ಭಟ್ಕಳ: ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿ ಮುತ್ತೂಟ್ ಫೈನಾನ್ಸ್ ನಲ್ಲಿಟ್ಟಿದ್ದ ಸುಮಾರು 5 ಲಕ್ಷ ರೂ ಬೆಲೆಯ 86.600 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಹಚ್ಚಿದ ಪೊಲೀಸರು, ಆರೋಪಿ ಸಮೇತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ…
View More ಮನೆಯ ಒಡವೆ ತಾನೇ ಕದ್ದು ಕಳ್ಳತನದ ನಾಟವಾಡಿ ಸಿಕ್ಕಿಬಿದ್ದ ಐನಾತಿPolice
ಭೂ ವಿವಾದ ಹಿನ್ನಲೆ ವಿಧವೆಯ ಮೇಲೆ ಹಲ್ಲೆ: ಎಫ್ಐಆರ್ ದಾಖಲಿಸಲು ವಿಳಂಬ
ಬೆಳಗಾವಿ: ಫೆಬ್ರವರಿ 20 ರಂದು ಸೌದತ್ತಿ ಬಳಿಯ ಹರ್ಲಾಪುರದಲ್ಲಿ ಭೂ ವಿವಾದವೊಂದರಲ್ಲಿ ವಿಧವೆಯೊಬ್ಬಳ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳಗಾವಿ ಜಿಲ್ಲಾ ಪೊಲೀಸರು ಸುಮಾರು ಒಂದು ತಿಂಗಳ ಕಾಲ ಪ್ರಕರಣ ದಾಖಲಿಸಲು…
View More ಭೂ ವಿವಾದ ಹಿನ್ನಲೆ ವಿಧವೆಯ ಮೇಲೆ ಹಲ್ಲೆ: ಎಫ್ಐಆರ್ ದಾಖಲಿಸಲು ವಿಳಂಬಉತ್ತರಕನ್ನಡ ಜಿಲ್ಲೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಭೇಟಿ: ಗಡಿಯಲ್ಲೇ ಸಚಿವ ಮಂಕಾಳ ವೈದ್ಯರಿಂದ ಸ್ವಾಗತ
ಕಾರವಾರ: ರಾಜ್ಯದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ ಗೋವಾ ಮಾರ್ಗವಾಗಿ ಜಿಲ್ಲೆಗೆ ಆಗಮಿಸಿದ ಗೃಹ ಸಚಿವರನ್ನು ಕರ್ನಾಟಕ-ಗೋವಾ…
View More ಉತ್ತರಕನ್ನಡ ಜಿಲ್ಲೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಭೇಟಿ: ಗಡಿಯಲ್ಲೇ ಸಚಿವ ಮಂಕಾಳ ವೈದ್ಯರಿಂದ ಸ್ವಾಗತಯುವತಿಯೊಂದಿಗೆ ಮಾತನಾಡಿದ್ದಕ್ಕೆ ಅನ್ಯಸಮುದಾಯದ ಯುವಕನ ಮೇಲೆ ಹಲ್ಲೆ; ನಾಲ್ವರ ಬಂಧನ
ಬೆಳಗಾವಿ: ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ ಆರು ಜನರ ಗುಂಪು ಅನ್ಯಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಬೆಳಗಾವಿ ಭಾಗದಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ದೌರ್ಜನ್ಯದ ಘಟನೆಯೊಂದು ಬೆಳಕಿಗೆ ಬಂದಿವೆ. ಹಲ್ಲೆಗೊಳಗಾದ ಯುವಕನನ್ನು ಅಲ್ಲಾವುದ್ದೀನ್ ಪೀರ್ಜಾದೆ ಎಂದು…
View More ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಅನ್ಯಸಮುದಾಯದ ಯುವಕನ ಮೇಲೆ ಹಲ್ಲೆ; ನಾಲ್ವರ ಬಂಧನNewborn Dead: ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ!
ಹಾಸನ: ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ ಕುವೆಂಪುನಗರ ಎಕ್ಸ್ ಟೆನ್ಶನ್ ನಲ್ಲಿ ಸೋಮವಾರ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಮಗುವನ್ನು ಯಾರು ಬಿಟ್ಟುಹೋದರು ಎಂಬುದು ತಿಳಿದಿಲ್ಲ. ನವಜಾತ ಶಿಶುವಿನ ಹೊಕ್ಕುಳಬತ್ತಿಯನ್ನೂ ಕತ್ತರಿಸಿಲ್ಲ ಎನ್ನಲಾಗಿದೆ.…
View More Newborn Dead: ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ!Fake Currency: ನಕಲಿ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸೇರಿ ನಾಲ್ವರ ಬಂಧನ
ರಾಯಚೂರು: ಪೊಲೀಸರು ರಾಯಚೂರಿನಲ್ಲಿ ನಕಲಿ ಕರೆನ್ಸಿ ದಂಧೆಯ ಮೇಲೆ ದಾಳಿ ನಡೆಸಿ ರಾಯಚೂರಿನಲ್ಲಿ ಡಿಎಆರ್ ಕಾನ್ಸ್ಟೇಬಲ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಸದ್ದಾಂ ಅಲಿಯಾಸ್ ಮೊಹಮ್ಮದ್ ಯಾಸಿನ್, ರಾಯಚೂರು ಆರ್ಮ್ಡ್ ರಿಸರ್ವ್ ಪೊಲೀಸ್…
View More Fake Currency: ನಕಲಿ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸೇರಿ ನಾಲ್ವರ ಬಂಧನ60,000ಕ್ಕೆ ಮಾರಾಟವಾಗಿದ್ದ 14 ದಿನದ ಮಗುವನ್ನು 7 ತಿಂಗಳ ಬಳಿಕ ಪತ್ತೆಹಚ್ಚಿದ ಪೊಲೀಸರು!
ಬಳ್ಳಾರಿ: ಕಳೆದ 7 ತಿಂಗಳ ಹಿಂದೆ 60,000 ರೂ.ಗೆ ಮಾರಾಟವಾಗಿದ್ದ ಮಗುವನ್ನು ರಕ್ಷಿಸಿ ಮರಳಿ ಕರೆತರುವಲ್ಲಿ ಬಳ್ಳಾರಿ ಗ್ರಾಮೀಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗಸ್ಟ್ 5, 2024 ರಂದು, ಅನಾಮಧೇಯ ವ್ಯಕ್ತಿಯೊಬ್ಬರು ಕಳೆದ ವರ್ಷ…
View More 60,000ಕ್ಕೆ ಮಾರಾಟವಾಗಿದ್ದ 14 ದಿನದ ಮಗುವನ್ನು 7 ತಿಂಗಳ ಬಳಿಕ ಪತ್ತೆಹಚ್ಚಿದ ಪೊಲೀಸರು!Shocking News: ಇಸ್ರೇಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರು; ತಲೆಕೆಡಿಸಿಕೊಳ್ಳದ ಪೊಲೀಸರು
ಹಂಪಿ: ಇಸ್ರೇಲಿ ಪ್ರವಾಸಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವು ಈಗಷ್ಟೇ ಇತ್ಯರ್ಥಗೊಳ್ಳಲಿದೆ. ಆದರೆ ಕಳೆದ ವಾರ ಹಂಪಿ ಹಬ್ಬದ ಸಂದರ್ಭದಲ್ಲಿ ಮೂವರು ಯುವಕರ ಗುಂಪು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದೆ…
View More Shocking News: ಇಸ್ರೇಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರು; ತಲೆಕೆಡಿಸಿಕೊಳ್ಳದ ಪೊಲೀಸರುಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ: 1.8 ಲಕ್ಷ ಮೌಲ್ಯದ ಗಾಂಜಾ ಸೀಜ್
ಬೆಂಗಳೂರು: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೇವನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಂಧಿಸಿದ್ದಾರೆ. ಇಬ್ಬರೂ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿ ಕ್ರಾಸ್, ಎಂಆರ್ ಲೇಔಟ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ…
View More ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ: 1.8 ಲಕ್ಷ ಮೌಲ್ಯದ ಗಾಂಜಾ ಸೀಜ್ಬಂಧಿಸಿ ಕರೆತರುವ ವೇಳೆ ಪರಾರಿಯಾಗಲೆತ್ನಿಸಿದ ಆರೋಪಿ: ಪೊಲೀಸರಿಂದ ಗುಂಡೇಟು
ಉಡುಪಿ: ಹಾಸನದಲ್ಲಿ ಬಂಧನಕ್ಕೊಳಗಾಗಿ ಉಡುಪಿಗೆ ಕರೆತರುವ ವೇಳೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಪರಾರಿಯಾಗಲು ಯತ್ನಿಸುತ್ತಿದ್ದ ಇಸಾಕ್ ನ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಆತನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಿಂದ ಗುರುವಾರ ಉಡುಪಿ ಜಿಲ್ಲಾ…
View More ಬಂಧಿಸಿ ಕರೆತರುವ ವೇಳೆ ಪರಾರಿಯಾಗಲೆತ್ನಿಸಿದ ಆರೋಪಿ: ಪೊಲೀಸರಿಂದ ಗುಂಡೇಟು