ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!

ಬೆಳಗಾವಿ: ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಒಪ್ಪಿದರೂ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಿರಿಯ ಮಗನನ್ನು ಹಿರಿಯ ಮಗನೊಂದಿಗೆ ಸೇರಿ ತಂದೆಯೇ ಚಟ್ಟ ಕಟ್ಟಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ…

View More ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!

ಸಾಲದ ಸುಳಿಗೆ ಸಿಲುಕಿದ ವ್ಯಕ್ತಿ ತಾಯಿ, ಪತ್ನಿ, ಮಗನನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ!

ಮೈಸೂರು: ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ ಮತ್ತು ಮಗನನ್ನು ಕೊಂದು ನಂತರ ತನ್ನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.  ಚೇತನ್ (45), ಆತನ ಪತ್ನಿ ರೂಪಾಲಿ (43), ಮಗ ಕುಶಾಲ್ (15)…

View More ಸಾಲದ ಸುಳಿಗೆ ಸಿಲುಕಿದ ವ್ಯಕ್ತಿ ತಾಯಿ, ಪತ್ನಿ, ಮಗನನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ!

ಸಾಲ ತೀರಿಸಲು ಒತ್ತಾಯದಿಂದ ಅಪ್ರಾಪ್ತೆಯೊಂದಿಗೆ ಮದುವೆ: ತಾಯಿ-ಮಗನ ಬಂಧನ

ಬೆಳಗಾವಿ: ತಾಯಿ ಪಡೆದಿದ್ದ ₹50,000 ಸಾಲ ತೀರಿಸಲು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಓರ್ವ ಯುವಕ ಮತ್ತು ಆತನ ತಾಯಿಯನ್ನು ಬೆಳಗಾವಿ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುಟುಂಬದ…

View More ಸಾಲ ತೀರಿಸಲು ಒತ್ತಾಯದಿಂದ ಅಪ್ರಾಪ್ತೆಯೊಂದಿಗೆ ಮದುವೆ: ತಾಯಿ-ಮಗನ ಬಂಧನ

Mandya Jail: ಮಗನಿಗೆ ಬಟ್ಟೆ ಕೊಡಲು ಜೈಲಿಗೆ ಬಂದ ತಂದೆಯೂ ಅರೆಸ್ಟ್!

ಮಂಡ್ಯ: ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಕೊಡಲೆಂದು ಬ್ಯಾಗ್ ತೆಗೆದುಕೊಂಡ ಹೋದ ತಂದೆಯೂ ಬಂಧನಕ್ಕೊಳಗಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವಣ್ಣ ಬಂಧನಕ್ಕೊಳಗಾದ ದುರ್ದೈವಿ ತಂದೆಯಾಗಿದ್ದಾರೆ.  ಶಿವಣ್ಣನ ಮಗ ಮಧುಸೂದನ್ ಪ್ರಕರಣವೊಂದರಲ್ಲಿ…

View More Mandya Jail: ಮಗನಿಗೆ ಬಟ್ಟೆ ಕೊಡಲು ಜೈಲಿಗೆ ಬಂದ ತಂದೆಯೂ ಅರೆಸ್ಟ್!

ಜಮೀರ್ ಪುತ್ರನ ‘ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಆತ್ಮಹತ್ಯೆ ಯತ್ನ!

ಬೆಂಗಳೂರು: ಸಚಿವ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರದ ಡ್ರೋನ್ ಟೆಕ್ನಿಶಿಯನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ತಂತ್ರಜ್ಞ.  ಸಂತೋಷ್ ದಿನಕ್ಕೆ 25 ಸಾವಿರ ರೂ. ನಿಗದಿ ಮಾಡಿ ಡ್ರೋನ್…

View More ಜಮೀರ್ ಪುತ್ರನ ‘ಕಲ್ಟ್’ ಚಿತ್ರದ ಡ್ರೋನ್ ತಂತ್ರಜ್ಞ ಆತ್ಮಹತ್ಯೆ ಯತ್ನ!
crime news

ಶಾಲೆಗೆ ಹೋಗದಕ್ಕೆ ಬ್ಯಾಟಿನಿಂದ ಹೊಡೆದು 14 ವರ್ಷದ ಮಗನ ಕೊಂದ ತಂದೆ: ಆರೋಪಿ ಸೆರೆ

ಬೆಂಗಳೂರು: ಶಾಲೆಗೆ ಹೋಗದೆ ದಾರಿ ತಪ್ಪಿದ ತನ್ನ ಮಗನನ್ನು ಕುಡಿದ ಮತ್ತಿನಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಳಿಕ ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈದ ಆರೋಪದ ಮೇರೆಗೆ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಶಿನಗರದ ನಿವಾಸಿ ತೇಜಸ್…

View More ಶಾಲೆಗೆ ಹೋಗದಕ್ಕೆ ಬ್ಯಾಟಿನಿಂದ ಹೊಡೆದು 14 ವರ್ಷದ ಮಗನ ಕೊಂದ ತಂದೆ: ಆರೋಪಿ ಸೆರೆ
crime vijayaprabha news

ಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್‌ ತಾಯಿ, ಸಹೋದರಿ ಬಂಧನ

ಮಂಗಳೂರು: ಪತ್ನಿ ಹಾಗೂ ಪುತ್ರನ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್‌ ಭಟ್‌ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು, ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯಿ ಶ್ಯಾಮಲಾ…

View More ಪತ್ನಿ, ಪುತ್ರನ ಕೊಂದು ಪತಿ ಆತ್ಮಹತ್ಯೆ ಕೇಸ್: ಮೃತ ಕಾರ್ತಿಕ್‌ ತಾಯಿ, ಸಹೋದರಿ ಬಂಧನ

Shocking News: ಪತ್ನಿ-ಮಗು ಹತ್ಯೆಗೈದು ರೈಲಿಗೆ ತಲೆಕೊಟ್ಟ ಪತಿ!

ಮಂಗಳೂರು: ಪತ್ನಿ ಹಾಗೂ ಮಗುವನ್ನು ಕೊಂದು ಪತಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರ ವಲಯದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದಿದೆ. ಕಾರ್ತಿಕ್ ಭಟ್(37) ಆತ್ಮಹತ್ಯೆ ಮಾಡಿಕೊಂಡ ಪತಿಯಾಗಿದ್ದು, ಪ್ರಿಯಾಂಕಾ(28) ಹಾಗೂ ಮಗು ಹೃದಯ್(4)…

View More Shocking News: ಪತ್ನಿ-ಮಗು ಹತ್ಯೆಗೈದು ರೈಲಿಗೆ ತಲೆಕೊಟ್ಟ ಪತಿ!

Belagavi: ಕೊಳದಲ್ಲಿ ತೇಲುತ್ತಿತ್ತು ತಾಯಿ, ಮಗನ ಶವ: ಕಾರಣ ನಿಗೂಢ! 

ಬೆಳಗಾವಿ: ಕೊಳವೊಂದರಲ್ಲಿ ತಾಯಿ, ಮಗ ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಹಿಂಡಲಗಾ ಗಣಪತಿ ದೇವಸ್ಥಾನದ ಮುಂಭಾಗ ಇರುವ ಗಣಪತಿ ಕೊಳದಲ್ಲಿ ನಡೆದಿದೆ. ಕವಿತಾ ಬಸವಂತ ಜುನೇಬೆಳಗಾಂವಕರ್ಸ ಹಾಗೂ ಸಮರ್ಥ ಬಸವಂತ ಜುನೇಬೆಳಗಾಂವಕರ್ ಮೃತ ದುರ್ದೈವಿಗಳಾಗಿದ್ದಾರೆ.…

View More Belagavi: ಕೊಳದಲ್ಲಿ ತೇಲುತ್ತಿತ್ತು ತಾಯಿ, ಮಗನ ಶವ: ಕಾರಣ ನಿಗೂಢ! 

Shocking News: ದೀಪಾವಳಿಯಂದೇ ಕುಟುಂಬಕ್ಕೆ ಕವಿದ ಅಮಾವಾಸ್ಯೆ ಕತ್ತಲು!

ದಾವಣಗೆರೆ: ದೀಪಾವಳಿ ಅಮವಾಸ್ಯೆಯಂದು ಟ್ರ್ಯಾಕ್ಟರ್ ತೊಳೆಯಲು ಹೋಗಿ ಚಿಕ್ಕಪ್ಪ-ಮಗ ನೀರು ಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಬಳಿ ನಡೆದಿದೆ. ಗುತ್ತೂರು ಗ್ರಾಮದ ಯುವಕ ಪರಶುರಾಮ್(14) ಹಾಗೂ ಅತನ ಚಿಕ್ಕಪ್ಪ…

View More Shocking News: ದೀಪಾವಳಿಯಂದೇ ಕುಟುಂಬಕ್ಕೆ ಕವಿದ ಅಮಾವಾಸ್ಯೆ ಕತ್ತಲು!