ಬಳ್ಳಾರಿ: ಕುರುಗೋಡು ಪಟ್ಟಣದ ಯಲ್ಲಾಪುರ ಕ್ರಾಸ್‌ನ ಮನೆಯೊಂದರ ಬೀಗ ಮುರಿದು ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆ ಮೂಲದ ಕಿರಣ್ ಅಲಿಯಾಸ್ ಚಿಮ್ಮಿ, ಡಿ.ವಿಷ್ಣು ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನೂ…
View More Thieves Arrest: ಮನೆ ಬೀಗ ಮುರಿದು ಚಿನ್ನಾಭರಣ ಕದ್ದೊಯ್ದವರು ಅಂದರ್!Egg Rice Alert: ರಸ್ತೆ ಬದಿ ಸಿಗುವ ಎಗ್‌ರೈಸ್ ಬಾಯಿ ಚಪ್ಪರಿಸಿ ತಿಂತೀರಾ? ಹಾಗಿದ್ರೆ ಎಚ್ಚರ!
ಕೊಪ್ಪಳ: ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಪಾನಿಪುರಿ, ಗೋಬಿಮಂಚೂರಿಯಂತೆ ಸಕತ್ ಫೇಮಸ್ ಆಗಿರುವ ಇನ್ನೊಂದು ಸ್ಟ್ರೀಟ್ ಫುಡ್ ಅಂದ್ರೆ ಅದು ಎಗ್‌ರೈಸ್. ಅದರಲ್ಲೂ ಬಹುತೇಕ ಶ್ರಮಿಕ ವರ್ಗ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಮಧ್ಯಾಹ್ನದ ಊಟವೂ ಇದೇ ಎಗ್‌ರೈಸ್ ಆಗಿದೆ. …
View More Egg Rice Alert: ರಸ್ತೆ ಬದಿ ಸಿಗುವ ಎಗ್‌ರೈಸ್ ಬಾಯಿ ಚಪ್ಪರಿಸಿ ತಿಂತೀರಾ? ಹಾಗಿದ್ರೆ ಎಚ್ಚರ!Shocking News: ಆಟವಾಡುತ್ತಿದ್ದ ಮಗುವಿಗೆ ಯಮನಾದ ಸಿಲಿಂಡರ್ ಸಾಗಾಟದ ವಾಹನ!
ಯಾದಗಿರಿ: ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ವಾಹನ ಡಿಕ್ಕಿಯಾದ ಪರಿಣಾಮ 2 ವರ್ಷದ ಪುಟ್ಟ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಸುರಪುರ ತಾಲ್ಲೂಕಿನ ಯಡಿಯಾಪುರ ಗ್ರಾಮದಲ್ಲಿ ನಡೆದಿದೆ. ಆರೋಯಿ(2) ಮೃತ ದುರ್ದೈವಿ ಮಗುವಾಗಿದ್ದಾನೆ. ಯಡಿಯಾಪುರ…
View More Shocking News: ಆಟವಾಡುತ್ತಿದ್ದ ಮಗುವಿಗೆ ಯಮನಾದ ಸಿಲಿಂಡರ್ ಸಾಗಾಟದ ವಾಹನ!Police Car Accident: ಆರೋಪಿ ಕರೆತರುತ್ತಿದ್ದ ಪೊಲೀಸ್ ಕಾರಿಗೆ ಲಾರಿ ಡಿಕ್ಕಿ!
ಜೋಯಿಡಾ: ಆರೋಪಿಯನ್ನು ಕರೆತರುತ್ತಿದ್ದ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಘಟನೆ ಜೋಯಿಡಾ ತಾಲ್ಲೂಕಿನ ರಾಮನಗರ ಗೋವಾ ಗಡಿ ಅನಮೋಡ್‌ನಲ್ಲಿ ನಡೆದಿದೆ. ಹಳಿಯಾಳ ಠಾಣಾ ಹೆಡ್ ಕಾನ್ಸ್‌ಸ್ಟೇಬಲ್ ಎಂ.ಎಂ.ಮುಲ್ಲಾ ಗಂಭೀರ ಗಾಯಗೊಂಡಿದ್ದಾರೆ. ಗೋವಾದಿಂದ…
View More Police Car Accident: ಆರೋಪಿ ಕರೆತರುತ್ತಿದ್ದ ಪೊಲೀಸ್ ಕಾರಿಗೆ ಲಾರಿ ಡಿಕ್ಕಿ!Darshan Bail: ಮನೆದೇವರ ಮೊರೆ ಹೋದ ರೇಣುಕಾಸ್ವಾಮಿ ಕುಟುಂಬ
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರಾದ ಬೆನ್ನಲ್ಲೇ ರೇಣುಕಾಸ್ವಾಮಿ ಕುಟುಂಬಸ್ಥರು ಮನೆ ದೇವರ ಮೊರೆ ಹೋಗಿದ್ದಾರೆ. ಇಂದು ದರ್ಶನ್‌ರ ಬೇಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ…
View More Darshan Bail: ಮನೆದೇವರ ಮೊರೆ ಹೋದ ರೇಣುಕಾಸ್ವಾಮಿ ಕುಟುಂಬDarshan Bail: 131 ದಿನಗಳ ಬಳಿಕ ಇಂದೇ ಜೈಲಿನಿಂದ ದರ್ಶನ್ ರಿಲೀಸ್!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲುಪಾಲಾಗಿದ್ದ ನಟ ದರ್ಶನ್‌ಗೆ ಕೊನೆಗೂ ಜಾಮೀನು ಸಿಕ್ಕಿದೆ. ಬರೋಬ್ಬರಿ 131 ದಿನಗಳ ಬಳಿಕ ‘ಗಜ’ನಿಗೆ ರಿಲೀಸ್ ಭಾಗ್ಯ ಲಭಿಸಿದೆ. ಚಿಕಿತ್ಸೆ ಅಗತ್ಯತೆಯ ಆಧಾರದಲ್ಲಿ ದರ್ಶನ್ ಪರ ವಕೀಲರು…
View More Darshan Bail: 131 ದಿನಗಳ ಬಳಿಕ ಇಂದೇ ಜೈಲಿನಿಂದ ದರ್ಶನ್ ರಿಲೀಸ್!ಆಯುರ್ವೇದದಿಂದ ರೋಗ ಬಾರದಂತೆ ತಡೆಯಲು ಸಾಧ್ಯ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
ಕಾರವಾರ: ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಯು ಇಂದು ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದ್ದು, ಆಯುರ್ವೇದ ಬಳಕೆಯಿಂದ ಹಲವು ರೋಗಗಳು ಬಾರದಂತೆ ತಡೆಯಲು ಸಾಧ್ಯವಿರುವುದರಿಂದ ಆಯುರ್ವೇದವನ್ನು ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು…
View More ಆಯುರ್ವೇದದಿಂದ ರೋಗ ಬಾರದಂತೆ ತಡೆಯಲು ಸಾಧ್ಯ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾShocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!
ಹೈದರಾಬಾದ್: ಮಗ ಸಾವನ್ನಪ್ಪಿದ್ದು ತಿಳಿಯದ ಕಣ್ಣು ಕಾಣದ ದಂಪತಿ, ಊಟವಿಲ್ಲದೇ ಶವದೊಂದಿಗೇ ನಾಲ್ಕು ದಿನ ಕಳೆದ ಧಾರುಣ ಘಟನೆ ನಾಗೋಲ್‌ನಲ್ಲಿ ನಡೆದಿದೆ. ಪ್ರಮೋದ್.ಕೆ(30) ಸಾವನ್ನಪ್ಪಿದ ಮಗನಾಗಿದ್ದು, ಕೆ.ರಮಣ(60) ಮತ್ತು ಕೆ.ಶಾಂತಾಕುಮಾರಿ(65) ಕಣ್ಣು ಕಾಣ ದಂಪತಿಯಾಗಿದ್ದಾರೆ. …
View More Shocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!Horrible News: ಪೆಟ್ರೋಲ್ ಪಂಪ್‌ನಲ್ಲಿ ಯುವತಿಗೆ ಕಾಲಿನಲ್ಲಿ ಒದ್ದು ಯುವಕನಿಂದ ಹಲ್ಲೆ! Video Viral
ಉತ್ತರಪ್ರದೇಶ: ಉತ್ತರಪ್ರದೇಶದ ಗಾಜಿಯಾಬಾದ್‌ನ ಪೆಟ್ರೋಲ್ ಪಂಪ್‌ನಲ್ಲಿ ಯುವಕನೋರ್ವ ತನ್ನ ಪ್ರಿಯತಮೆಯ ಮೇಲೆ ಸಾರ್ವಜನಿಕರ ಎದುರೇ ಹಿಂಸಾತ್ಮಕವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಸಾಹಿಬಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ…
View More Horrible News: ಪೆಟ್ರೋಲ್ ಪಂಪ್‌ನಲ್ಲಿ ಯುವತಿಗೆ ಕಾಲಿನಲ್ಲಿ ಒದ್ದು ಯುವಕನಿಂದ ಹಲ್ಲೆ! Video Viralಉತ್ತರಪ್ರದೇಶದಲ್ಲಿ ‘Meth Lab’ ಮೇಲೆ NCB ದಾಳಿ: 95 ಕೆಜಿ ಡ್ರಗ್ಸ್ ಪತ್ತೆ!
ಉತ್ತರಪ್ರದೇಶ: ತಿಹಾರ್ ಜೈಲು ವಾರ್ಡನ್, ದೆಹಲಿ ಮೂಲದ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞರು ಸೇರಿ ಗ್ರೇಟರ್ ನೋಯ್ಡಾದಲ್ಲಿ ನಡೆಸುತ್ತಿದ್ದ ಮೆಥ್ ಲ್ಯಾಬ್ ಮೇಲೆ NCB ಹಾಗೂ ದೆಹಲಿ ಪೊಲೀಸರ ವಿಶೇಷ ತಂಡ ದಾಳಿ…
View More ಉತ್ತರಪ್ರದೇಶದಲ್ಲಿ ‘Meth Lab’ ಮೇಲೆ NCB ದಾಳಿ: 95 ಕೆಜಿ ಡ್ರಗ್ಸ್ ಪತ್ತೆ!
