ಹಾಸನ: ಕಳೆದ 11 ದಿನಗಳಿಂದ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರುಗಿದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಕಳೆದ ಹನ್ನೊಂದು ದಿನಗಳಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದ ಹಾಸನಾಂಬಾ ದೇವಿಯ…
View More Hasanamba Devi: 11 ದಿನಗಳ ಜಾತ್ರಾ ಮಹೋತ್ಸವ ಸಂಪನ್ನ: ಮುಚ್ಚಿದ ಹಾಸನಾಂಬಾ ದೇವಿ ಗರ್ಭಗುಡಿ ಬಾಗಿಲುHasanamba
ಇಂದು ಹಾಸನಾಂಬ ದೇಗುಲ ಬಾಗಿಲು ಓಪನ್: 9ದಿನ ಮಾತ್ರ ಭಕ್ತರಿಗೆ ದರ್ಶನ, ನ.3ಕ್ಕೆ ಕ್ಲೋಸ್
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಸ್ಥಾನದ ಬಾಗಿಲನ್ನು ಅ.24ರಂದು (ಇಂದು) ಮಧ್ಯಾಹ್ನ 12 ಗಂಟೆಗೆ ತೆರೆಯಲಾಗುವುದು. ನ.3ರವರೆಗೂ ಜಾತ್ರೆ ಜರುಗಲಿದ್ದು, 9 ದಿನ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ. ಹಾಸನಾಂಬ ಜಾತ್ರಾ…
View More ಇಂದು ಹಾಸನಾಂಬ ದೇಗುಲ ಬಾಗಿಲು ಓಪನ್: 9ದಿನ ಮಾತ್ರ ಭಕ್ತರಿಗೆ ದರ್ಶನ, ನ.3ಕ್ಕೆ ಕ್ಲೋಸ್ನಾಳೆ ಹಾಸನಾಂಬ ದೇಗುಲ ಬಾಗಿಲು ಮುಚ್ಚಲು ನಿರ್ಧಾರ; ಭಕ್ತರಿಂದ ತೀವ್ರ ವಿರೋಧ
ಹಾಸನ: ನಾಳೆ ಹಾಸನಾಂಬ ದೇಗುಲ ಬಾಗಿಲು ಮುಚ್ಚಲು ನಿರ್ಧಾರ ಹಿನ್ನಲೆ ಸಂಬಂಧಿಸಿದಂತೆ ಹಾಸನ ಜಿಲ್ಲಾಡಳಿತ ನಿರ್ಧಾರಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಸನ ಜಿಲ್ಲಾಡಳಿತ ಸಂಪ್ರದಾಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಭಕ್ತರು ಆರೋಪಿಸಿದ್ದು, ಬಲಿಪಾಡ್ಯಮಿ…
View More ನಾಳೆ ಹಾಸನಾಂಬ ದೇಗುಲ ಬಾಗಿಲು ಮುಚ್ಚಲು ನಿರ್ಧಾರ; ಭಕ್ತರಿಂದ ತೀವ್ರ ವಿರೋಧ