ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 7 ರನ್ ಗಳ ಗೆಲುವು…
View More ಹ್ಯಾಟ್ರಿಕ್ ಸೋಲುಂಡ ಚೆನ್ನೈ; ಸನ್ ರೈಸರ್ಸ್ ಹೈದರಾಬಾದ್ ಗೆ 7 ರನ್ ಗೆಲವುಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?
ಹೈದರಾಬಾದ್ : ಹಾಟ್ ಬ್ಯೂಟಿ, ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಂಗಾಂಗಗಳು ಕಾಣುವ ಹಾಗೆ ಅರೆನಗ್ನ ಪೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ದೇಹದ ಅಂಗಾಂಗಗಳನ್ನು ವರ್ಣಿಸಿ ಕಮೆಂಟ್…
View More ಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?ಫ್ಯಾಕ್ಟ್ ಚೆಕ್: ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಸ್ತೆಯಲ್ಲಿ ಹೊರಳಾಡಿದರೇ ? ಇಲ್ಲಿದೆ ಅಸಲಿ ಕಹಾನಿ !
ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಿಚಿತ್ರ ಎಂದರೆ ಅಂತಹ ಸುದ್ದಿಗಳೇ ಹೆಚ್ಚು ಜನರಿಗೆ ತಲುತ್ತಿವೆ. ಮಾರ್ಕಪ್ ಮಾಡಿದ ವಿಡಿಯೋ, ಫೋಟೊ ಹಾಗೂ ಸುದ್ದ್ದಿಗಳು ಕ್ಷಣ ಮಾತ್ರದಲ್ಲಿ ಸಾವಿರಾರು…
View More ಫ್ಯಾಕ್ಟ್ ಚೆಕ್: ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಸ್ತೆಯಲ್ಲಿ ಹೊರಳಾಡಿದರೇ ? ಇಲ್ಲಿದೆ ಅಸಲಿ ಕಹಾನಿ !ಯುವತಿಯ ‘ಹತ್ಯಾ’ಚಾರ; ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದ ಖ್ಯಾತ ನಟಿ…!
ಬೆಂಗಳೂರು: ಉತ್ತರ ಪ್ರದೇಶದ ಹಸ್ರತ್ ನಲ್ಲಿ 19 ವರ್ಷದ ದಲಿತ ಬಾಲಕಿ ಮೇಲೆ ಮೇಲ್ಜಾತಿಯ ಯುವಕರ ‘ಹತ್ಯಾ’ಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಪ್ರದೇಶ ಹತ್ರಾಸ್…
View More ಯುವತಿಯ ‘ಹತ್ಯಾ’ಚಾರ; ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದ ಖ್ಯಾತ ನಟಿ…!ರಾಗಿ ತಿಂದವನಿಗೆ ರೋಗವಿಲ್ಲ; ರಾಗಿಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ರಾಗಿಯ ಅದ್ಬುತ ಪ್ರಯೋಜನಗಳು:- 1) ರಾಗಿಯನ್ನು ನೆನೆಸಿ, ಬಿಸಿ ಹಾಕಿ ಅದು ಒದ್ದೆಯಿರುವಾಗಲೇ ಸ್ವಲ್ಪ ಬಾಣಲೆಯಲ್ಲಿ ಹಾಕಿ ಹುರಿದರೆ ಅದು ಅರಳಾಗುತ್ತದೆ. ಈ ಅರಳನ್ನು ಬೀಸಿ ಪುಡಿ ಮಾಡಿಕೊಂಡು ಅದಕ್ಕೆ ಕಾಯಿ, ಬೆಲ್ಲ ಹಾಕಿಕೊಂಡು…
View More ರಾಗಿ ತಿಂದವನಿಗೆ ರೋಗವಿಲ್ಲ; ರಾಗಿಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿಇಂದು ಅಕ್ಟೊಬರ್ 02; ಮಹಾತ್ಮಾ ಗಾಂಧಿಜೀ, ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿ; ಇಲ್ಲಿದೆ ಕಿರು ಮಾಹಿತಿ
ಇಂದು ಮಹಾತ್ಮಾ ಗಾಂಧಿ ಜಯಂತಿ: ಭಾರತದ ರಾಷ್ಟ್ರಪಿತ, ಸ್ವಾತಂತ್ರ ಭಾರತದ ಹೋರಾಟಗಾರ, ಅಹಿಂಸಾವಾದಿ, ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಎಂದು ಇಡೀ ದೇಶ ಆಚರಣೆ ಮಾಡುತ್ತದೆ. ಇಂದು…
View More ಇಂದು ಅಕ್ಟೊಬರ್ 02; ಮಹಾತ್ಮಾ ಗಾಂಧಿಜೀ, ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿ; ಇಲ್ಲಿದೆ ಕಿರು ಮಾಹಿತಿರೋಹಿತ್, ಪೊಲಾರ್ಡ್ ಆರ್ಭಟ; ಪಂಜಾಬ್ ವಿರುದ್ದ ಮುಂಬೈಗೆ 48 ರನ್ ಗಳ ಭರ್ಜರಿ ಗೆಲುವು
ಅಬುದಾಬಿ : ಐಪಿಎಲ್ 2020 ರ 13ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಶೇಖ್ ಜಾಯೆದ್ ಸ್ಟೇಡಿಯಂ ನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 48 ರನ್ ಗಳ…
View More ರೋಹಿತ್, ಪೊಲಾರ್ಡ್ ಆರ್ಭಟ; ಪಂಜಾಬ್ ವಿರುದ್ದ ಮುಂಬೈಗೆ 48 ರನ್ ಗಳ ಭರ್ಜರಿ ಗೆಲುವುಅತ್ಯಾಚಾರ, ಭ್ರಷ್ಟಾಚಾರ, ಅನ್ಯಾಯ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು…?
ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ 19 ವರ್ಷದ ಬಾಲಕಿ ಮನಿಷಾ ವಾಲ್ಮೀಕಿ ಅವರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಜಸ್ಟಿಸ್ ಫ಼ಾರ್…
View More ಅತ್ಯಾಚಾರ, ಭ್ರಷ್ಟಾಚಾರ, ಅನ್ಯಾಯ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೇನು…?ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ; ಗ್ರಾಮ ಪ್ರವೇವಶಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿದ ಯೋಗಿ ಸರ್ಕಾರ; ಕಾಂಗ್ರೆಸ್ ಕಿಡಿ
ಲಖನೌ ( ಉತ್ತರ ಪ್ರದೇಶ ): ಹತ್ರಾಸ್ ಗ್ರಾಮದಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಯೋಗಿ ಆದಿತ್ಯನಾಥ್ ಅವರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಿಂದುಳಿದ…
View More ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ; ಗ್ರಾಮ ಪ್ರವೇವಶಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿದ ಯೋಗಿ ಸರ್ಕಾರ; ಕಾಂಗ್ರೆಸ್ ಕಿಡಿನಮ್ಮ ಜೀವನದ ಒಂದು ಭಾಗವಾದ ನೀರಿನ ಅತ್ಯದ್ಭುತ ಪ್ರಯೋಜನಗಳು
ನೀರಿನ ಅದ್ಬುತ ಉಪಯೋಗಗಳು:- 1) ಜ್ವರದ ತಾಪ ಹೆಚ್ಚಾದಾಗ ಹಣೆಯ ಮೇಲೆ ತಣ್ಣೀರಿನಿಂದ ನೆನೆಸಿದಬಟ್ಟೆಯನ್ನು ಆಗಾಗ್ಗೆ ಇಡುವುದರಿಂದ ತಲೆನೋವು ಮಾಯವಾಗಿ ಜ್ವರ ಸ್ವಲ್ಪಮಟ್ಟಿಗೆ ಕಡಿಮೆಯಾಗುವುದು. 2) ಉಳುಕಿರುವ ಮತ್ತು ಪೆಟ್ಟು ಬಿದ್ದು ಊದಿಕೊಂಡಿರುವ ಸ್ಥಾನಕ್ಕೆ…
View More ನಮ್ಮ ಜೀವನದ ಒಂದು ಭಾಗವಾದ ನೀರಿನ ಅತ್ಯದ್ಭುತ ಪ್ರಯೋಜನಗಳು
