ಬೆಂಗಳೂರು: ಖಾಸಗಿ ಸಂಸ್ಥೆಯೊಂದರ 36 ವರ್ಷದ ಪ್ರಾಜೆಕ್ಟ್ ಮ್ಯಾನೇಜರ್ ರಾಕೇಶ್ ರಾಜೇಂದ್ರ ಖೇಡ್ಕರ್ ತನ್ನ ಪತ್ನಿ ಗೌರಿ ಖೇಡ್ಕರ್ ಅಲಿಯಾಸ್ ಗೌರಿ ಅನಿಲ್ ಸಂಬ್ರೇಕರ್ (31) ಅವರನ್ನು ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ…
View More ಕರ್ನಾಟಕದ ಕೊಲೆ ಆರೋಪಿ ಪುಣೆಯಲ್ಲಿ ಆತ್ಮಹತ್ಯೆ ಯತ್ನmurder
Shocking News: ಮಾಂತ್ರಿಕನ ಮಾತಿಗೆ 7 ತಿಂಗಳ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ ತಾಯಿ!
ಡೆಹ್ರಾಡೂನ್: ಮಾಂತ್ರಿಕನ ಪ್ರಭಾವದಿಂದ ಮಹಿಳೆಯೊಬ್ಬಳು ತನ್ನ ಏಳು ತಿಂಗಳ ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ ಘಟನೆ ವಿಕಾಸನಗರದ ಧರ್ಮವಾಲಾದಲ್ಲಿ ನಡೆದಿದೆ. ಸಬಿಯಾ ಎಂದು ಗುರುತಿಸಲಾದ ತಾಯಿ, ತನ್ನ ಅನಾರೋಗ್ಯ ಪೀಡಿತ ಮಗುವಿಗೆ ವೈದ್ಯಕೀಯ ಮತ್ತು…
View More Shocking News: ಮಾಂತ್ರಿಕನ ಮಾತಿಗೆ 7 ತಿಂಗಳ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿದ ತಾಯಿ!ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಪತ್ನಿ, ಅತ್ತೆಯಿಂದಲೇ ಹತ್ಯೆ!
ಬೆಂಗಳೂರು: 37 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅವರ ಅನೈತಿಕ ಸಂಬಂಧಗಳು ಮತ್ತು ಅಕ್ರಮ ವ್ಯಾಪಾರ ವ್ಯವಹಾರಗಳ ಆರೋಪಗಳ ಮೇಲೆ ಅವರ ಪತ್ನಿ ಮತ್ತು ಅತ್ತೆ ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.…
View More ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಪತ್ನಿ, ಅತ್ತೆಯಿಂದಲೇ ಹತ್ಯೆ!ಪ್ರಿಯಕರನೊಂದಿಗೆ ಪತಿಯನ್ನೇ ಕೊಂದ ಪತ್ನಿ: 15 ತುಂಡಾಗಿ ಕತ್ತರಿಸಿ ಡ್ರಮ್ನಲ್ಲಿ ಹೂತಿಟ್ಟ ಹಂತಕಿ!
ಲಕ್ನೋ: ಉತ್ತರ ಪ್ರದೇಶದ ಮೀರತ್ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು ಹಾಕಿದ ಭೀಕರ ಘಟನೆ ವರದಿಯಾಗಿದೆ. ಸೌರಭ್ ಕುಮಾರ್ ಮೃತ ಪತಿಯಾಗಿದ್ದಾರೆ. ಮುಸ್ಕಾನ್ ತನ್ನ ಗಂಡನನ್ನು ಕೊಂದ ಹೆಂಡತಿ. ಘಟನೆ ಹಿನ್ನಲೆ:…
View More ಪ್ರಿಯಕರನೊಂದಿಗೆ ಪತಿಯನ್ನೇ ಕೊಂದ ಪತ್ನಿ: 15 ತುಂಡಾಗಿ ಕತ್ತರಿಸಿ ಡ್ರಮ್ನಲ್ಲಿ ಹೂತಿಟ್ಟ ಹಂತಕಿ!Shocking News: ಒಡಿಶಾದಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹದ ಪಕ್ಕದಲ್ಲಿ ಇಡೀ ರಾತ್ರಿ ಕಳೆದ ಪತಿ!
ಭುವನೇಶ್ವರ: ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಚಂದುವಾ ಪೊಲೀಸ್ ಠಾಣಾ ವ್ಯಾಪ್ತಿಯ ತಂಗಸೊಳೆ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ ತೀವ್ರ ವಾಗ್ವಾದ ನಡೆದ ಬಳಿಕ ಪತಿಯೊಬ್ಬ ತನ್ನ ಪತ್ನಿಯನ್ನು ಥಳಿಸಿ ಕೊಲೆಗೈದ ಘಟನೆ ನಡೆದಿದೆ. ಮೂಲಗಳ…
View More Shocking News: ಒಡಿಶಾದಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹದ ಪಕ್ಕದಲ್ಲಿ ಇಡೀ ರಾತ್ರಿ ಕಳೆದ ಪತಿ!ನರ್ಸ್ ಕೊಲೆ ಪ್ರಕರಣ: ಮೂವರನ್ನು ಬಂಧಿಸಿದ ಹಾವೇರಿ ಪೊಲೀಸರು
ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಪಟ್ಟೆಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ತೇಲುತ್ತಿದ್ದ 22 ವರ್ಷದ ಸ್ವಾತಿ ಬ್ಯಾಡಗಿಯ ಶವ ಪತ್ತೆಯಾದ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ನಯಾಜ್…
View More ನರ್ಸ್ ಕೊಲೆ ಪ್ರಕರಣ: ಮೂವರನ್ನು ಬಂಧಿಸಿದ ಹಾವೇರಿ ಪೊಲೀಸರುಮಹಿಳೆಯನ್ನು ಕೊಂದು ಶವವನ್ನು ಡಂಪ್ ಯಾರ್ಡ್‌ಗೆ ಎಸೆದ ವ್ಯಕ್ತಿ ಬಂಧನ
ಬೆಂಗಳೂರು: ನಾಲ್ಕು ತಿಂಗಳ ಹಿಂದೆ 59 ವರ್ಷದ ಮಹಿಳೆಯನ್ನು ಕೊಂದು ಶವವನ್ನು ಬಾಗಲೂರಿನ ಹೊಸುರುಬಂದೆಯ ಡಂಪ್ ಯಾರ್ಡ್ನಲ್ಲಿ ಎಸೆದ ಆರೋಪದ ಮೇಲೆ 35 ವರ್ಷದ ಆಟೋರಿಕ್ಷಾ ಚಾಲಕ ಮತ್ತು ಅರೆಕಾಲಿಕ ವಾಟರ್ ಮ್ಯಾನ್ ನನ್ನು…
View More ಮಹಿಳೆಯನ್ನು ಕೊಂದು ಶವವನ್ನು ಡಂಪ್ ಯಾರ್ಡ್‌ಗೆ ಎಸೆದ ವ್ಯಕ್ತಿ ಬಂಧನಹೊನ್ನಾವರ ಗರ್ಭದ ಹಸು ಹತ್ಯೆ ಪ್ರಕರಣ: ನಾಲ್ವರೂ ಆರೋಪಿಗಳ ಬಂಧನ
ಕಾರವಾರ: ಗರ್ಭದ ಹಸುವನ್ನು ಅಮಾನುಷವಾಗಿ ಹತ್ಯೆಗೈದು ಅದರ ಮಾಂಸವನ್ನು ಸಾಗಾಟ ಮಾಡಿದ ಹೊನ್ನಾವರ ತಾಲ್ಲೂಕಿನ ಸಾಲ್ಕೋಡದ ಕೊಂಡಾಕುಳಿ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಟ್ಕಳದ ಮದುವೆ ಮನೆಗೆ ಮಾಂಸ ಪೂರೈಕೆಯ ಉದ್ದೇಶದಿಂದ…
View More ಹೊನ್ನಾವರ ಗರ್ಭದ ಹಸು ಹತ್ಯೆ ಪ್ರಕರಣ: ನಾಲ್ವರೂ ಆರೋಪಿಗಳ ಬಂಧನಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!
ಬೆಳಗಾವಿ: ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ಒಪ್ಪಿದರೂ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಿರಿಯ ಮಗನನ್ನು ಹಿರಿಯ ಮಗನೊಂದಿಗೆ ಸೇರಿ ತಂದೆಯೇ ಚಟ್ಟ ಕಟ್ಟಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ…
View More ಕುಡಿದು ಬಂದು ಗಲಾಟೆ: ಮದುವೆಯಾಗಬೇಕಿದ್ದ ಮಗನಿಗೇ ಚಟ್ಟ ಕಟ್ಟಿದ ತಂದೆ!ಪ್ರೇಮ ಪ್ರಕರಣ: 8ನೇ ತರಗತಿ ವಿದ್ಯಾರ್ಥಿಯ ಬರ್ಬರ ಹತ್ಯೆ!
ಘಾಜಿಯಾಬಾದ್: ಘಾಜಿಯಾಬಾದ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 13 ವರ್ಷದ ಬಾಲಕನನ್ನು ಆತನ ಸ್ನೇಹಿತರು ಪ್ರೇಮ ವಿವಾದಕ್ಕೆ ಸಂಬಂಧಿಸಿದಂತೆ ಬರ್ಬರವಾಗಿ ಹತ್ಯೆಗೈದಿದ್ದಾರೆ. ಮಾರ್ಚ್ 3 ರಂದು ನಡೆದ ಈ ಘಟನೆಯನ್ನು 10 ದಿನಗಳ ಮುಂಚಿತವಾಗಿ ಪ್ಲ್ಯಾನ್…
View More ಪ್ರೇಮ ಪ್ರಕರಣ: 8ನೇ ತರಗತಿ ವಿದ್ಯಾರ್ಥಿಯ ಬರ್ಬರ ಹತ್ಯೆ!