Journalist Shot: ದಾರಿಯಲ್ಲೇ ಗುಂಡಿಟ್ಟು ಪತ್ರಕರ್ತನ ಹತ್ಯೆ!

ಲಕ್ನೋ: ಉತ್ತರ ಪ್ರದೇಶದ ಸೀತಾಪುರದಲ್ಲಿ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಯಾದ ಪತ್ರಕರ್ತನನ್ನು ರಾಘವೇಂದ್ರ ಬಾಜ್ಪೈ(35) ಎಂದು ಗುರುತಿಸಲಾಗಿದೆ.   ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ರಾಘವೇಂದ್ರನನ್ನು ಹೊಂಚು ಹಾಕಿ ದಾಳಿಯಿಂದ ಹೊಡೆದು…

View More Journalist Shot: ದಾರಿಯಲ್ಲೇ ಗುಂಡಿಟ್ಟು ಪತ್ರಕರ್ತನ ಹತ್ಯೆ!

ಬಸ್ಸಿನಲ್ಲೇ ನೇಣು ಬಿಗಿದುಕೊಂಡು ಸಾರಿಗೆ ಸಿಬ್ಬಂದಿ ಆತ್ಮಹತ್ಯೆ!

ಬೆಳಗಾವಿ: ನಗರ ಕೇಂದ್ರ ಬಸ್ ನಿಲ್ದಾಣದ ಡಿಪೋ 1ರಲ್ಲಿ ಶುಕ್ರವಾರ ಮಧ್ಯರಾತ್ರಿ ಸಾರಿಗೆ ಕಂಪನಿ ಮೆಕ್ಯಾನಿಕಲ್ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.  K.T.ಕಮಡೊಳ್ಳಿ(58) ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿಯಾಗಿದ್ದಾರೆ.  ಅಧಿಕಾರಿಗಳ ಕಿರುಕುಳದಿಂದಲೇ…

View More ಬಸ್ಸಿನಲ್ಲೇ ನೇಣು ಬಿಗಿದುಕೊಂಡು ಸಾರಿಗೆ ಸಿಬ್ಬಂದಿ ಆತ್ಮಹತ್ಯೆ!

ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನ

ಹರಿಯಾಣ: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಹತ್ಯೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸರು ಸೋಮವಾರ ತಿಳಿಸಿದ್ದಾರೆ. “ಆರೋಪಿ ಝಜ್ಜರ್ ಜಿಲ್ಲೆಯ ಒಂದು ಗ್ರಾಮಕ್ಕೆ ಸೇರಿದವನಾಗಿದ್ದು, ಮೃತ ಹಿಮಾನಿ ನರ್ವಾಲ್ಗೆ…

View More ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣ: ಓರ್ವ ಆರೋಪಿ ಬಂಧನ

ಅಸ್ಸಾಂ ಗಣಿ ದುರಂತ: ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶವ ಪತ್ತೆ!

ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡಿದ್ದ ಮತ್ತೊಬ್ಬ ಕಾರ್ಮಿಕರ ಶವ ಶನಿವಾರ ರಕ್ಷಣಾ ಕಾರ್ಯಾಚರಣೆಯ ವೇಳೆ ಕ್ವಾರಿಯಿಂದ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದ್ದು, ಮೊದಲನೆಯದನ್ನು…

View More ಅಸ್ಸಾಂ ಗಣಿ ದುರಂತ: ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶವ ಪತ್ತೆ!

Grinder Accident: ಗ್ರೈಂಡರ್‌ಗೆ ಸಿಲುಕಿ ಯುವಕ ಧಾರುಣ ಸಾವು!

ಮುಂಬೈ: ವರ್ಲಿಯ ಆದರ್ಶ್ ನಗರದಲ್ಲಿ ನಡೆದ ಗ್ರೈಂಡರ್ ಯಂತ್ರ ಅಪಘಾತದಲ್ಲಿ 19 ವರ್ಷದ ಕಾರ್ಮಿಕ ಸಾವನ್ನಪ್ಪಿದ್ದಾನೆ. ಜಾರ್ಖಂಡ್ನ ಸೂರಜ್ ನಾರಾಯಣ್ ಯಾದವ್(19) ಮೃತ ದುರ್ದೈವಿಯಾಗಿದ್ದಾನೆ.  ಸೂರಜ್ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಚಿನ್ ಕೋಥೇಕರ್ ಒಡೆತನದ…

View More Grinder Accident: ಗ್ರೈಂಡರ್‌ಗೆ ಸಿಲುಕಿ ಯುವಕ ಧಾರುಣ ಸಾವು!

Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಬರೋಬ್ಬರಿ 25 ಲಕ್ಷದ ಆಭರಣ ಕಳ್ಳತನ ಮಾಡಿ ಮಹಿಳೆಯೋರ್ವಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ನಗರದ ವನ್ನಾರಪೇಟೆ ನಿವಾಸಿ ಶಾಂತಿ(30) ಬಂಧಿತ ಆರೋಪಿ‌ ಮಹಿಳೆಯಾಗಿದ್ದಾಳೆ. ಮೇಕಪ್ ಆರ್ಟಿಸ್ಟ್ ಒಬ್ಬರ ಮನೆಯಲ್ಲಿ…

View More Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!

4 ವರ್ಷದ ಹೆಣ್ಣು ಮಗುವಿಗೆ ಬೆಂಕಿಯಿಟ್ಟ ಅಂಗನವಾಡಿ ಕಾಯಕರ್ತೆ: ಕ್ರಮ ಕೈಗೊಳ್ಳದ ಆಯೋಗ

ಕೋಲಾರ: ಅಂಗನವಾಡಿ ಕಾಯಕರ್ತೆಯೊಬ್ಬರು ಹೆಣ್ಣು ಮಗುವಿಗೆ ಅಲ್ಲಲ್ಲಿ ಬೆಂಕಿಯಿಟ್ಟು (ಬರೆ ಹಾಕಿದಂತೆ) ವಿಕೃತಿ ಮೆರೆದಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೌದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ…

View More 4 ವರ್ಷದ ಹೆಣ್ಣು ಮಗುವಿಗೆ ಬೆಂಕಿಯಿಟ್ಟ ಅಂಗನವಾಡಿ ಕಾಯಕರ್ತೆ: ಕ್ರಮ ಕೈಗೊಳ್ಳದ ಆಯೋಗ
anganwadi vijayaprabha news

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 316 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 (ಇಂದು) ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್…

View More ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ