ಬೆಳಗಾವಿ: ತಾಯಿ ಪಡೆದಿದ್ದ ₹50,000 ಸಾಲ ತೀರಿಸಲು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಓರ್ವ ಯುವಕ ಮತ್ತು ಆತನ ತಾಯಿಯನ್ನು ಬೆಳಗಾವಿ ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುಟುಂಬದ…
View More ಸಾಲ ತೀರಿಸಲು ಒತ್ತಾಯದಿಂದ ಅಪ್ರಾಪ್ತೆಯೊಂದಿಗೆ ಮದುವೆ: ತಾಯಿ-ಮಗನ ಬಂಧನMother
ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ
ಆನೇಕಲ್: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ…
View More ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆBelagavi: ಕೊಳದಲ್ಲಿ ತೇಲುತ್ತಿತ್ತು ತಾಯಿ, ಮಗನ ಶವ: ಕಾರಣ ನಿಗೂಢ!
ಬೆಳಗಾವಿ: ಕೊಳವೊಂದರಲ್ಲಿ ತಾಯಿ, ಮಗ ಶವವಾಗಿ ಪತ್ತೆಯಾದ ಘಟನೆ ಬೆಳಗಾವಿ ಹಿಂಡಲಗಾ ಗಣಪತಿ ದೇವಸ್ಥಾನದ ಮುಂಭಾಗ ಇರುವ ಗಣಪತಿ ಕೊಳದಲ್ಲಿ ನಡೆದಿದೆ. ಕವಿತಾ ಬಸವಂತ ಜುನೇಬೆಳಗಾಂವಕರ್ಸ ಹಾಗೂ ಸಮರ್ಥ ಬಸವಂತ ಜುನೇಬೆಳಗಾಂವಕರ್ ಮೃತ ದುರ್ದೈವಿಗಳಾಗಿದ್ದಾರೆ.…
View More Belagavi: ಕೊಳದಲ್ಲಿ ತೇಲುತ್ತಿತ್ತು ತಾಯಿ, ಮಗನ ಶವ: ಕಾರಣ ನಿಗೂಢ!ಅಮ್ಮಾ… ಮಧ್ಯಾಹ್ನ ಊಟಕ್ಕೆ ಬರ್ತೇವೆ ಎಂದವರು ಹೆಣವಾಗಿ ಬಂದರು: ಸ್ನೇಹಿತನ ಜತೆಗೆ ಸಾವು
ಕುಂದಾಪುರ: ಸ್ನೇಹಿತನ ಸಹೋದರಿಯ ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಗೆಳೆಯರ ಜೊತೆಗೆ ಈಜಲು ಹೋದವ ಮೃತಪಟ್ಟಿದ್ದು, ತಾಯಿಗೆ ಊಟಕ್ಕೆ ರೆಡಿ ಮಾಡು ಎಂದು ಹೇಳಿ ಹೆಣವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆ…
View More ಅಮ್ಮಾ… ಮಧ್ಯಾಹ್ನ ಊಟಕ್ಕೆ ಬರ್ತೇವೆ ಎಂದವರು ಹೆಣವಾಗಿ ಬಂದರು: ಸ್ನೇಹಿತನ ಜತೆಗೆ ಸಾವುBIG BREAKING: ನಟ ಕಿಚ್ಚ ಸುದೀಪ್ ತಾಯಿ ಇನ್ನಿಲ್ಲ
Kiccha Sudeep mother Saroja passed away: ಖ್ಯಾತ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ಹೌದು, ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಸರೋಜಾ ಅವರನ್ನು ಬೆಂಗಳೂರಿನ…
View More BIG BREAKING: ನಟ ಕಿಚ್ಚ ಸುದೀಪ್ ತಾಯಿ ಇನ್ನಿಲ್ಲಅಮ್ಮ ಬೈದಿದ್ದಕ್ಕೆ suicide ಮಾಡಿಕೊಂಡ ವಿದ್ಯಾರ್ಥಿನಿ!
ಬೆಂಗಳೂರು: ಅಮ್ಮ ಬೈದಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಶ್ರಾವ್ಯ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಅಮ್ಮ ಬೈದಳು ಎಂಬ ಕಾರಣಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿಬಿಎ ಮೊದಲ ವರ್ಷದಲ್ಲಿ…
View More ಅಮ್ಮ ಬೈದಿದ್ದಕ್ಕೆ suicide ಮಾಡಿಕೊಂಡ ವಿದ್ಯಾರ್ಥಿನಿ!ಭೀಕರ ದುರಂತ: AC ಸ್ಫೋಟಗೊಂಡು ತಾಯಿ ಇಬ್ಬರು ಮಕ್ಕಳು ಸಜೀವ ದಹನ
ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಪೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಘಟನೆ ರಾಯಚೂರು ಜಿಲ್ಲೆಯ ಶಕ್ತಿ ನಗರದಲ್ಲಿ ನಡೆದಿದೆ. ಹೌದು, ಉಷ್ಣ ವಿದ್ಯುತ್ ಸ್ಥಾವರದಲ್ಲಿ ಎಂಜಿನಿಯರ್ ಆಗಿ ಕೆಲಸ…
View More ಭೀಕರ ದುರಂತ: AC ಸ್ಫೋಟಗೊಂಡು ತಾಯಿ ಇಬ್ಬರು ಮಕ್ಕಳು ಸಜೀವ ದಹನಮೆಟ್ರೋ ದುರಂತದಲ್ಲಿ ಸಾವಿಗೀಡಾದ ತಾಯಿಮಗು; ದಾವಣಗೆರೆಯಲ್ಲಿ ಇಂದು ಅಂತ್ಯ ಸಂಸ್ಕಾರ
ದಾವಣಗೆರೆ: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಮೃತಪಟ್ಟ ತಾಯಿ ಮಗುವಿನ ಅಂತ್ಯ ಸಂಸ್ಕಾರ ಇಂದು ದಾವಣಗೆರೆಯಲ್ಲಿ ಜರುಗಲಿದೆ. ಹೌದು, ದಾವಣಗೆರೆಯ ಪ್ರತಿಷ್ಠಿತ ಶ್ರೀ ಭವಾನಿ ಬುಕ್ ಡಿಪೋ ಮಂಡಿಪೇಟೆ ಮಾಲೀಕರಾದ…
View More ಮೆಟ್ರೋ ದುರಂತದಲ್ಲಿ ಸಾವಿಗೀಡಾದ ತಾಯಿಮಗು; ದಾವಣಗೆರೆಯಲ್ಲಿ ಇಂದು ಅಂತ್ಯ ಸಂಸ್ಕಾರLAW POINT: ತಾಯಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲಿದೆಯೇ?
ತಂದೆ-ತಾಯಿಯ ಜಂಟಿ ಹೆಸರಿನಲ್ಲಿ ಆಸ್ತಿ ಇದ್ದರೆ ಅವರಿಬ್ಬರಿಗೂ ಆಸ್ತಿಯಲ್ಲಿ ಸಮಾನ (50-50) ಹಕ್ಕಿರುತ್ತದೆ. ತಂದೆಯ ಪಾಲನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಾಯಿ ಮೃತರಾಗಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ & ತಂದೆಗೆ…
View More LAW POINT: ತಾಯಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲಿದೆಯೇ?ಕನ್ನಡದ ಖ್ಯಾತ ನಟಿ ಶ್ರೀಲೀಲಾ ತಾಯಿ ಪರಾರಿ!
ಕನ್ನಡದ ಕಿಸ್ ಮತ್ತು ಭರಾಟೆ ಚಿತ್ರದಲ್ಲಿ ನಟಿಸಿದ್ದ ಖ್ಯಾತ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿ ಕಾಲೇಜಿನ ಆಡಳಿತ ಗದ್ದುಗೆಗಾಗಿ ಕೆಲ ವರ್ಷಗಳಿಂದ ಸಹೋದರರ ನಡುವೆ ಗಲಾಟೆ…
View More ಕನ್ನಡದ ಖ್ಯಾತ ನಟಿ ಶ್ರೀಲೀಲಾ ತಾಯಿ ಪರಾರಿ!
