ನವ ಭಾರತ ನಿರ್ಮಾಣವೇ ಎನ್‌ಡಿಎ ಸರ್ಕಾರದ ಗುರಿಯಾಗಿದೆ: ಪ್ರಧಾನಿ ಮೋದಿ

ನವದೆಹಲಿ: ನವ ಭಾರತವನ್ನು ನಿರ್ಮಾಣ ಮಾಡಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವುದು ಎನ್‌ಡಿಎ ಸರ್ಕಾರದ ಉದ್ದೇಶವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಮ್ಮ ಸರ್ಕಾರ ಮತ ಬ್ಯಾಂಕ್‌ ರಾಜಕಾರಣದಿಂದ ಸಾವಿರಾರು ಮೈಲು ದೂರದಲ್ಲಿದೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ…

View More ನವ ಭಾರತ ನಿರ್ಮಾಣವೇ ಎನ್‌ಡಿಎ ಸರ್ಕಾರದ ಗುರಿಯಾಗಿದೆ: ಪ್ರಧಾನಿ ಮೋದಿ

ಭಾರತದಿಂದ ಯುರೋಪ್‌ಗೆ ತೈಲ ರಫ್ತು ಏರಿಕೆ: ಅತಿ ದೊಡ್ಡ ಪೂರೈಕೆದಾರ ಎಂಬ ಹೆಗ್ಗಳಿಕೆ 

ನವದೆಹಲಿ: ಯುರೋಪ್‌ಗೆ ತೈಲ ರಫ್ತು ಮಾಡುವ ಅತಿ ದೊಡ್ಡ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದ್ದು, ಕಳೆದ 3 ತಿಂಗಳಲ್ಲಿ ಭಾರೀ ಏರಿಕೆಯಾಗಿದೆ. ಹೌದು, ತನ್ನ ಬಹುತೇಕ ತೈಲ ಅಗತ್ಯಗಳಿಗೆ ವಿದೇಶಗಳನ್ನೇ ಅವಲಂಬಿಸಿರುವ ಭಾರತ ಇದೀಗ ಯುರೋಪ್‌…

View More ಭಾರತದಿಂದ ಯುರೋಪ್‌ಗೆ ತೈಲ ರಫ್ತು ಏರಿಕೆ: ಅತಿ ದೊಡ್ಡ ಪೂರೈಕೆದಾರ ಎಂಬ ಹೆಗ್ಗಳಿಕೆ 

ಭಾರತದ ವಿರುದ್ಧದ ಅಮೆರಿಕ ಮುನಿಸು ಮುಂದುವರಿಕೆ: ನಿರ್ಬಂಧ ಕಂಪನಿಗಳು 15ಕ್ಕೇರಿಕೆ

ವಾಷಿಂಗ್ಟನ್: ಒಂದುಕಡೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಮತ್ತೊಂದೆಡೆ ಭಾರತದ ವಿರುದ್ಧ ಮುನಿಸು ಮುಂದುವರೆದಿದ್ದು, ಮತ್ತಷ್ಟು ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಹೌದು, ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ…

View More ಭಾರತದ ವಿರುದ್ಧದ ಅಮೆರಿಕ ಮುನಿಸು ಮುಂದುವರಿಕೆ: ನಿರ್ಬಂಧ ಕಂಪನಿಗಳು 15ಕ್ಕೇರಿಕೆ

ಭಾರತದ ಮೊದಲ ಅನಲಾಗ್‌ ಅಂತರಿಕ್ಷ ಮಿಷನ್‌ ಪ್ರಾರಂಭ: ಲಡಾಖ್‌ನಲ್ಲಿ ಇಸ್ರೋ ಕಾರ್ಯ

ನವದೆಹಲಿ: ರಾಷ್ಟ್ರದ ಅಂತರಿಕ್ಷದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಹಾಗೂ ವಿಜ್ಞಾನ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ ಇಸ್ರೋ ಮತ್ತೊಂದು ಮೈಲುಗಲ್ಲು ಸಾಧಿಸಲು ಮುಂದಾಗಿದೆ. ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶುಕ್ರವಾರ…

View More ಭಾರತದ ಮೊದಲ ಅನಲಾಗ್‌ ಅಂತರಿಕ್ಷ ಮಿಷನ್‌ ಪ್ರಾರಂಭ: ಲಡಾಖ್‌ನಲ್ಲಿ ಇಸ್ರೋ ಕಾರ್ಯ

ಭಾರತ-ಚೀನಾ ಗಡಿಯಲ್ಲಿ ದೀಪಾವಳಿ: 4 ವರ್ಷಗಳ ಬಳಿಕ ಯೋಧರಿಂದ ಹಬ್ಬದ ಸಂಭ್ರಮ 

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಪರಸ್ಪರ ಶಾಂತಿ ಮಾತುಕತೆ ಮೂಲಕ ಸೇನಾ ಹಿಂಪಡೆತ ನಡೆದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ 5 ಗಡಿ ಪ್ರದೇಶಗಳಲ್ಲಿ ಗುರುವಾರ ಭಾರತ ಮತ್ತು ಚೀನಾ ಯೋಧರು ಪರಸ್ಪರ ಸಿಹಿ ಹಂಚಿ…

View More ಭಾರತ-ಚೀನಾ ಗಡಿಯಲ್ಲಿ ದೀಪಾವಳಿ: 4 ವರ್ಷಗಳ ಬಳಿಕ ಯೋಧರಿಂದ ಹಬ್ಬದ ಸಂಭ್ರಮ 

ರಷ್ಯಾದ ಜತೆಗೆ ವ್ಯವಹರಿಸುವ 4 ಭಾರತೀಯ ಕಂಪನಿಗಳಿಗೆ ಅಮೆರಿಕ ದಿಗ್ಬಂಧನ

ನವದೆಹಲಿ: ರಷ್ಯಾದ ಜತೆಗೆ ಭಾರತ ವ್ಯವಹಾರ ನಡೆಸುತ್ತಿರುವುದಕ್ಕೆ ಸಿಡಿಮಿಡಿಗೊಂಡಿರುವ ಅಮೆರಿಕ ಭಾರತದ ಕಂಪನಿಗಳ ಮೇಲೆ ನಿರ್ಭಂದ ಹೇರಿದೆ. ಉಕ್ರೇನ್‌ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿರುವ ಭಾರತದ 4 ಕಂಪನಿಗಳಿಗೆ…

View More ರಷ್ಯಾದ ಜತೆಗೆ ವ್ಯವಹರಿಸುವ 4 ಭಾರತೀಯ ಕಂಪನಿಗಳಿಗೆ ಅಮೆರಿಕ ದಿಗ್ಬಂಧನ
Gold price today

ಭಾರತಕ್ಕೆ 6 ತಿಂಗಳಲ್ಲಿ ₹2.26 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದು

ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದ್ದರೂ, ಚಿನ್ನದ ಖರೀದಿ ಮಾತ್ರ ನಿಂತಿಲ್ಲ. ಕಳೆದ ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯಲ್ಲಿ ಭಾರತ 2.26 ಲಕ್ಷ ಕೋಟಿ ರು. ಮೌಲ್ಯದ ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. ಇದು ಕಳೆದ…

View More ಭಾರತಕ್ಕೆ 6 ತಿಂಗಳಲ್ಲಿ ₹2.26 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದು
Gold Silver price

ದೇಶೀಯ ಚಿನ್ನ ಸಂಗ್ರಹ 510 ಮೆಟ್ರಿಕ್‌ ಟನ್‌ಗೆ ಏರಿಕೆ: 2 ತಿಂಗಳಲ್ಲಿ ಹೆಚ್ಚಳ

ಮುಂಬೈ: ಆರ್‌ಬಿಐ ದೇಶೀಯವಾಗಿ ಸಂಗ್ರಹಿಸುವ ಚಿನ್ನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಕಳೆದ ಮಾರ್ಚ್‌ 31ರವರೆಗೆ ದೇಶದಲ್ಲಿ 408 ಮೆಟ್ರಿಕ್‌ ಟನ್‌ ಚಿನ್ನ ಸಂಗ್ರಹವಿತ್ತು. ಈ ಪ್ರಮಾಣ ಸೆ.30ರವೇಳೆಗೆ 510.46 ಮೆಟ್ರಿಕ್‌ ಟನ್‌ಗೆ ಏರಿದೆ.…

View More ದೇಶೀಯ ಚಿನ್ನ ಸಂಗ್ರಹ 510 ಮೆಟ್ರಿಕ್‌ ಟನ್‌ಗೆ ಏರಿಕೆ: 2 ತಿಂಗಳಲ್ಲಿ ಹೆಚ್ಚಳ

ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಮುಂಬೈ: ದೇಶದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈತ ‘ಟೆರರಿಸಂ’ ಎಂಬ ಪುಸ್ತಕ ಬರೆದಿದ್ದ ಎಎನ್ನುವುದು ಬೆಳಕಿಗೆ ಬಂದಿದೆ. ಹೌದು, ಕಳೆದ 2 ವಾರಗಳ ಅವಧಿಯಲ್ಲಿ ದೇಶದ ನೂರಾರು ವಿಮಾನಗಳಿಗೆ…

View More ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಅಮೆರಿಕ ಚುನಾವಣೆ: ಕಮಲಾ ಪರ ಭಾರತೀಯರ ಒಲವು ಇಳಿಕೆ, ಟ್ರಂಪ್‌ ಪರ ಏರಿಕೆ

ವಾಷಿಂಗ್ಟನ್‌: ಸದ್ಯ ವಿಶ್ವದ ಚಿತ್ತ ಅಮೆರಿಕದತ್ತ ನೆಟ್ಟಿದೆ. ಕಾರಣ ಬಹು ಪ್ರಮುಖವಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಯಾರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಎನ್ನುವುದರ ಮೇಲೆ ಜಾಗತಿಕ ವಿದ್ಯಮಾನಗಳ ಪರಿಣಾಮ ಬೀರಲಿದೆ. ಈ ಹಿನ್ನೆಲೆ…

View More ಅಮೆರಿಕ ಚುನಾವಣೆ: ಕಮಲಾ ಪರ ಭಾರತೀಯರ ಒಲವು ಇಳಿಕೆ, ಟ್ರಂಪ್‌ ಪರ ಏರಿಕೆ