ನವದೆಹಲಿ: ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಮನೆಗಳನ್ನು ಧ್ವಂಸಗೊಳಿಸಿದ್ದು ಅಮಾನವೀಯ ಮತ್ತು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಧ್ವಂಸಗೊಳಿಸುವ ಕ್ರಮವನ್ನು “ಅತಿಯಾದ” ರೀತಿಯಲ್ಲಿ…
View More ‘ಆತ್ಮಸಾಕ್ಷಿಗೆ ಆಘಾತ’: ಪ್ರಯಾಗ್‌ರಾಜ್ ನಲ್ಲಿ ಧ್ವಂಸಗೊಂಡ ಪ್ರತಿ ಮನೆಯ ಮಾಲೀಕರಿಗೆ 10 ಲಕ್ಷ ರೂ. ಪಾವತಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನhouse
ಮೈಸೂರಿನ ಮನೆಯೊಂದರ ಸಿಸಿಕ್ಯಾಮೆರಾದಲ್ಲಿ ಚಿರತೆ ಸೆರೆ: ಆತಂಕದಲ್ಲಿ ಗ್ರಾಮಸ್ಥರು
ಮೈಸೂರು: ಮೈಸೂರು ತಾಲೂಕಿನ ತಾಳೂರು ಗ್ರಾಮದ ತೋಟದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೋಮವಾರ ಮುಂಜಾನೆ ಚಿರತೆ ಸೆರೆಯಾಗಿದೆ. ರೈತ ಟಿ. ಎಂ.ರವಿಕುಮಾರ್ ಎಂಬುವವರ ಮನೆಯ ಹೊರಗಡೆ ಜಮೀನಿನಲ್ಲಿ ಚಿರತೆ ಪತ್ತೆಯಾಗಿದೆ. “ಬೆಳಿಗ್ಗೆ 3 ಗಂಟೆಯ…
View More ಮೈಸೂರಿನ ಮನೆಯೊಂದರ ಸಿಸಿಕ್ಯಾಮೆರಾದಲ್ಲಿ ಚಿರತೆ ಸೆರೆ: ಆತಂಕದಲ್ಲಿ ಗ್ರಾಮಸ್ಥರುಬಾಂದ್ರಾ ಮನೆಗೆ Bulletproof ಗಾಜುಗಳನ್ನು ಅಳವಡಿಸಿದ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮುಂಬೈ ಪೊಲೀಸರ ಚಾರ್ಜ್ಶೀಟ್ನಲ್ಲಿ ಬಹಿರಂಗವಾದ ನಂತರ, ಮುಂಬೈನ ಬಾಂದ್ರಾ ವೆಸ್ಟ್ನಲ್ಲಿರುವ ದುಬಾರಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ಗಳನ್ನು ಅಳವಡಿಸಲಾಗಿದೆ.…
View More ಬಾಂದ್ರಾ ಮನೆಗೆ Bulletproof ಗಾಜುಗಳನ್ನು ಅಳವಡಿಸಿದ ಸಲ್ಮಾನ್ ಖಾನ್ಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!
ವಿಜಯನಗರ: ಪ್ರಿಯಕರನೊಬ್ಬ ಗಂಡನ ಮನೆಯಿಂದ ದುಗ್ಗಮ್ಮ ಜಾತ್ರೆಗೆ ಬಂದಿದವಳನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ನಡೆದಿದೆ. ಹೌದು, ತಾಲೂಕಿನ ದುಗ್ಗಾವತಿಯ ದುಗ್ಗಮ್ಮದೇವಿ ಜಾತ್ರೆಯಲ್ಲಿ ಪ್ರಿಯಕರನೊಬ್ಬ ಗಂಡನ…
View More ಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!LAW POINT: ನಾವೇ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರರಿಗೆ ಪಾಲಿದೆಯೇ?
ನೀವು ಮತ್ತು ನಿಮ್ಮ ಪತಿ ನಿಮ್ಮದೇ ಸಂಬಳದಿಂದ ಸಂಪಾದಿಸಿ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರ ಸಹೋದರಿಯರಿಗೆ ಪಾಲು ಬರುವುದಿಲ್ಲ. ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಕುಟುಂಬದವರಿಗೆ ಪಾಲು ಕೇಳಲು ಆಗುವುದಿಲ್ಲ. ಆದರೆ ಮೃತ…
View More LAW POINT: ನಾವೇ ಕಟ್ಟಿದ ಮನೆಯಲ್ಲಿ ಮೃತ ಪತಿಯ ಸಹೋದರರಿಗೆ ಪಾಲಿದೆಯೇ?ಇಷ್ಟಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ ರವಿಚಂದ್ರನ್..!
ಸಿನಿಮಾ ಲೋಕದ ಕನಸುಗಾರ, ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾವು ಇಷ್ಟು ಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ್ದಾರೆ. ಹೌದು, ಮೂಲಗಳ ಪ್ರಕಾರ, ಇತ್ತೀಚೆಗೆ ನಟ ರವಿಚಂದ್ರನ್ ವೃತ್ತಿ ಜೀವನದಲ್ಲಿ ಆಗುತ್ತಿರೋ ಸೋಲುಗಳಿಗೆ ಮನೆಯ ವಾಸ್ತು…
View More ಇಷ್ಟಪಟ್ಟು ಕಟ್ಟಿದ ಮನೆಯನ್ನು ಖಾಲಿ ಮಾಡಿದ ರವಿಚಂದ್ರನ್..!ಬಿಗ್‌ಬಾಸ್ ಸೀಸನ್-9: ಬಿಗ್‌ಬಾಸ್‌ಗೆ ನಟ ಅನಿರುದ್ಧ ಹೋಗೋದು ಪಕ್ಕಾ..!
ಒಟಿಟಿ ಆವೃತ್ತಿಯ ಬಿಗ್‌ಬಾಸ್ ಫಿನಾಲೆ ಹಂತ ತಲುಪಿದ್ದು, ಮತ್ತೊಂದೆಡೆ ‘ಬಿಗ್‌ಬಾಸ್ ಸೀಸನ್- 9’ಕ್ಕೂ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ವಾಹಿನಿಯ ಸೀಸನ್ 9ರ ಪ್ರೊಮೊಗಳನ್ನು ಹಾಕಲು ಶುರು ಮಾಡಿದ್ದು, ಈ ಅಸಲಿ ದೊಡ್ಮನೆಗೆ ಯಾರೆಲ್ಲ ಸ್ಪರ್ಧಿಗಳು…
View More ಬಿಗ್‌ಬಾಸ್ ಸೀಸನ್-9: ಬಿಗ್‌ಬಾಸ್‌ಗೆ ನಟ ಅನಿರುದ್ಧ ಹೋಗೋದು ಪಕ್ಕಾ..!ನಟ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ; ಹಾಗಾದರೆ ಪವಿತ್ರಾ ಲೋಕೇಶ್ ಕತೆಯೇನು..?
ಖ್ಯಾತ ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹೌದು,…
View More ನಟ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ; ಹಾಗಾದರೆ ಪವಿತ್ರಾ ಲೋಕೇಶ್ ಕತೆಯೇನು..?ಬಿಗ್ ಬಾಸ್ ಕನ್ನಡ ಒಟಿಟಿ: ಅಕ್ಷತಾ, ಚೈತ್ರಾ ದೊಡ್ಮನೆಯಿಂದ ಔಟ್
ಬಿಗ್ ಬಾಸ್ ಒಟಿಟಿಯಲ್ಲಿ 4ನೇ ವಾರದ ಎಲಿಮಿನೇಷನ್ ಮುಗಿದಿದೆ. ಕುತೂಹಲ ಎಂದರೆ ಈ ವಾರ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದ್ದು, ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ದೊಡ್ಮನೆಯಿಂದ ಹೊರಹೋಗಿದ್ದಾರೆ. ಬಿಗ್ ಬಾಸ್ ಒಟಿಟಿ…
View More ಬಿಗ್ ಬಾಸ್ ಕನ್ನಡ ಒಟಿಟಿ: ಅಕ್ಷತಾ, ಚೈತ್ರಾ ದೊಡ್ಮನೆಯಿಂದ ಔಟ್ಬರೋಬ್ಬರಿ 35 ಕೋಟಿಗೆ ಹೊಸ ಮನೆ ಖರೀದಿಸಿದ ಖ್ಯಾತ ನಟ
ತಮಿಳು ಖ್ಯಾತ ನಟ ಇಳಿಯದಳಪತಿ ವಿಜಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ನಟ ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಬರೋಬ್ಬರಿ ₹35 ಕೋಟಿಯ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರಂತೆ. ಪ್ರಸ್ತುತ ಚೆನ್ನೈ ಈಸ್ಟ್ ಕೋಸ್ಟ್ ರಸ್ತೆಯ ಮನೆಯಲ್ಲಿ ವಿಜಯ್…
View More ಬರೋಬ್ಬರಿ 35 ಕೋಟಿಗೆ ಹೊಸ ಮನೆ ಖರೀದಿಸಿದ ಖ್ಯಾತ ನಟ