ತಿರುಪತಿ: 4 ವರ್ಷದ ಬಾಲಕಿಯ ಮೇಲೆ ಆಕೆಯ ದೂರದ ಸಂಬಂಧಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ತಿರುಪತಿ ಜಿಲ್ಲೆಯ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ. ಸಂತ್ರಸ್ತೆಯ ಸಂಬಂಧಿ, ಚಿಕ್ಕಪ್ಪ ನಾಗರಾಜು(24) ಶುಕ್ರವಾರ ಸಂಜೆ ತಿಂಡಿ…
View More Child Sexual Assult: ತಿಂಡಿ ಕೊಡಿಸೋದಾಗಿ ಕರೆದೊಯ್ದು ಸಂಬಂಧಿಯಿಂದಲೇ ಬಾಲಕಿ ಮೇಲೆ ದುಷ್ಕೃತ್ಯMaharastra Election: ಕಾರಿನಲ್ಲಿ 24 ಕೋಟಿ ಮೌಲ್ಯದ ವಜ್ರ, ಆಭರಣ ವಶ!
ಮುಂಬೈ: ಚುನಾವಣೆ ಘೋಷಣೆಯಾಗಿರುವ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಟೋಲ್ ಬೂತ್ ಬಳಿ ಚುನಾವಣಾ ಆಯೋಗದ ಸ್ಟಾಟಿಕ್ ಸರ್ವೆಲೆನ್ಸ್ ತಂಡ (SST) ಸುಮಾರು 24 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು…
View More Maharastra Election: ಕಾರಿನಲ್ಲಿ 24 ಕೋಟಿ ಮೌಲ್ಯದ ವಜ್ರ, ಆಭರಣ ವಶ!Boy Missing: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಕಣ್ಮರೆ!
ಕೊಡಗು: ಕಾವೇರಿ ನದಿಯಲ್ಲಿ ಸ್ನಾನಕ್ಕೆ ಇಳಿದ ಬಾಲಕನೋರ್ವ ನೀರಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ ಧಾರುಣ ಘಟನೆ ಕೊಡಗು ಜಿಲ್ಲೆಯ ಎಮ್ಮೆಮಾಡುವಿನಲ್ಲಿ ನಡೆದಿದೆ. ಅನೀಫ್ ಎಂಬುವವರ ಪುತ್ರ ಉವೈಸ್(13) ಮೃತ ದುರ್ದೈವಿ ಬಾಲಕನಾಗಿದ್ದಾನೆ. ದೀಪಾವಳಿ ಹಬ್ಬದ ಪ್ರಯುಕ್ತ…
View More Boy Missing: ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಕಣ್ಮರೆ!Tourists Rescue: ಸಮುದ್ರದಲ್ಲಿ ಈಜಲು ತೆರಳಿ ಅಲೆಗೆ ಸಿಲುಕಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಗೋಕರ್ಣ: ಪ್ರವಾಸಕ್ಕೆಂದು ಬಂದವರು ಸಮುದ್ರದಲ್ಲಿ ಈಜಲು ನೀರಿಗಿಳಿದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಓಂ ಬೀಚ್‌ನಲ್ಲಿ ನಡೆದಿದೆ. ಚರಣ್(23)…
View More Tourists Rescue: ಸಮುದ್ರದಲ್ಲಿ ಈಜಲು ತೆರಳಿ ಅಲೆಗೆ ಸಿಲುಕಿದ್ದ ಇಬ್ಬರು ಪ್ರವಾಸಿಗರ ರಕ್ಷಣೆDeadly Incident: ಸ್ಕೂಟಿಯಲ್ಲಿ ಚಲಿಸುತ್ತಿರುವಾಗಲೇ ಮರಬಿದ್ದು ಪಿಗ್ಮಿ ಕಲೆಕ್ಟರ್ ದುರಂತ ಸಾವು!
ಮಂಗಳೂರು: ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳೂರಿನ ಕಡಬ ತಾಲ್ಲೂಕಿನ ಕೋಡಿಂಬಾಳ ಸಮೀಪದ ಪುಳಿಕುಕ್ಕುವಿನಲ್ಲಿ ಅವಘಡ ಸಂಭವಿಸಿದ್ದು, ಸೀತಾರಾಮ ಸಾವನ್ನಪ್ಪಿದ ಬೈಕ್ ಸವಾರನಾಗಿದ್ದಾನೆ. ಸೀತಾರಾಮ ಸೊಸೈಟಿಯ ಪಿಗ್ಮಿ…
View More Deadly Incident: ಸ್ಕೂಟಿಯಲ್ಲಿ ಚಲಿಸುತ್ತಿರುವಾಗಲೇ ಮರಬಿದ್ದು ಪಿಗ್ಮಿ ಕಲೆಕ್ಟರ್ ದುರಂತ ಸಾವು!Belagavi: ಕೊಳದಲ್ಲಿ ತೇಲುತ್ತಿತ್ತು ತಾಯಿ, ಮಗನ ಶವ: ಕಾರಣ ನಿಗೂಢ!
ಬೆಳಗಾವಿ: ಕೊಳವೊಂದರಲ್ಲಿ ತಾಯಿ, ಮಗ ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಹಿಂಡಲಗಾ ಗಣಪತಿ ದೇವಸ್ಥಾನದ ಮುಂಭಾಗ ಇರುವ ಗಣಪತಿ ಕೊಳದಲ್ಲಿ ನಡೆದಿದೆ. ಕವಿತಾ ಬಸವಂತ ಜುನೇಬೆಳಗಾಂವಕರ್ಸ ಹಾಗೂ ಸಮರ್ಥ ಬಸವಂತ ಜುನೇಬೆಳಗಾಂವಕರ್ ಮೃತ ದುರ್ದೈವಿಗಳಾಗಿದ್ದಾರೆ.…
View More Belagavi: ಕೊಳದಲ್ಲಿ ತೇಲುತ್ತಿತ್ತು ತಾಯಿ, ಮಗನ ಶವ: ಕಾರಣ ನಿಗೂಢ!Ganja Raid: ಮನೆಯಲ್ಲೇ ಸಿಕ್ತು 6.43 ಲಕ್ಷದ ಗಾಂಜಾ: ಮಹಿಳೆ ಸೇರಿ ಇಬ್ಬರ ಬಂಧನ
ಕುಂದಾಪುರ: ಮನೆಯಲ್ಲಿ ಗಾಂಜಾ ದಾಸ್ತಾನು ಇರಿಸಿದ್ದ ಆರೋಪದ ಮೇಲೆ ಕುಂದಾಪುರ ಪೊಲೀಸರು ದಾಳಿ ನಡೆಸಿ ಮಹಿಳೆ ಸೇರಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಕುಂದಾಪುರದಲ್ಲಿ ನಡೆದಿದೆ. ತಾಲ್ಲೂಕಿನ ಗುಲ್ವಾಡಿಯ ಉದಯ ನಗರ ನಿವಾಸಿಗಳಾದ ನಜರುಲ್ಲಾ…
View More Ganja Raid: ಮನೆಯಲ್ಲೇ ಸಿಕ್ತು 6.43 ಲಕ್ಷದ ಗಾಂಜಾ: ಮಹಿಳೆ ಸೇರಿ ಇಬ್ಬರ ಬಂಧನParents Alert: ಮನೆಯ ‘ನಂದಾದೀಪ’ ಆರಿಸಿದ ‘ಬಿಸಿ ಚಹಾ’: ಕಣ್ಣೀರಲ್ಲಿ ಕುಟುಂಬಸ್ಥರು
ಶಿವಮೊಗ್ಗ: ಮೈಮೇಲೆ ಬಿಸಿ ಚಹಾ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಕರುಳು ಹಿಂಡುವ ಘಟನೆ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹಿರೀಮನೆ ಗ್ರಾಮದಲ್ಲಿ ನಡೆದಿದೆ. ಹಿರೀಮನೆ ಗ್ರಾಮದ ರಾಜೇಶ ಹಾಗೂ ಅಶ್ವಿನಿ…
View More Parents Alert: ಮನೆಯ ‘ನಂದಾದೀಪ’ ಆರಿಸಿದ ‘ಬಿಸಿ ಚಹಾ’: ಕಣ್ಣೀರಲ್ಲಿ ಕುಟುಂಬಸ್ಥರುTourists Rescue: ಕುಡ್ಲೇ ಬೀಚ್‌ನಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರ ರಕ್ಷಣೆ
ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೇ ಕಡಲತೀರದಲ್ಲಿ ನಡೆದಿದೆ. ರಷ್ಯಾ ಮೂಲದ ಜೈನ್(41) ರಕ್ಷಣೆಗೊಳಗಾದ ವಿದೇಶಿ…
View More Tourists Rescue: ಕುಡ್ಲೇ ಬೀಚ್‌ನಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರ ರಕ್ಷಣೆAccident Death: ಆಟೋದಲ್ಲಿ ಹಬ್ಬದ ಖರೀದಿಗೆ ಹೊರಟವರ ಪ್ರಾಣ ತೆಗೆದ ಕಾರು!
ಸಾಗರ: ಆಟೋಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯ ಬೊಮ್ಮತ್ತಿಯಲ್ಲಿ ನಡೆದಿದೆ. ಆಟೋ ಚಾಲಕ ರಾಘವೇಂದ್ರ(45), ಆಟೋ ಪ್ರಯಾಣಿಕ ಮಾಲತಿ(35) ಮೃತ ದುರ್ದೈವಿಗಳಾಗಿದ್ದಾರೆ.…
View More Accident Death: ಆಟೋದಲ್ಲಿ ಹಬ್ಬದ ಖರೀದಿಗೆ ಹೊರಟವರ ಪ್ರಾಣ ತೆಗೆದ ಕಾರು!
