ಕಂಕುಳದ ಕಪ್ಪು ಕಲೆ ನಿವಾರಣೆಗೆ ಮನೆ ಮದ್ದು: *ಕಂಕುಳ ಕಪ್ಪು ಕಲೆ ತೆಗೆಯಲು ಸೌತೆಕಾಯಿ ಬಳಸಬಹುದಾಗಿದ್ದು, ಇದು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡುತ್ತದೆ. ಸೌತೆಕಾಯಿ ಸಿಪ್ಪೆ ತೆಗೆದು ಅದನ್ನು ರುಬ್ಬಿ ಹತ್ತಿಯಲ್ಲಿ ರಸವನ್ನು…
View More ಕಂಕುಳದ ಕಪ್ಪು ಕಲೆ ನಿವಾರಣೆಗೆ ಇಲ್ಲಿದೆ ಮನೆ ಮದ್ದುಉತ್ತಮ
ರೈತರ ಗಮನಕ್ಕೆ: ನೇರಳೆ ಹಣ್ಣಿನ ಕೃಷಿ ಮಾಡಿ; ಉತ್ತಮ ಆದಾಯ ಗಳಿಸಿ
ಕಡಿಮೆ ನಿರ್ವಹಣೆಯ ಜತೆಗೆ ಹೆಚ್ಚು ನೀರು ಬೇಡದ ನೇರಳೆ ಹಣ್ಣು ಭರ್ಜರಿ ಆದಾಯ ತಂದುಕೊಡುತ್ತದೆ. 1 ಎಕರೆಯಲ್ಲಿ ನೇರಳೆ ಕೃಷಿ ಮಾಡಿದರೆ ವರ್ಷಕ್ಕೆ ಆರೇಳು ಲಕ್ಷ ಆದಾಯ ಪಡೆಯಬಹುದು. ಹೌದು, ಒಂದು ಎಕರೆಯಲ್ಲಿ ಸುಮಾರು…
View More ರೈತರ ಗಮನಕ್ಕೆ: ನೇರಳೆ ಹಣ್ಣಿನ ಕೃಷಿ ಮಾಡಿ; ಉತ್ತಮ ಆದಾಯ ಗಳಿಸಿಬಾಯಿಯ ದುರ್ವಾಸನೆ ಹೋಗಲಾಡಿಸಲು ಉತ್ತಮ ಸಲಹೆ
ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಲಹೆ: ಬಾಯಿಯ ದುರ್ವಾಸನೆ ಹೋಗಲಾಡಿಸಲು ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಹಲ್ಲನ್ನು ಉಜ್ಜಬೇಕು. ದುರ್ವಾಸನೆ ಹೋಗಲಾಡಿಸಲು ಹಲ್ಲು ಉಜ್ಜುವ ವೇಳೆ ಮುಖ್ಯವಾಗಿ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. >ದುರ್ವಾಸನೆ ಹೋಗಲಾಡಿಸಲು ಸೋಂಪನ್ನು…
View More ಬಾಯಿಯ ದುರ್ವಾಸನೆ ಹೋಗಲಾಡಿಸಲು ಉತ್ತಮ ಸಲಹೆಖಾಲಿ ಹೊಟ್ಟೆಗೆ ಮೆಂತ್ಯೆ ನೀರು ಸೇವನೆ, ಆರೋಗ್ಯಕ್ಕೆ ಉತ್ತಮ ಪರಿಹಾರ!
ಖಾಲಿ ಹೊಟ್ಟೆಗೆ ಮೆಂತ್ಯೆ ನೀರು ಸೇವನೆ, ಆರೋಗ್ಯಕ್ಕೆ ಉತ್ತಮ ಪರಿಹಾರ *ಮಧುಮೇಹಿಗಳು ಮೆಂತ್ಯೆ ನೀರು ಕುಡಿಯುವುದರಿಂದ ದೇಹದಲ್ಲಿ ಇನ್ಸುಲಿನ್ ಸ್ರವಿಕೆ ಉತ್ತಮವಾಗುವುದಲ್ಲದೆ, ದೇಹದಲ್ಲಿ ಸಕ್ಕರೆ ಹೀರಿಕೊಳ್ಳುವ ಪ್ರಮಾಣ ಕಡಿಮೆ ಆಗುತ್ತದೆ. *ಅಜೀರ್ಣ ಸಮಸ್ಯೆ ಇರುವವರು…
View More ಖಾಲಿ ಹೊಟ್ಟೆಗೆ ಮೆಂತ್ಯೆ ನೀರು ಸೇವನೆ, ಆರೋಗ್ಯಕ್ಕೆ ಉತ್ತಮ ಪರಿಹಾರ!ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ; ಎಚ್ಚರ ಅತಿಯಾದ ವೈನ್ ಸೇವೆನೆ ಆರೋಗ್ಯಕ್ಕೆ ಹಾನಿಕರ
ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ: ಕೆಂಪು ವೈನ್ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದ್ದು, ಕೆಂಪು ವೈನ್ ಆಲ್ಕೋಹಾಲ್ ರಹಿತವಾಗಿ ಕುಡಿದರೆ ದ್ರಾಕ್ಷಾರಸ ಸೇವಿಸಿದಷ್ಟೇ ಅನುಭವ ಸಿಗುವುದಲ್ಲದೆ, ಅಲ್ ಜೈಮೆರ್ ಕಾಯಿಲೆ ತೊಂದರೆ ಕಮ್ಮಿ ಮಾಡುತ್ತದೆ.…
View More ಕೆಂಪು ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ; ಎಚ್ಚರ ಅತಿಯಾದ ವೈನ್ ಸೇವೆನೆ ಆರೋಗ್ಯಕ್ಕೆ ಹಾನಿಕರಕಬ್ಬು ದಂತ ಆರೋಗ್ಯಕ್ಕೂ, ತೂಕ ಇಳಿಕೆಗೂ ಉತ್ತಮ ಔಷಧಿ
ಕಬ್ಬು ಸೇವಿಸುವುದರಿಂದ ದಂತ ಆರೋಗ್ಯಕ್ಕೂ, ತೂಕ ಇಳಿಕೆಗೂ ಉತ್ತಮ ಔಷಧಿಯಾಗಿದೆ *ನೈಸರ್ಗಿಕ ಸಿಹಿಯುಳ್ಳ ಹಸಿ ಕಬ್ಬಿನ ಕಾಂಡವನ್ನು ಹಲವೆಡೆ ಒಂದು ತಿಂಡಿಯಾಗಿ ತಿನ್ನಲಾಗುತ್ತದೆ. *ಕಬ್ಬಿನ ಸಾರವನ್ನು ನಿಂಬೆ ರಸ ಮತ್ತು ಶುಂಠಿಯೊಂದಿಗೆ ಬೆರೆಸಿ ಕುಡಿದರೆ…
View More ಕಬ್ಬು ದಂತ ಆರೋಗ್ಯಕ್ಕೂ, ತೂಕ ಇಳಿಕೆಗೂ ಉತ್ತಮ ಔಷಧಿದೇಹದ ದುರ್ಬಲತೆ, ಅಶಕ್ತಿಗೆ ಉತ್ತಮ ಮನೆ ಔಷದಿ
ದೇಹದ ದುರ್ಬಲತೆ,ಅಶಕ್ತಿಗೆ ಉತ್ತಮ ಮನೆ ಔಷದಿ: 1. ಶಕ್ತಿ ವರ್ಧಕ : ತುಳಸೀ ಬೀಜ ಶಕ್ತಿವರ್ಧಕ, ತಂಪು, ವೃಣ ನಿವಾರಕ, ಬೀಜವನ್ನು ನುಣ್ಣಗೆ ಅರೆದು, ಹಳೆಬೆಲ್ಲ ಹಾಕಿ, ಬೋರೆ ಹಣ್ಣಿನ ಗಾತ್ರದ ಉಂಡೆ ಮಾಡಿ…
View More ದೇಹದ ದುರ್ಬಲತೆ, ಅಶಕ್ತಿಗೆ ಉತ್ತಮ ಮನೆ ಔಷದಿವಾಕರಿಕೆಗೆ ಉತ್ತಮ ಮನೆ ಮದ್ದು
ವಾಕರಿಕೆಗೆ ಉತ್ತಮ ಮನೆ ಮದ್ದು: 1. ಒಂದು ಚಮಚ ತುಲಸೀ ರಸಕ್ಕೆ ಅರ್ಧ ಚಮಚ ಏಲಕ್ಕಿಪುಡಿ ಹಾಕಿ ನೆಕ್ಕಿದರೆ ಯಾವುದೇ ತರಹದ ವಾಕರಿಕೆ ಇದ್ದರೂ ಉಂಟಾಗುವುದಿಲ್ಲ. ಗುಣವಾಗುತ್ತದೆ. ವಾಕರಿಗೆಯ ವಿಕಾರವೇ ಉಂಟಾಗುವುದಿಲ್ಲ. 2. ಲಿಂಬೇ…
View More ವಾಕರಿಕೆಗೆ ಉತ್ತಮ ಮನೆ ಮದ್ದುಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದು
ಲೋ ಬಿಪಿಗೆ ಉತ್ತಮ ಮನೆ ಮದ್ದು: ಬೇಕಾಗುವ ಸಾಮಾನುಗಳು : 1/2 ಲೋಟ ಹಾಲು, 1 ಚಿಟಿಕೆ ಜೇಷ್ಠಮಧು ಪುಡಿ, 1/2ಚಮಚ ಪುದಿನಾ ಪೇಸ್ಟ್, 4-5 ತುಳಸೀ ಎಲೆ, 1 ಚಮಚ ಜೇನು. ತಯಾರಿಸುವ…
View More ಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದು
