gold, silver, petrol and diesel prices vijayaprabha

BREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆ 

ಬೆಂಗಳೂರು: ದೇಶದಲ್ಲಿ ಸತತವಾಗಿ ಇಂದು ಸಹ ಪೆಟ್ರೋಲ್ & ಡೀಸೆಲ್ ಬೆಲೆ ಮತ್ತೆ ಭಾರಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.61 (₹0.40 ಪೈಸೆ ಏರಿಕೆ) ಆಗಿದೆ. 1 ಲೀಟರ್ ಡೀಸೆಲ್…

View More BREAKING: ರಾಜ್ಯದಲ್ಲಿ ಪೆಟ್ರೋಲ್ ದರ ಭಾರೀ ಏರಿಕೆ; ಇಳಿಕೆ ಕಂಡ ಚಿನ್ನದ ಬೆಲೆ 
post office scheme vijayaprabha

ನೀವು ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಹಾಕಿದರೆ 2 ಲಕ್ಷ ರೂ..! ರಿಸ್ಕ್ ಇಲ್ಲದೆ ದುಪ್ಪಟ್ಟು ಹಣ ಪಡೆಯಿರಿ..!

ಕೈಯಲ್ಲಿರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೆ ನಿಮಗೆ ಷೇರು ಮಾರುಕಟ್ಟೆ, ಸಣ್ಣ ಉಳಿತಾಯ ಯೋಜನೆಗಳು, ಬ್ಯಾಂಕುಗಳು ಹೀಗೆ ಸಾಕಷ್ಟು ಆಯ್ಕೆಗಳಿದ್ದು, ನೀವು ಎಲ್ಲಿ ಬೇಕಾದರೂ ಹಣವನ್ನು ಹೂಡಿಕೆ ಮಾಡಬಹುದು. ನೀವು…

View More ನೀವು ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಹಾಕಿದರೆ 2 ಲಕ್ಷ ರೂ..! ರಿಸ್ಕ್ ಇಲ್ಲದೆ ದುಪ್ಪಟ್ಟು ಹಣ ಪಡೆಯಿರಿ..!
kharbuja vijayaprabha news

ಕರಬೂಜ ಹಣ್ಣಿನ ಸೇವನೆಯಿಂದ ಆಯಾಸ ದೂರ; ಹಸಿಶುಂಠಿಯಿಂದ ತಲೆಹೊಟ್ಟು ನಿವಾರಣೆ

ಕರಬೂಜ ಹಣ್ಣು ಸೇವನೆಯಿಂದ ಆಯಾಸ ದೂರ: * ವಿಟಮಿನ್ ಎ, ಬೀಟಾ ಕೆರೋಟಿನ್ ಕರಬೂಜ ಹಣ್ಣಿನಲ್ಲಿದ್ದು, ಕಣ್ಣಿನ ಪೊರೆ ಸಮಸ್ಯೆಯನ್ನು ತಡೆಯುತ್ತದೆ. * ಕರಬೂಜ ಹಣ್ಣಿನಲ್ಲಿರುವ ಅಧಿಕ ಪೊಟಾಶಿಯಂ ತೂಕ ಕರಗಿಸಲು ಸಹಾಯ ಮಾಡುತ್ತದೆ.…

View More ಕರಬೂಜ ಹಣ್ಣಿನ ಸೇವನೆಯಿಂದ ಆಯಾಸ ದೂರ; ಹಸಿಶುಂಠಿಯಿಂದ ತಲೆಹೊಟ್ಟು ನಿವಾರಣೆ
bpl-ration-card-vijayaprabha-news

ಸುಳ್ಳು ದಾಖಲೆ ನೀಡಿ ಪಡದ ಬಿಪಿಎಲ್ ಕಾರ್ಡ್‍ಗಳನ್ನು 15 ದಿನದೊಳಗೆ ಹಿಂದಿರುಗಿಸದವರ ವಿರುದ್ಧ ದಂಡ, ಕ್ರಿಮಿನಲ್ ಕೇಸ್

ಬಳ್ಳಾರಿ: ಅರ್ಥಿಕವಾಗಿ ಸಬಲರಾಗಿರುವವರು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು, ಅನಧಿಕೃತವಾಗಿ ಪಡೆದುಕೊಂಡಿರುವ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಿತವಾಗಿ 15 ದಿನಗೊಳಗೆ ಇಲಾಖೆಗೆ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಅಂತವರನ್ನು ಗುರುತಿಸಿ ಕ್ರಿಮಿನಲ್ ಕೇಸ್…

View More ಸುಳ್ಳು ದಾಖಲೆ ನೀಡಿ ಪಡದ ಬಿಪಿಎಲ್ ಕಾರ್ಡ್‍ಗಳನ್ನು 15 ದಿನದೊಳಗೆ ಹಿಂದಿರುಗಿಸದವರ ವಿರುದ್ಧ ದಂಡ, ಕ್ರಿಮಿನಲ್ ಕೇಸ್
Siddaramaih vijayaprabha

ಅವನ್ಯಾರೋ ಹೊಸ ಆಹಾರ ಮಂತ್ರಿ; ಟಿವಿ, ಫ್ರಿಡ್ಜ್ ಇದ್ದರೆ ಬಿಪಿಎಲ್ ಕಾರ್ಡ್ ಕೊಡಲ್ಲ ಅಂತಾನೆ: ಕತ್ತಿ ವಿರುದ್ಧ ಸಿದ್ದು ಗುಡುಗು

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿಯಲ್ಲಿ ಮಾತನಾಡಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ವಿರುದ್ಧ ಕಿಡಿಕಾರಿದ್ದಾರೆ. ಅವನ್ಯಾರೋ ಹೊಸ ಆಹಾರ ಮಂತ್ರಿ ಬಂದಿದ್ದಾನೆ.…

View More ಅವನ್ಯಾರೋ ಹೊಸ ಆಹಾರ ಮಂತ್ರಿ; ಟಿವಿ, ಫ್ರಿಡ್ಜ್ ಇದ್ದರೆ ಬಿಪಿಎಲ್ ಕಾರ್ಡ್ ಕೊಡಲ್ಲ ಅಂತಾನೆ: ಕತ್ತಿ ವಿರುದ್ಧ ಸಿದ್ದು ಗುಡುಗು
Siddaramaiah-Eshwarappa-vijayaprabha-news

ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವನು; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಈಶ್ವರಪ್ಪ

ರಾಯಚೂರು: ರಾಯಚೂರು ಪ್ರವಾಸದಲ್ಲಿರುವ ಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ರಾಮಮಂದಿರ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಸಚಿವ…

View More ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವನು; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಈಶ್ವರಪ್ಪ
Aaliya-Kashyap-vijayaprabha-news

ನನ್ನನ್ನು ವೇಶ್ಯೆ ಎಂದು ಕರೆದು, ನನ್ನ ರೇಟ್ ಎಷ್ಟೆಂದು ಕೇಳಿದ್ದರು: ಖ್ಯಾತ ನಿರ್ಮಾಪಕ, ನಟನ ಪುತ್ರಿಯ ಸಂಚಲನ ಹೇಳಿಕೆ

ಮುಂಬೈ : ಬಾಲಿವುಡ್ ನಿರ್ಮಾಪಕ, ನಟ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್, ತನ್ನ ಕೆಲವು ಹಾಟ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಎದುರಿಸಿದ ಅಪಮಾನಗಳ ಬಗ್ಗೆ ಮಾತನಾಡಿದ್ದಾರೆ. ಆಲಿಯಾ ಕಶ್ಯಪ್…

View More ನನ್ನನ್ನು ವೇಶ್ಯೆ ಎಂದು ಕರೆದು, ನನ್ನ ರೇಟ್ ಎಷ್ಟೆಂದು ಕೇಳಿದ್ದರು: ಖ್ಯಾತ ನಿರ್ಮಾಪಕ, ನಟನ ಪುತ್ರಿಯ ಸಂಚಲನ ಹೇಳಿಕೆ
chhatrapati-shivaji-vijayaprabha-news

ಇಂದು ಛತ್ರಪತಿ ಶಿವಾಜಿ ಜಯಂತಿ; ಶುಭ ಕೋರಿದ ಪ್ರದಾನಿ ಮೋದಿ, ಸಿಎಂ ಯಡಿಯೂರಪ್ಪ

ಇಂದು ಅಪ್ರತಿಮ ವೀರ ಛತ್ರಪತಿ ಶಿವಾಜಿ ಅವರ 391ನೇ ಜನ್ಮದಿನ. ಶಿವಾಜಿ ಅವರು 1630, ಫೆ.19 ರಂದು ಪುಣೆ ಬಳಿಯ ಶಿವನೇರಿ ಕೋಟೆಯಲ್ಲಿ ಜನಿಸಿದರು. ತಂದೆ ಶಹಾಜಿ ಬೋಸ್ಲೆ, ತಾಯಿ ಜೀಜಾಬಾಯಿ. ಛತ್ರಪತಿ ಶಿವಾಜಿ…

View More ಇಂದು ಛತ್ರಪತಿ ಶಿವಾಜಿ ಜಯಂತಿ; ಶುಭ ಕೋರಿದ ಪ್ರದಾನಿ ಮೋದಿ, ಸಿಎಂ ಯಡಿಯೂರಪ್ಪ
rain vijayaprabha news

BREAKING: ರಾಜ್ಯದಲ್ಲಿ ಮುಂದಿನ 2 ದಿನ ಮಳೆ; ಹೇಗಿದೆ ಇಂದಿನ ಹವಾಮಾನ ವರದಿ

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗುರುವಾರ ರಾತ್ರಿ ತುಮಕೂರು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಇನ್ನು ಚಿತ್ರದುರ್ಗದ ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿಯಿಡಿ ಗುಡುಗು ಸಹಿತ…

View More BREAKING: ರಾಜ್ಯದಲ್ಲಿ ಮುಂದಿನ 2 ದಿನ ಮಳೆ; ಹೇಗಿದೆ ಇಂದಿನ ಹವಾಮಾನ ವರದಿ
gold, silver, petrol and diesel prices vijayaprabha

ಬಿಗ್ ನ್ಯೂಸ್:10 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ

ಬೆಂಗಳೂರು: ದೇಶದಲ್ಲಿ 10ನೇ ದಿನದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗದೆ ಇಂದು ಸ್ಥಿರವಾಗಿದ್ದು, ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹93.21 ಆಗಿದ್ದು,…

View More ಬಿಗ್ ನ್ಯೂಸ್:10 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಸ್ಥಿರ; ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ