ಚೆನ್ನೈ: ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಐಪಿಎಲ್ 2021 ಹರಾಜು ಪ್ರಕ್ರಿಯೆ ನಡೆದಿದ್ದು, ಈ ಬಾರಿ ಅಚ್ಚರಿಯೆಂಬಂತೆ ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್, ಗ್ಲೇನ್ ಮ್ಯಾಕ್ಸ್ ವೆಲ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು…
View More ಐಪಿಎಲ್ ಹರಾಜು 2021: ಯಾವ ಸ್ಟಾರ್ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾದರು? ಬಿಕರಿಯಾಗದ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ; ಎಚ್ಚರ ಅತಿಯಾದ ವೈನ್ ಸೇವೆನೆ ಆರೋಗ್ಯಕ್ಕೆ ಹಾನಿಕರ
ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ: ಕೆಂಪು ವೈನ್ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದ್ದು, ಕೆಂಪು ವೈನ್ ಆಲ್ಕೋಹಾಲ್ ರಹಿತವಾಗಿ ಕುಡಿದರೆ ದ್ರಾಕ್ಷಾರಸ ಸೇವಿಸಿದಷ್ಟೇ ಅನುಭವ ಸಿಗುವುದಲ್ಲದೆ, ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡುತ್ತದೆ.…
View More ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ; ಎಚ್ಚರ ಅತಿಯಾದ ವೈನ್ ಸೇವೆನೆ ಆರೋಗ್ಯಕ್ಕೆ ಹಾನಿಕರಕಾಂಗ್ರೆಸ್, ಆರ್ ಜೆಡಿಗೆ ವಿಜಯೇಂದ್ರ ಹಣ; ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲೂ ಬಾಗಿ: ವಿಜಯೇಂದ್ರ ವಿರುದ್ಧ ಯತ್ನಾಳ್ ಆರೋಪ
ಬೆಂಗಳೂರು: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ವಿಧಾನಸೌಧದಲ್ಲಿ ಮಾತನಾಡಿದ್ದು, ನಮ್ಮ ಪಕ್ಷದಿಂದ ನನಗೆ ಶೋಕಾಸ್ ನೋಟಿಸ್ ಬಂದಿದೆ. ನೋಟಿಸ್ ಗೆ 45 ಅಂಶಗಳನ್ನು ಉಲ್ಲೇಖಿಸಿ 11 ಪುಟಗಳ ಉತ್ತರ…
View More ಕಾಂಗ್ರೆಸ್, ಆರ್ ಜೆಡಿಗೆ ವಿಜಯೇಂದ್ರ ಹಣ; ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲೂ ಬಾಗಿ: ವಿಜಯೇಂದ್ರ ವಿರುದ್ಧ ಯತ್ನಾಳ್ ಆರೋಪಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರ
ಮುಜಫರ್ ನಗರ: ಜೋಶ್‌ನಲ್ಲಿ ಪ್ರಾರಂಭವಾದ ವಧುವಿನ ವಿವಾಹ ಮೆರವಣಿಗೆ ಸ್ವಲ್ಪ ಹೊತ್ತಿನಲ್ಲೇ ದುರಂತಕ್ಕೆ ಕಾರಣವಾದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಹೌದು ಮೇಳ ತಾಳದೊಂದಿಗೆ ಮೆರವಣಿಗೆ ಮೂಲಕ ವಧುವನ್ನು ಕಾರಿನಲ್ಲಿ ಉತ್ತರ…
View More ಉತ್ಸಾಹ ತಡೆಯಲಾಗದೆ ಮದುವೆ ಹೆಣ್ಣು ಡ್ಯಾನ್ಸ್; ವರನ ಸಹೋದರ ಸಾವು, ಹಲವರ ಸ್ಥಿತಿ ಗಂಭೀರಅನೂಪ್ ಅವರೊಂದಿಗೆ ಸಿನಿಮಾ ಮಾಡ್ತಾರಾ ತೆಲುಗಿನ “ಅಕ್ಕಿನೇನಿ ನಾಗಾರ್ಜುನ? ವಿಡಿಯೋ ನೋಡಿ
ದೂರದ ದುಬೈನಲ್ಲಿ ತನ್ನ ಟೈಟಲ್ ಲಾಂಚ್ ಮಾಡಿಕೊಂಡು, ಸುದೀಪ್ ಅವರ 25 ವರ್ಷಗಳ ಸಿನಿಮಾ ಪ್ರಯಾಣ ಸಾಧನೆಯ ಮೆಲುಕು ಹಾಕಿದ ಕನ್ನಡದ “ವಿಕ್ರಾಂತ್ ರೋಣ” ಈಗ ಭಾರೀ ಸುದ್ದಿಯಲ್ಲಿದೆ. ಇಂತಿಪ್ಪ “ವಿಕ್ರಾಂತ್ ರೋಣ” ಚಿತ್ರ…
View More ಅನೂಪ್ ಅವರೊಂದಿಗೆ ಸಿನಿಮಾ ಮಾಡ್ತಾರಾ ತೆಲುಗಿನ “ಅಕ್ಕಿನೇನಿ ನಾಗಾರ್ಜುನ? ವಿಡಿಯೋ ನೋಡಿಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಮ್ಮ ಮೇಲ್ಮುಖ ಪಥವನ್ನು ಮುಂದುವರೆಸಿದ್ದು ದೇಶಾದ್ಯಂತ ಪ್ರತಿದಿನ ಹೊಸ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಸತತ 10ನೇ ದಿನವೂ ಇಂಧನ ದರದಲ್ಲಿ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇಂದು ಲೀಟರ್ ಗೆ…
View More ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ; ಚಿನ್ನ, ಬೆಳ್ಳಿಯ ದರದಲ್ಲಿ ಇಳಿಕೆಬಿಜೆಪಿ ಸಂಸದರ ಪುತ್ರ, ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ!
ಬೆಂಗಳೂರು: ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಪುತ್ರ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಫೆಬ್ರುವರಿ 26ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು…
View More ಬಿಜೆಪಿ ಸಂಸದರ ಪುತ್ರ, ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ!ನಿತ್ಯ ಏಲಕ್ಕಿ ನೀರು ಕುಡಿಯಿರಿ ಆರೋಗ್ಯವಾಗಿರಿ; ಏಲಕ್ಕಿಯ ಅದ್ಭುತ ಪ್ರಯೋಜನಗಳು
ಏಲಕ್ಕಿಯ ತಿನ್ನುವುದರಿಂದ ಸಿಗುವ ಅದ್ಭುತ ಪ್ರಯೋಜನಗಳು: * ನಿತ್ಯ ಏಲಕ್ಕಿ ನೀರು ಕುಡಿಯುವುದರಿಂದ ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ. * ನಿತ್ಯ ಏಲಕ್ಕಿ ನೀರು ಕುಡಿಯುವುದರಿಂದ ಬಾಯಿಯಲ್ಲಿ ಹುಣ್ಣುಗಳಾಗುವುದು, ಸೋಂಕು ಹಾಗೂ ಗಂಟಲಿನಲ್ಲಿ…
View More ನಿತ್ಯ ಏಲಕ್ಕಿ ನೀರು ಕುಡಿಯಿರಿ ಆರೋಗ್ಯವಾಗಿರಿ; ಏಲಕ್ಕಿಯ ಅದ್ಭುತ ಪ್ರಯೋಜನಗಳುಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತ: ಡಿಸಿ ಖಡಕ್ ಎಚ್ಚರಿಕೆ
ದಾವಣಗೆರೆ ಫೆ. 17: ಕೋವಿಡ್ ಲಸಿಕೆಯನ್ನು ಇದುವರೆಗೂ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಮುಂಚೂಣಿ ಕ್ಷೇತ್ರದ ಫಲಾನುಭವಿಗಳು ಕೂಡಲೆ ಸಂಬಂಧಪಟ್ಟ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ತಪ್ಪಿದಲ್ಲಿ ಅಂತಹವರಿಗೆ ಸರ್ಕಾರದಿಂದ ಯಾವುದೇ…
View More ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತ: ಡಿಸಿ ಖಡಕ್ ಎಚ್ಚರಿಕೆಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಇ-ಕಾರ್ಟ್ ಮತ್ತು ಕುರಿ, ಮೇಕೆ ಘಟಕಕ್ಕೆ ಅರ್ಜಿ ಆಹ್ವಾನ
ದಾವಣಗೆರೆ ಫೆ. 17: 2020-21ನೇ ಸಾಲಿನ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಪರಿಶಿಷ್ಟ ಪಂಗಡದವರ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು ಇ-ಕಾರ್ಟ್(ಹಣ್ಣು & ತರಕಾರಿಗಳನ್ನು ಮಾರುವ ಎಲೆಕ್ಟ್ರಿಕ್ ವಾಹನ) ಮತ್ತು ಕುರಿ/ಮೇಕೆ…
View More ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಇ-ಕಾರ್ಟ್ ಮತ್ತು ಕುರಿ, ಮೇಕೆ ಘಟಕಕ್ಕೆ ಅರ್ಜಿ ಆಹ್ವಾನ
