ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಳ್ಳ ಬೇಟೆಗಾರರು ಹಾಕಿರುವ ಬಲೆಯಲ್ಲಿ ಸಿಕ್ಕಿಬಿದ್ದ ಚಿರತೆಯೊಂದು ಜೀವನ್ಮರಣ ಹೋರಾಟ ನಡೆಸುತ್ತಿದೆ. ಮೂಡಿಗೆರೆ ತಾಲ್ಲೂಕಿನ ಬಾಲೂರು ಬಳಿಯ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಕಾಡು ಹಂದಿಯನ್ನು ಬೇಟೆಯಾಡಲು ಬಲೆ…
View More ಉರುಳಿಗೆ ಸಿಕ್ಕಿಬಿದ್ದ ಚಿರತೆ ರಕ್ಷಿಸಲು ಹರಸಾಹಸ: ಬೇಟೆಗಾರರನ್ನು ಬಂಧಿಸಲು ಕ್ರಮleopard
Leopard Trap: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಪಂಜರದಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಾಮರಾಜನಗರ: ಜಿಲ್ಲೆಯ ಪಡಗುರು ಗ್ರಾಮದಲ್ಲಿ ಗುರುವಾರ ಚಿರತೆಯನ್ನು ಹಿಡಿಯಲು ಇರಿಸಲಾಗಿದ್ದ ಪಂಜರದಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ವ್ಯಕ್ತಿಯನ್ನು ಹನುಮಯ್ಯ ಎಂದು ಗುರುತಿಸಲಾಗಿದೆ. ಚಿರತೆಯು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂಬ ಹಲವಾರು ದೂರುಗಳ…
View More Leopard Trap: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಪಂಜರದಲ್ಲಿ ಸಿಕ್ಕಿಬಿದ್ದ ವ್ಯಕ್ತಿ!ಮೈಸೂರಿನ ಮನೆಯೊಂದರ ಸಿಸಿಕ್ಯಾಮೆರಾದಲ್ಲಿ ಚಿರತೆ ಸೆರೆ: ಆತಂಕದಲ್ಲಿ ಗ್ರಾಮಸ್ಥರು
ಮೈಸೂರು: ಮೈಸೂರು ತಾಲೂಕಿನ ತಾಳೂರು ಗ್ರಾಮದ ತೋಟದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೋಮವಾರ ಮುಂಜಾನೆ ಚಿರತೆ ಸೆರೆಯಾಗಿದೆ. ರೈತ ಟಿ. ಎಂ.ರವಿಕುಮಾರ್ ಎಂಬುವವರ ಮನೆಯ ಹೊರಗಡೆ ಜಮೀನಿನಲ್ಲಿ ಚಿರತೆ ಪತ್ತೆಯಾಗಿದೆ. “ಬೆಳಿಗ್ಗೆ 3 ಗಂಟೆಯ…
View More ಮೈಸೂರಿನ ಮನೆಯೊಂದರ ಸಿಸಿಕ್ಯಾಮೆರಾದಲ್ಲಿ ಚಿರತೆ ಸೆರೆ: ಆತಂಕದಲ್ಲಿ ಗ್ರಾಮಸ್ಥರುLeopard Attack: ಚಿರತೆ ದಾಳಿಯಿಂದ ವ್ಯಕ್ತಿಗೆ ಗಾಯ
ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಲೇ ಇದ್ದು, ಇಷ್ಟು ದಿನ ನಾಯಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯು ಇತ್ತೀಚೆಗೆ ಒಂಟಿಯಾಗಿ ಹೋಗುತ್ತಿರುವವರ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಸೋಮವಾರ ರಾತ್ರಿ…
View More Leopard Attack: ಚಿರತೆ ದಾಳಿಯಿಂದ ವ್ಯಕ್ತಿಗೆ ಗಾಯLeopard Appeared: ಶಿರಸಿ ವ್ಯಾಪ್ತಿಯಲ್ಲಿ ಆನೆ ಹಿಂಡಿನ ಬಳಿಕ ಚಿರತೆ ಪ್ರತ್ಯಕ್ಷ!
ಶಿರಸಿ: ಶಿರಸಿ ನಗರ ವ್ಯಾಪಾರ ಇತ್ತೀಚೆಗೆ ಆನೆಗಳ ಹಿಂಡು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಬೆನ್ನಲ್ಲೇ ಇದೀಗ ಚಿರತೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ತಾಲ್ಲೂಕಿನ ಸುಗಾವಿ-ಬಿದ್ರಳ್ಳಿ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸವಾರರಿಗೆ ಚಿರತೆ ಕಾಣಿಸಿಕೊಳ್ಳುತ್ತಿದೆ.…
View More Leopard Appeared: ಶಿರಸಿ ವ್ಯಾಪ್ತಿಯಲ್ಲಿ ಆನೆ ಹಿಂಡಿನ ಬಳಿಕ ಚಿರತೆ ಪ್ರತ್ಯಕ್ಷ!Leopard Attack: ಚಿರತೆಗೆ ಬೆದರಿಸಿ ಬದುಕುಳಿದ ರೈತ!
ಮಂಗಳೂರು: ಹುಲ್ಲು ಕತ್ತರಿಸಲು ಗದ್ದೆಗೆ ತೆರಳಿದ್ದ ವೇಳೆ ರೈತನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಮುಲ್ಕಿ ತಾಲ್ಲೂಕಿನ ಕಿನ್ನಿಗೋಳಿಯ ಯಳತ್ತೂರು ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಲಿಗೋರಿ(65) ಗಾಯಗೊಂಡ ಕೃಷಿಕನಾಗಿದ್ದಾನೆ. ರೈತ ಲಿಗೋರಿ ಎಂದಿನಂತೆ…
View More Leopard Attack: ಚಿರತೆಗೆ ಬೆದರಿಸಿ ಬದುಕುಳಿದ ರೈತ!ಕುಕನೂರಲ್ಲಿ ಚಿರತೆ ಪ್ರತ್ಯಕ್ಷ: ಕಲ್ಲು ಕ್ವಾರಿ ಕೆಲಸಗಾರರಲ್ಲಿ ಆತಂಕ, ಸುತ್ತಲೂ ಭಯದ ವಾತಾವರಣ
ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿರುವ ಕಲ್ಲು ಕ್ವಾರಿಯ ಕಲ್ಲು, ಗರಸು ಗುಂಪಿಯಲ್ಲಿ ಚಿರತೆಗಳು ವಾಸವಿವೆ. ಇದರಿಂದ ಜನರಲ್ಲಿ ಭಯದ ಆತಂಕ ಮೂಡಿದೆ. ಕಳೆದ ನಾಲ್ಕೈದು ವರ್ಷದಿಂದ ಈ ಸ್ಥಳದಲ್ಲಿ ಚಿರತೆಗಳು ವಾಸವಿದ್ದು,…
View More ಕುಕನೂರಲ್ಲಿ ಚಿರತೆ ಪ್ರತ್ಯಕ್ಷ: ಕಲ್ಲು ಕ್ವಾರಿ ಕೆಲಸಗಾರರಲ್ಲಿ ಆತಂಕ, ಸುತ್ತಲೂ ಭಯದ ವಾತಾವರಣಚಿರತೆ ಜತೆಗೆ ಹೋರಾಡಿ ಕೊಂದ ರೈತ: 60ನೇ ವಯಸ್ಸಿನಲ್ಲಿಯೂ ಆತ್ಮರಕ್ಷಣೆಗಾಗಿ ಬಡಿಗೆಯಿಂದಲೇ ಕಾದಾಟ
ಬಿಜ್ನೋರ್ (ಉತ್ತರ ಪ್ರದೇಶ): ಪ್ರಾಣ ರಕ್ಷಣೆಗಾಗಿ ಎಂತಹ ಕ್ರೂರ ಪ್ರಾಣಿಗಳ ಜತೆಗೆ ಮಾನವ ಹೊರಡಬಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಇಲ್ಲೊಬ್ಬ ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿದ ಚಿರತೆಯನ್ನು ಕೊಲೆ ಮಾಡಿದ್ದಾನೆ.…
View More ಚಿರತೆ ಜತೆಗೆ ಹೋರಾಡಿ ಕೊಂದ ರೈತ: 60ನೇ ವಯಸ್ಸಿನಲ್ಲಿಯೂ ಆತ್ಮರಕ್ಷಣೆಗಾಗಿ ಬಡಿಗೆಯಿಂದಲೇ ಕಾದಾಟ