ಮಂಗಳೂರು: ಅಪಘಾತದಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲ್ಪಟ್ಟ 30 ವರ್ಷದ ಪೊಲೀಸ್ ಕಾನ್ಸ್ಟೆಬಲ್ನ ಅಂಗಾಂಗಗಳನ್ನು ಮೂವರಿಗೆ ಹೊಸ ಜೀವ ನೀಡಲು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ನಿಂಗರಾಜು ಜಿ. ಆರ್. ಅವರ ಪುತ್ರ…
View More ಅಪಘಾತಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಬ್ರೇನ್ ಡೆಡ್: ಅಂಗಾಂಗ ದಾನ ಮಾಡಿದ ತಾಯಿConstable
ಬಂದೋಬಸ್ತ್ ಡ್ಯೂಟಿ ತಪ್ಪಿಸಿಕೊಳ್ಳಲು ಪೋಲೀಸ್ ಕಾನ್‌ಸ್ಟೇಬಲ್ ನಕಲಿ ಆತ್ಮಹತ್ಯೆ ಯತ್ನ!
ಬೆಳಗಾವಿ: ಉದಯಂಬಾಗ್ ಪೊಲೀಸ್ ಠಾಣೆಯ ಪೊಲೀಸ್ ಪೇದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ, ಆತ ಯಾವುದೇ ವಿಷಕಾರಿ ಪದಾರ್ಥವನ್ನು ಸೇವಿಸಿಲ್ಲ ಎಂದು ದೃಢಪಡಿಸಲಾಯಿತು. ಬುಧವಾರ…
View More ಬಂದೋಬಸ್ತ್ ಡ್ಯೂಟಿ ತಪ್ಪಿಸಿಕೊಳ್ಳಲು ಪೋಲೀಸ್ ಕಾನ್‌ಸ್ಟೇಬಲ್ ನಕಲಿ ಆತ್ಮಹತ್ಯೆ ಯತ್ನ!Constable Murder: ಹಸೆಮಣೆ ಏರಬೇಕಿದ್ದ ಕಾನ್‌ಸ್ಟೇಬಲ್ ಬರ್ಬರ ಹತ್ಯೆ!
ಹಾಸನ: ಇನ್ನೊಂದು ವಾರದಲ್ಲಿ ಹಸೆಮಣೆ ಏರಬೇಕಿದ್ದ ಪೊಲೀಸ್ ಪೇದೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ತಾಲ್ಲೂಕಿನ ದುದ್ದ ಗ್ರಾಮದಲ್ಲಿ ನಡೆದಿದೆ. ಅರಸೀಕೆರೆ ತಾಲ್ಲೂಕಿನ, ಬಾಗೇಶಪುರ ಗ್ರಾಮದ ಹರೀಶ್.ವಿ(32) ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್…
View More Constable Murder: ಹಸೆಮಣೆ ಏರಬೇಕಿದ್ದ ಕಾನ್‌ಸ್ಟೇಬಲ್ ಬರ್ಬರ ಹತ್ಯೆ!ಮಹಿಳೆಗೆ ಕಾನ್‌ಸ್ಟೇಬಲ್ ವಂಚನೆ: ಕೆಲಸ ಕೊಡಿಸೋದಾಗಿ ₹47 ಲಕ್ಷ, ಚಿನ್ನಾಭರಣ ದೋಚಿದ ಪೇದೆ ವಿರುದ್ಧ ದೂರು
ಬೆಂಗಳೂರು: ಇಬ್ಬರು ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ₹47 ಲಕ್ಷ ಹಾಗೂ 857 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ನಗರ ಶಸಸ್ತ್ರ ಮೀಸಲು ಪಡೆ(ಸಿಎಆರ್) ಹೆಡ್ ಕಾನ್‌ಸ್ಟೇಬಲ್ ಸೇರಿ ಮೂವರ ವಿರುದ್ಧ…
View More ಮಹಿಳೆಗೆ ಕಾನ್‌ಸ್ಟೇಬಲ್ ವಂಚನೆ: ಕೆಲಸ ಕೊಡಿಸೋದಾಗಿ ₹47 ಲಕ್ಷ, ಚಿನ್ನಾಭರಣ ದೋಚಿದ ಪೇದೆ ವಿರುದ್ಧ ದೂರುರಾಜ್ಯ ಪೊಲೀಸ್ ಇಲಾಖೆಯಲ್ಲಿ 1,591 ಕಾನ್‌ಸ್ಟೇಬಲ್ ಹುದ್ದೆ – ಇಂದಿನಿಂದಲೇ ಆರಂಭ
ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಕಾನ್‌ಸ್ಟೇಬಲ್ ಹುದ್ದೆ ಭರ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಇಂದಿನಿಂದ ಆರಂಭಿಸಿದೆ. ಹೌದು, ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಕಾನ್‌ಸ್ಟೇಬಲ್ 1,591 ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಲು…
View More ರಾಜ್ಯ ಪೊಲೀಸ್ ಇಲಾಖೆಯಲ್ಲಿ 1,591 ಕಾನ್‌ಸ್ಟೇಬಲ್ ಹುದ್ದೆ – ಇಂದಿನಿಂದಲೇ ಆರಂಭಸಿದ್ದರಾಮಯ್ಯಗೆ ಸವಾಲು ಹಾಕಿದ್ದ ಕಾನ್ಸ್ಟೇಬಲ್ ಅಮಾನತು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಚಾರ ಸಂಬಂಧ ಪೊಲೀಸ್ ಕಾನ್ಸ್ಟೇಬಲ್ ಅಮಾನತುಗೊಳಿಸಲಾಗಿದೆ. ಹೌದು, ವಿಜಯಪುರ ಗ್ರಾಮಾಂತರ ಠಾಣೆ ಕಾನ್ಸ್ಟೇಬಲ್ ರಾಜಶೇಖರ ಖಾನಾಪುರ ಅವರನ್ನು ಅಮಾನತುಗೊಳಿಸಿ ಎಸ್ಪಿ ಆನಂದಕುಮಾರ…
View More ಸಿದ್ದರಾಮಯ್ಯಗೆ ಸವಾಲು ಹಾಕಿದ್ದ ಕಾನ್ಸ್ಟೇಬಲ್ ಅಮಾನತುರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್’ಸ್ಟೇಬಲ್ ಹುದ್ದೆಗಳು; 3,484 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3,484 ಶಶಸ್ತ್ರ ಪೊಲೀಸ್ ಕಾನ್’ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನನಿಸಲಾಗಿದ್ದು, ಅರ್ಜಿ ಸಲ್ಲಿಸಲು 31-ಅಕ್ಟೋಬರ್-2022 ಕೊನೆಯ ದಿನವಾಗಿದೆ. ಹುದ್ದೆಗಳ ವಿವರ: ಹುದ್ದೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್…
View More ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್’ಸ್ಟೇಬಲ್ ಹುದ್ದೆಗಳು; 3,484 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ