ಹೊನ್ನಾವರ ಗರ್ಭದ ಹಸು ಹತ್ಯೆ ಪ್ರಕರಣ: ನಾಲ್ವರೂ ಆರೋಪಿಗಳ ಬಂಧನ

ಕಾರವಾರ: ಗರ್ಭದ ಹಸುವನ್ನು ಅಮಾನುಷವಾಗಿ ಹತ್ಯೆಗೈದು ಅದರ ಮಾಂಸವನ್ನು ಸಾಗಾಟ ಮಾಡಿದ ಹೊನ್ನಾವರ ತಾಲ್ಲೂಕಿನ ಸಾಲ್ಕೋಡದ ಕೊಂಡಾಕುಳಿ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಟ್ಕಳದ ಮದುವೆ ಮನೆಗೆ ಮಾಂಸ ಪೂರೈಕೆಯ ಉದ್ದೇಶದಿಂದ…

View More ಹೊನ್ನಾವರ ಗರ್ಭದ ಹಸು ಹತ್ಯೆ ಪ್ರಕರಣ: ನಾಲ್ವರೂ ಆರೋಪಿಗಳ ಬಂಧನ