದಿ

Tradition: ಭೂಮಿ ತಾಯಿಗೆ ಗೌರವ ಸಲ್ಲಿಸುವ ‘ಹೊಸ್ತು ಹಬ್ಬ’

ಕುಮಟಾ: ಹೊಸದಾಗಿ ಬಿಟ್ಟ ಫಸಲನ್ನು ಗದ್ದೆಯಿಂದ ಮನೆಗೆ ತರುವ ವಿಶೇಷ ಸಂಪ್ರದಾಯ ಕರಾವಳಿ ಭಾಗದಲ್ಲಿ ಆಚರಣೆ ಮಾಡಲಾಗುತ್ತದೆ. ಹೊಸ್ತು ಹಬ್ಬ ವೆಂದೇ ಕರೆಸಿಕೊಳ್ಳುವ ಈ ಹಬ್ಬದಲ್ಲಿ ಕೃಷಿಕರು ತಾವು ಬೆಳೆದ ಬೆಳೆಗೆ ಪೂಜೆ ಸಲ್ಲಿಸಿ,…

View More Tradition: ಭೂಮಿ ತಾಯಿಗೆ ಗೌರವ ಸಲ್ಲಿಸುವ ‘ಹೊಸ್ತು ಹಬ್ಬ’