ಮುಂಬೈ: ಟ್ರಂಪ್ ಟ್ಯಾರಿಫ್ ಆಘಾತದ ನಂತರ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ಚೇತರಿಸಿಕೊಂಡಿದೆ. ನಿನ್ನೆ ದಶಕದಲ್ಲೇ ದೊಡ್ಡ ಪತನ ಕಂಡಿದ್ದ ಮಾರುಕಟ್ಟೆ, ಇಂದು ವ್ಯಾಪಾರ ಸಮಯದಲ್ಲಿ ಭಾರಿ ಏರಿಕೆ ದಾಖಲಿಸಿದೆ. 12:45 PMನಂತರ BSE…
View More ಟ್ರಂಪ್ ಟ್ಯಾರಿಫ್ ಆಘಾತದ ನಂತರ ಚೇತರಿಸಿಕೊಂಡ ಭಾರತೀಯ ಷೇರು ಮಾರುಕಟ್ಟೆday
ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 15 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲು
ಬೆಂಗಳೂರು: ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಕರ್ನಾಟಕದಾದ್ಯಂತ ಪ್ರತಿದಿನ ಸರಾಸರಿ 15 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ. 2024 ರಲ್ಲಿ ಮಾತ್ರ, 6,319 ಲೈಂಗಿಕ…
View More ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 15 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲುವಿಶ್ವ ವನ್ಯಜೀವಿ ದಿನ: ಗುಜರಾತ್ನಲ್ಲಿ ‘ಲಯನ್ ಸಫಾರಿ’ ಕೈಗೊಂಡ ಪ್ರಧಾನಿ ಮೋದಿ
ಗುಜರಾತ್: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ರೋಮಾಂಚಕ ಲಯನ್ ಸಫಾರಿಗೆ ಚಾಲನೆ ನೀಡಿದರು. ಈ ಜಾಗತಿಕ ಕಾರ್ಯಕ್ರಮವು ವನ್ಯಜೀವಿ…
View More ವಿಶ್ವ ವನ್ಯಜೀವಿ ದಿನ: ಗುಜರಾತ್ನಲ್ಲಿ ‘ಲಯನ್ ಸಫಾರಿ’ ಕೈಗೊಂಡ ಪ್ರಧಾನಿ ಮೋದಿCharls Babbage Birthday: ಇನ್ಮುಂದೆ ಡಿ.26 ಗ್ರಾ.ಪಂ ಡಾಟಾ ಆಪರೇಟರ್‌ಗಳ ದಿನವಾಗಿ ಆಚರಣೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕಂಪ್ಯೂಟರ್ ಆವಿಷ್ಕಾರ ಮಾಡಿದ ವಿಜ್ಞಾನಿ ಚಾರ್ಲ್ಸ್ ಬ್ಯಾಬೇಜ್ ಅವರ ಹುಟ್ಟಿದ ದಿನವಾದ ಜನವರಿ 26ರಂದು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿನ ಡಾಟಾ ಎಂಟ್ರಿ ಆಪರೇಟರುಗಳು ಇನ್ನು ಮುಂದೆ ಪ್ರತಿ ವರ್ಷ ಕಂಪ್ಯೂಟರ್ ಆಪರೇಟರುಗಳ…
View More Charls Babbage Birthday: ಇನ್ಮುಂದೆ ಡಿ.26 ಗ್ರಾ.ಪಂ ಡಾಟಾ ಆಪರೇಟರ್‌ಗಳ ದಿನವಾಗಿ ಆಚರಣೆ: ಪ್ರಿಯಾಂಕ್ ಖರ್ಗೆನಿರಂತರ ಕಲಿಕೆಗೆ ವೈದ್ಯ ವೃತ್ತಿ ಶ್ರೇಷ್ಠವಾದ ವೃತ್ತಿ: ಡಾ. ಎಂ.ಆರ್.ಹುಲಿನಾಯ್ಕರ್
ತುಮಕೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಶಿಕ್ಷಣ ತುಂಬಾ ಅನಿವಾರ್ಯವಾಗಿದೆ. ವೈದ್ಯಕೀಯ ಕ್ಷೇತ್ರ ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿಯೂ ಅತ್ಯಮೂಲ್ಯವಾಗಿರುತ್ತದೆ. ಅತ್ಯಧಿಕ ಗೌರವ ಇರುವ ವೃತ್ತಿ ಎಂದರೆ ಅದು ’ವೈದ್ಯ ವೃತ್ತಿ’ಯಾಗಿರುತ್ತದೆ. ಈ…
View More ನಿರಂತರ ಕಲಿಕೆಗೆ ವೈದ್ಯ ವೃತ್ತಿ ಶ್ರೇಷ್ಠವಾದ ವೃತ್ತಿ: ಡಾ. ಎಂ.ಆರ್.ಹುಲಿನಾಯ್ಕರ್ಆಯುರ್ವೇದದಿಂದ ರೋಗ ಬಾರದಂತೆ ತಡೆಯಲು ಸಾಧ್ಯ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ
ಕಾರವಾರ: ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಆಯುರ್ವೇದ ಚಿಕಿತ್ಸಾ ಪದ್ಧತಿಯು ಇಂದು ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದ್ದು, ಆಯುರ್ವೇದ ಬಳಕೆಯಿಂದ ಹಲವು ರೋಗಗಳು ಬಾರದಂತೆ ತಡೆಯಲು ಸಾಧ್ಯವಿರುವುದರಿಂದ ಆಯುರ್ವೇದವನ್ನು ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು…
View More ಆಯುರ್ವೇದದಿಂದ ರೋಗ ಬಾರದಂತೆ ತಡೆಯಲು ಸಾಧ್ಯ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾBIG NEWS: ದಿನದಲ್ಲಿ 7 ತಾಸು ನಮ್ಮ ಮೆಟ್ರೊ ಸಂಚಾರ; ಮಾರ್ಗಸೂಚಿ ಪ್ರಕಟ
ಬೆಂಗಳೂರು: ನಮ್ಮ ಮೆಟ್ರೋ ನಾಳೆಯಿಂದ (ಜೂನ್ 21) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ…
View More BIG NEWS: ದಿನದಲ್ಲಿ 7 ತಾಸು ನಮ್ಮ ಮೆಟ್ರೊ ಸಂಚಾರ; ಮಾರ್ಗಸೂಚಿ ಪ್ರಕಟಸಿಹಿಸುದ್ದಿ: ತತ್ಕಾಲ್ LPG ಸೇವೆಯಲ್ಲಿ ಬುಕಿಂಗ್ ಮಾಡಿದ ದಿನವೇ ಡೆಲಿವರಿ; LPG ಗ್ಯಾಸ್ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಪಡೆಯಿರಿ
ಬೆಂಗಳೂರು: ‘ತತ್ಕಾಲ್’ LPG ಸೇವೆ ಪ್ರಾರಂಭಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಯೋಜನೆ ರೂಪಿಸಿದ್ದು, ಈ ಮೂಲಕ ಇನ್ನು ಮುಂದೆ LPG ಸಿಲಿಂಡರ್‌ಗಳು ಬುಕ್ಕಿಂಗ್ ಮಾಡಿದ ದಿನವೇ ಸಿಗಲಿದೆ ಎನ್ನಲಾಗಿದೆ. ಇನ್ನು ಮುಂದೆ ಪ್ರತಿ ಜಿಲ್ಲೆಯ…
View More ಸಿಹಿಸುದ್ದಿ: ತತ್ಕಾಲ್ LPG ಸೇವೆಯಲ್ಲಿ ಬುಕಿಂಗ್ ಮಾಡಿದ ದಿನವೇ ಡೆಲಿವರಿ; LPG ಗ್ಯಾಸ್ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಪಡೆಯಿರಿ