ಚಂದ್ರಪುರ್: ಹಕ್ಕಿ ಜ್ವರ ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರದ ಚಂದ್ರಪುರ್ ಜಿಲ್ಲಾಡಳಿತವು ಮಂಗ್ಲಿ ಗ್ರಾಮ ಮತ್ತು ಅದರ 10 ಕಿ. ಮೀ. ವ್ಯಾಪ್ತಿಯ ಪ್ರದೇಶಗಳನ್ನು ‘ಎಚ್ಚರಿಕೆಯ ವಲಯ’ ಎಂದು ಘೋಷಿಸಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು…
View More ಹಕ್ಕಿ ಜ್ವರ ಹರಡುವ ಆತಂಕ: ಮಹಾರಾಷ್ಟ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಅಲರ್ಟ್ ಝೋನ್’ ಘೋಷಣೆbird flu
ದಾವಣಗೆರೆ ಜಿಲ್ಲೆಯಲ್ಲಿ ಕೋಳಿಗಳ ಅಸಹಜ ಸಾವು: ಸ್ಪಷ್ಟನೆ ನೀಡಿದ ಪಶುಪಾಲನಾ ಇಲಾಖೆ
ದಾವಣಗೆರೆ ಮಾ.19 : ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದಲ್ಲಿ ಯಾವುದೇ ಫಾರಂಗಳಲ್ಲಿ ಕೋಳಿಗಳ ಅಸಹಜ ಸಾವು ವರದಿಯಾಗಿರುವುದಿಲ್ಲ. ಹಾಗೂ ಹಕ್ಕಿ ಶೀತಜ್ವರದ ಲಕ್ಷಣಗಳು ಕಂಡು ಬಂದಿರುವುದಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಭಾಸ್ಕರ್‍ನಾಯ್ಕ ತಿಳಿಸಿದ್ದಾರೆ.…
View More ದಾವಣಗೆರೆ ಜಿಲ್ಲೆಯಲ್ಲಿ ಕೋಳಿಗಳ ಅಸಹಜ ಸಾವು: ಸ್ಪಷ್ಟನೆ ನೀಡಿದ ಪಶುಪಾಲನಾ ಇಲಾಖೆರಾಜ್ಯಕ್ಕೆ ಮತ್ತೆ ಹಕ್ಕಿ ಜ್ವರದ ಭೀತಿ: 8 ದಿನಗಳಲ್ಲಿ 8 ಸಾವಿರ ಕೋಳಿಗಳ ನಿಗೂಢ ಸಾವು!
ದಾವಣಗೆರೆ : ರಾಜ್ಯದಲ್ಲಿ ಈಗಾಗಲೇ ಕರೋನ ಎರಡನೇ ಅಲೆ ಜೋರಾಗಿದ್ದು, ಇದರ ಜೊತೆ ಈಗ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹುಟ್ಟಿಕೊಂಡಿದ್ದು, ಜಿಲ್ಲೆಯ ಹರಿಹರ ತಾಲೂಕಿನ ಪೌಲ್ಟ್ರಿ ಫಾರಂವೊಂದರಲ್ಲಿ ಕಳೆದ 8 ದಿನಗಳಲ್ಲಿ…
View More ರಾಜ್ಯಕ್ಕೆ ಮತ್ತೆ ಹಕ್ಕಿ ಜ್ವರದ ಭೀತಿ: 8 ದಿನಗಳಲ್ಲಿ 8 ಸಾವಿರ ಕೋಳಿಗಳ ನಿಗೂಢ ಸಾವು!Shocking: ಮಾನವನಿಗೂ ವಕ್ಕರಿಸಿದ ಕೋಳಿ ಜ್ವರ; ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿಗೆ ಹಕ್ಕಿಜ್ವರ
ಮಾಸ್ಕೊ: ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ಮನುಷ್ಯನಿಗೂ ಹರಡಿರುವ ವಿಶ್ವದ ಮೊದಲ ಪ್ರಕರಣ ರಷ್ಯಾದ ದೇಶದ ಮಾಸ್ಕೊದಲ್ಲಿ ಬೆಳಕಿಗೆ ಬಂದಿದೆ. ಹೌದು ಮಾಸ್ಕೊದಲ್ಲಿ ಹಕ್ಕಿಜ್ವರಕ್ಕೆ ಕಾರಣವಾಗುವ ಎಚ್5ಎನ್8 ಸೋಂಕು ಪ್ರಕರಣ ವರದಿಯಾಗಿದ್ದು, ರಷ್ಯಾದ ಆರೋಗ್ಯ…
View More Shocking: ಮಾನವನಿಗೂ ವಕ್ಕರಿಸಿದ ಕೋಳಿ ಜ್ವರ; ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ 7 ಮಂದಿಗೆ ಹಕ್ಕಿಜ್ವರದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆ
ನವದೆಹಲಿ: ಇದುವರೆಗೆ 10 ರಾಜ್ಯಗಳಿಗೆ ಹಕ್ಕಿಜ್ವರ ಹರಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈಗಾಗಲೇ ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ದೆಹಲಿ,…
View More ದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆಹಕ್ಕಿ ಜ್ವರ ಹಿನ್ನಲೆ 15 ದಿನಗಳ ಕಾಲ ಚಿಕನ್ ಸೆಂಟರ್ ಬಂದ್
ಭೋಪಾಲ್: ಕರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಸಿಕ್ಕಿಲ್ಲ ಮತ್ತೊಂದೆಡೆ ಹಕ್ಕಿ ಜ್ವರ ಎಲ್ಲೆಡೆ ವಿಜ್ರುಂಬಿಸುತ್ತಿದೆ. ಕೇರಳ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಹಕ್ಕಿ ಜ್ವರ ಈಗಾಗಲೇ ತೀವ್ರ ಸ್ವರೂಪ ಪಡೆದುಕೊಂಡಿರುವುದು ತಿಳಿದ ವಿಷಯ. ಮಧ್ಯಪ್ರದೇಶದ…
View More ಹಕ್ಕಿ ಜ್ವರ ಹಿನ್ನಲೆ 15 ದಿನಗಳ ಕಾಲ ಚಿಕನ್ ಸೆಂಟರ್ ಬಂದ್ಕೊರೋನಾ, ಬ್ರಿಟನ್ ವೈರಸ್ ಆಯ್ತು; ಇದೀಗ ಕಾಗೆಗಳಿಂದ ಹಕ್ಕಿ ಜ್ವರದ ಭೀತಿ
ಜೈಪುರ: ಕೊರೋನಾ ನಂತರ ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ದೃಢಪಟ್ಟಿದೆ. ಮದ್ಯ ಪ್ರದೇಶದ ಇಂದೋರ್ ನಲ್ಲಿ 96 ಕಾಗೆಗಳು ಸಾವನ್ನಪ್ಪಿದ್ದು, ಆ ಸ್ಥಳಕ್ಕೆ ಜನರು ಹೋಗಬಾರದು ಎಂದು ಸೂಚಿಸಿದೆ.…
View More ಕೊರೋನಾ, ಬ್ರಿಟನ್ ವೈರಸ್ ಆಯ್ತು; ಇದೀಗ ಕಾಗೆಗಳಿಂದ ಹಕ್ಕಿ ಜ್ವರದ ಭೀತಿ