ಡಿಸಿ ಆಗಬೇಕು ಎಂದ ವಿಧ್ಯಾರ್ಥಿನಿಗೆ ತನ್ನ ಕುರ್ಚಿಯನ್ನೇ ಬಿಟ್ಟುಕೊಟ್ಟ, ಡಿಸಿ

ನಿಮ್ಮ ಹಾಗೆ ಜಿಲ್ಲಾಧಿಕಾರಿಯಾಗಬೇಕು ಎಂದ ವಿಧ್ಯಾರ್ಥಿನಿಗೆ ತಮ್ಮ ಕುರ್ಚಿಯಲ್ಲಿ ಕೂರಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಅವರು ಪ್ರೇರಣೆ ನೀಡಿದ್ದಾರೆ. ಯಲ್ಲಾಪುರದ 8ನೇ ತರಗತಿ ವಿಧ್ಯಾರ್ಥಿನಿ ಸುದೀಪ್ತ ನಾನೂ ಕೂಡ ನಿಮ್ಮ ಹಾಗೆ…

View More ಡಿಸಿ ಆಗಬೇಕು ಎಂದ ವಿಧ್ಯಾರ್ಥಿನಿಗೆ ತನ್ನ ಕುರ್ಚಿಯನ್ನೇ ಬಿಟ್ಟುಕೊಟ್ಟ, ಡಿಸಿ

ಗ್ಯಾರಂಟಿ ಅನುಷ್ಠಾನದಲ್ಲಿ ಉತ್ತರಕನ್ನಡ ಇಡೀ ರಾಜ್ಯದಲ್ಲಿ ಪ್ರಥಮ: ಹೆಚ್.ಎಂ.ರೇವಣ್ಣ

ಕಾರವಾರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇಡಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಮ್. ರೇವಣ್ಣ ಹೇಳಿದರು…

View More ಗ್ಯಾರಂಟಿ ಅನುಷ್ಠಾನದಲ್ಲಿ ಉತ್ತರಕನ್ನಡ ಇಡೀ ರಾಜ್ಯದಲ್ಲಿ ಪ್ರಥಮ: ಹೆಚ್.ಎಂ.ರೇವಣ್ಣ

ಗರ್ಭದ ಗೋ ಹತ್ಯೆ ಸ್ಥಳಕ್ಕೆ ಎಸ್ಪಿ ಎಂ.ನಾರಾಯಣ ಭೇಟಿ ಪರಿಶೀಲನೆ

ಹೊನ್ನಾವರ: ತಾಲ್ಲೂಕಿನ ಸಾಲ್ಕೋಡ್ ಗ್ರಾ.ಪಂ.ನ ಕೊಂಡಾಕುಳಿಯಲ್ಲಿ ನಡೆದ ಹಿಂಸಾತ್ಮಕವಾಗಿ ಗೋಹತ್ಯೆ ಕೃತ್ಯ ಸಂಭಂದಿಸಿದಂತೆ ಕೊಂಡಾಕುಳಿ ಭಾಗದ ಗುಡ್ಡದ ಭಾಗದಲ್ಲಿ ಎಸ್ಪಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ…

View More ಗರ್ಭದ ಗೋ ಹತ್ಯೆ ಸ್ಥಳಕ್ಕೆ ಎಸ್ಪಿ ಎಂ.ನಾರಾಯಣ ಭೇಟಿ ಪರಿಶೀಲನೆ

ಉತ್ತರಕನ್ನಡದಲ್ಲಿ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಅಭಿಯಾನ ಕಾರ್ಯಕ್ರಮ

ಕಾರವಾರ: ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆಗಳ ಪ್ರಯುಕ್ತ ಪ್ರಸ್ತುತ ವರ್ಷ “ನಮ್ಮ ಶೌಚಾಲಯ ನಮ್ಮ ಗೌರವ” ಎಂಬ ಶೀರ್ಷಿಕೆ ಹಾಗೂ “ಅಂದದ ಶೌಚಾಲಯ ಆನಂದದ ಜೀವನ” ಎಂಬ ಘೋಷ ವಾಕ್ಯದೊಂದಿಗೆ…

View More ಉತ್ತರಕನ್ನಡದಲ್ಲಿ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಅಭಿಯಾನ ಕಾರ್ಯಕ್ರಮ

ಮುರುಡೇಶ್ವರದಲ್ಲಿ ₹360 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ: ಮಂಕಾಳು ವೈದ್ಯ ಮಾಹಿತಿ

ಉತ್ತರ ಕನ್ನಡ: ಜಿಲ್ಲೆಯಲ್ಲಿರುವ ಮುರುಡೇಶ್ವರದಲ್ಲಿ ₹360 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಇದು ನಿರ್ಮಾಣವಾದರೆ ೫೦೦ ಬೋಟ್‌ಹೌಸ್‌ಗಳನ್ನು ಲಂಗರು ಹಾಕಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ…

View More ಮುರುಡೇಶ್ವರದಲ್ಲಿ ₹360 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ: ಮಂಕಾಳು ವೈದ್ಯ ಮಾಹಿತಿ