ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪತ್ನಿ ಸಾವು!

ಕಾರವಾರ: ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪತ್ನಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ  ನಡೆದಿದೆ. ಶೋಭಾ ಹೆಗಡೆ ಹೊಸಬಾಳೆ ಮೃತ ದುರ್ದೈವಿಯಾಗಿದ್ದಾರೆ. ಇವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ…

View More ಅಡಿಕೆ ಸುಲಿಯುವ ಯಂತ್ರಕ್ಕೆ ಸಿಲುಕಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪತ್ನಿ ಸಾವು!

ಉತ್ತರಕನ್ನಡ ಜಿಲ್ಲೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಭೇಟಿ:  ಗಡಿಯಲ್ಲೇ ಸಚಿವ ಮಂಕಾಳ ವೈದ್ಯರಿಂದ ಸ್ವಾಗತ

ಕಾರವಾರ: ರಾಜ್ಯದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ ಗೋವಾ ಮಾರ್ಗವಾಗಿ ಜಿಲ್ಲೆಗೆ ಆಗಮಿಸಿದ ಗೃಹ ಸಚಿವರನ್ನು ಕರ್ನಾಟಕ-ಗೋವಾ…

View More ಉತ್ತರಕನ್ನಡ ಜಿಲ್ಲೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಭೇಟಿ:  ಗಡಿಯಲ್ಲೇ ಸಚಿವ ಮಂಕಾಳ ವೈದ್ಯರಿಂದ ಸ್ವಾಗತ

ಬಸ್‌ನಲ್ಲಿ ಸಿಕ್ಕ ಪರ್ಸ್‌ನ್ನು ಶಿಕ್ಷಕಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಶಿರಸಿ: ಶಿರಸಿಯ ಗೋಳಿಮಕ್ಕಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿನ್ನದ ಬ್ರೆಸ್‌ಲೈಟ್, ನಗದು ಹಾಗೂ ಅಮೂಲ್ಯವಾದ ದಾಖಲೆಗಳಿದ್ದ ಪರ್ಸ್‌ನ್ನು ತಾಲ್ಲೂಕಿನ ನೆಲಮಾವು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿರಸಿಯ ಅನಿತಾ ಡಿಸಿಲ್ವ ಆಕಸ್ಮಿಕವಾಗಿ ಕಳೆದುಕೊಂಡಿದ್ದರು.  ಬಸ್‌ನಲ್ಲಿ ಬಿದ್ದಿದ್ದ…

View More ಬಸ್‌ನಲ್ಲಿ ಸಿಕ್ಕ ಪರ್ಸ್‌ನ್ನು ಶಿಕ್ಷಕಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಚಾಕು ಇರಿತ!

ಶಿರಸಿ: ಬಸ್‌ನಲ್ಲಿ ತೆರಳುತ್ತಿದ್ದ ಪ್ರಯಾಣಿಕನಿಗೆ ಚಾಕು ಇರಿದು ಹತ್ಯೆಗೈದಿರುವ ಆತಂಕಕಾಗಿ ಘಟನೆ ನಗರದಲ್ಲಿ ನಡೆದಿದೆ. ಗಂಗಾಧರ ಕೊಲೆಯಾದ ದುರ್ದೈವಿಯಾಗಿದ್ದಾನೆ. ಗಂಗಾಧರ ಪತ್ನಿಯೊಂದಿಗೆ ಬಸ್‌ನಲ್ಲಿ ಬೆಂಗಳೂರಿಗೆಂದು ಹೊರಟಿದ್ದು, ಇದೇ ಬಸ್‌ನಲ್ಲಿ ಕೊಲೆಗೈದ ಆರೋಪಿಯೂ ಪ್ರಯಾಣಿಸುತ್ತಿದ್ದ. ಬಸ್ಸು…

View More ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಚಾಕು ಇರಿತ!

ಎದೆನೋವಿಗೆ ಚಿಕಿತ್ಸೆ ಪಡೆದು ತೆರಳುತ್ತಿದ್ದಾಗ ಬೈಕ್‌ನಿಂದ ಬಿದ್ದು ಸಾವು!

ಶಿರಸಿ: ಎದೆ ನೋವಿಗೆ ಚಿಕಿತ್ಸೆ ಪಡೆದುಕೊಂಡು ತನ್ನ ತಾಯಿಯೊಂದಿಗೆ ಬೈಕ್ ಮೇಲೆ ಸಾಗುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟ ಘಟನೆ ಶಿರಸಿ ದೇವಿಕೆರೆ ಬಳಿ ಇಂದು ಮದ್ಯಾಹ್ನ ನಡೆದಿದೆ. ಮೂಲತಃ ಗಣೇಶ ನಗರದ,…

View More ಎದೆನೋವಿಗೆ ಚಿಕಿತ್ಸೆ ಪಡೆದು ತೆರಳುತ್ತಿದ್ದಾಗ ಬೈಕ್‌ನಿಂದ ಬಿದ್ದು ಸಾವು!

‘ಗಂಗೆ’ಯನ್ನು ಭೂಮಿಗೆ ತರಲು ತನ್ನ ಹಿತ್ತಲಿನಲ್ಲೇ 40 ಅಡಿ ಆಳದ ಬಾವಿ ತೆಗೆದ ಗೌರಿ

ಶಿರಸಿ: ಮಹಾಕುಂಭ ಮೇಳಕ್ಕಾಗಿ ಪ್ರಯಾಗ್ ರಾಜ್ ಗೆ ಪ್ರಯಾಣಿಸಲು ಸಾಧ್ಯವಾಗದ 57 ವರ್ಷದ ಗೌರಿ ಅವರು ವಿಶಿಷ್ಟವಾದದ್ದನ್ನು ಮಾಡಿದ್ದಾರೆ. ಆಕೆ ತನ್ನ ಹಿತ್ತಲಿನಲ್ಲಿ 40 ಅಡಿ ಆಳದ ಬಾವಿಯನ್ನು ಅಗೆದು, “ಗಂಗಾ” ವನ್ನು ಭೂಮಿಗೆ…

View More ‘ಗಂಗೆ’ಯನ್ನು ಭೂಮಿಗೆ ತರಲು ತನ್ನ ಹಿತ್ತಲಿನಲ್ಲೇ 40 ಅಡಿ ಆಳದ ಬಾವಿ ತೆಗೆದ ಗೌರಿ

ಆಂದೋಲನ ಮಾದರಿಯಲ್ಲಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿ: ಕೃಷ್ಣ ಬೈರೇಗೌಡ

ಕಾರವಾರ: ರಾಜ್ಯದಲ್ಲಿ ಬಗರ್‌ಹುಕುಂ ಅರ್ಜಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬಂದಿದ್ದು, ಅವುಗಳನ್ನು ಅದನ್ನು ಮುಂದಿನ ಆರು ತಿಂಗಳಲ್ಲಿ ಆಂದೋಲನ ಮಾದರಿಯಲ್ಲಿ ವಿಲೇವಾರಿ ಮಾಡುತ್ತೇವೆ. ಅರ್ಹರಿಗೆ ಎಲ್ಲ ದಾಖಲಾತಿಯನ್ನು ಮಾಡಿಕೊಡುತ್ತೇವೆ, ರಾಜ್ಯದಲ್ಲಿ ಇದೇ ಪ್ರಪ್ರಥಮ ಬಾರಿಗೆ ಬಗರುಹುಕುಂ…

View More ಆಂದೋಲನ ಮಾದರಿಯಲ್ಲಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿ: ಕೃಷ್ಣ ಬೈರೇಗೌಡ

Earthquake: ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ: ಭೂಕಂಪದ ಆತಂಕ!

ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ತಾಲ್ಲೂಕುಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ಆತಂಕಗೊಂಡ ಘಟನೆ ನಡೆದಿದೆ. ಮಧ್ಯಾಹ್ನದ ವೇಳೆಗೆ ಏಕಾಏಕಿ ಭೂಮಿ ಕಂಪಿಸಿದಂತಾಗಿದ್ದು, ಹಲವರು ಭೂಕಂಪ ಇರಬಹುದೆಂದು ಮನೆಯಿಂದ ಹೊರಬಂದಿದ್ದಾರೆ.…

View More Earthquake: ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ: ಭೂಕಂಪದ ಆತಂಕ!

Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕ

ಶಿರಸಿ: ಬುಧವಾರ ರಾತ್ರಿ ಶಿರಸಿ ನಗರ ಠಾಣಾ ವ್ಯಾಪ್ತಿಯ ಐದು ವೃತ್ತದ ಹತ್ತಿರ  ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸುದೀಪ್ ಹನುಮಪ್ಪ ಬಸರಿ ಇವರು ತಮ್ಮ ಶಾಲಾ ದಾಖಲೆಗಳು ಮತ್ತು ಖಾಸಗಿ ದಾಖಲೆಗಳನ್ನು ಹಾಗೂ 21,000…

View More Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕ

Guruswami No more: ಹಿರಿಯ ಗುರುಸ್ವಾಮಿ ಎ.ಆರ್.ನಾಯರ್ ಇನ್ನಿಲ್ಲ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಸಾವಿರಾರು ಆಯ್ಯಪ್ಪಸ್ವಾಮಿ ಭಕ್ತರಿಗೆ ಮಾಲೆ ಹಾಕಿಸಿ ಅವರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಕಲ್ಪಿಸಿದ್ದ ಹಿರಿಯ ಗುರುಸ್ವಾಮಿ ಎ.ಆರ್.ನಾಯರ್(85) ಕೇರಳದ ಗುರುವಾಯನೂರಲ್ಲಿ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. ಕೆ.ಎಸ್.ಆರ್.ಟಿ ನಿವೃತ್ತ…

View More Guruswami No more: ಹಿರಿಯ ಗುರುಸ್ವಾಮಿ ಎ.ಆರ್.ನಾಯರ್ ಇನ್ನಿಲ್ಲ