ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ 13 ದಿನದ ಬಳಿಕ ಮನೆಗೆ ವಾಪಸ್!

ಪ್ರಯಾಗ್ ರಾಜ್: ಕಳೆದ ತಿಂಗಳು ಜನವರಿ 28 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರು ಹದಿಮೂರನೇ ದಿನ ಮನೆಗೆ ಮರಳಿದ ವಿಚಿತ್ರ ಘಟನೆ ಪ್ರಯಾಗ್ ರಾಜ್ ನಲ್ಲಿ ಬೆಳಕಿಗೆ ಬಂದಿದೆ.…

View More ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟನೆಂದು ಹೇಳಲಾದ ವ್ಯಕ್ತಿ 13 ದಿನದ ಬಳಿಕ ಮನೆಗೆ ವಾಪಸ್!

ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಯುವಕನನ್ನು ತುಳಿದು ಕೊಂದ ಆನೆ!

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಬಂಡೀಪುರ ಹುಲಿ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿ ಗುರುವಾರ 23 ವರ್ಷದ ಯುವಕನನ್ನು ಆನೆಯೊಂದು ತುಳಿದು ಸಾಯಿಸಿದೆ. ಮೀಸಲು ಅರಣ್ಯದ ಎನ್ ಬೇಗೂರು ಶ್ರೇಣಿಯಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ…

View More ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಯುವಕನನ್ನು ತುಳಿದು ಕೊಂದ ಆನೆ!

ಕಳಚಿದ ಜಾನಪದ ಲೋಕದ ಮೇರು ಕೊಂಡಿ: ‘ಪದ್ಮಶ್ರೀ ಸುಕ್ರಿ ಗೌಡ’ ಇನ್ನಿಲ್ಲ

ಕಾರವಾರ: ಹಾಡುಹಕ್ಕಿ, ಜಾನಪದ ಕೋಗಿಲೆ ಖ್ಯಾತಿಯ ಪದ್ಮಶ್ರೀ‌ ಪುರಸ್ಕೃತ ಜಾನಪದ ಕಲಾವಿದೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಸುಕ್ರಿ ಬೊಮ್ಮ ಗೌಡ ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಬೆಳಗಿನಜಾವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂಕೋಲಾ…

View More ಕಳಚಿದ ಜಾನಪದ ಲೋಕದ ಮೇರು ಕೊಂಡಿ: ‘ಪದ್ಮಶ್ರೀ ಸುಕ್ರಿ ಗೌಡ’ ಇನ್ನಿಲ್ಲ

ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ಮೂವರಿಗೆ ಗಾಯ

ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯವು ಕಾಮಾಕ್ಷಿ ಪಾಳ್ಯದ ನಿವಾಸಿಯಾಗಿದ್ದ 47 ವರ್ಷದ ಸರೋಜಾಳ ಜೀವವನ್ನು ಬಲಿ ತೆಗೆದುಕೊಂಡಿತು. ರಾತ್ರಿ…

View More ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ಮೂವರಿಗೆ ಗಾಯ

‘ಸರಿಗಮ ವಿಜಿ’ ಖ್ಯಾತಿಯ ಕನ್ನಡ ಚಿತ್ರನಟ ವಿಜಯಕುಮಾರ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಸರಿಗಮ ವಿಜಿ ಎಂದೇ ಗುರುತಿಸಿಕೊಂಡಿದ್ದ ನಟ ವಿಜಯಕುಮಾರ(76) ಬುಧವಾರ ನಿಧನರಾದರು.  ಶ್ವಾಸಕೋಶದ ಸೋಂಕಿನಿಂದಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಕಳೆದೊಂದು ವಾರದಿಂದ…

View More ‘ಸರಿಗಮ ವಿಜಿ’ ಖ್ಯಾತಿಯ ಕನ್ನಡ ಚಿತ್ರನಟ ವಿಜಯಕುಮಾರ ಇನ್ನಿಲ್ಲ

ಶಿವಮೊಗ್ಗ ಮೃಗಾಲಯದಲ್ಲಿ 17 ವರ್ಷದ ಅಂಜನಿ ಹುಲಿ ಸಾವು

ಶಿವಮೊಗ್ಗ: 17 ವರ್ಷದ ಅಂಜನಿ ಎಂಬ ಹುಲಿ ಬಹು ಅಂಗಾಂಗ ವೈಫಲ್ಯದಿಂದ ಬುಧವಾರ ರಾತ್ರಿ ಶಿವಮೊಗ್ಗ ಬಳಿಯ ತ್ಯಾವರೆಕೊಪ್ಪದ ಟೈಗರ್ ಮತ್ತು ಲಯನ್ ಸಫಾರಿಯಲ್ಲಿ ಸಾವನ್ನಪ್ಪಿದೆ. ಅಂಜನಿಯ ಸಾವಿನೊಂದಿಗೆ, ಹುಲಿಗಳ ಸಂಖ್ಯೆ ಆರರಿಂದ ಐದಕ್ಕೆ…

View More ಶಿವಮೊಗ್ಗ ಮೃಗಾಲಯದಲ್ಲಿ 17 ವರ್ಷದ ಅಂಜನಿ ಹುಲಿ ಸಾವು

ತುಮಕೂರಿನಲ್ಲಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರು ಸಾವು

ತುಮಕೂರು: ನಗರದ ಓಬಳಾಪುರ ಗೇಟ್ ಬಳಿ ಮಂಗಳವಾರ ಮುಂಜಾನೆ ಬೈಕ್ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮಧುಗಿರಿ ತಾಲ್ಲೂಕಿನ ಗುಡ್ಡೇನಹಳ್ಳಿ ಗ್ರಾಮದ ಮೊಹಮ್ಮದ್ ಆಸಿಫ್…

View More ತುಮಕೂರಿನಲ್ಲಿ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರು ಸಾವು

ಹುಟ್ಟುಹಬ್ಬದ ಸಂಭ್ರಮದ ದಿನವೇ ಐಐಎಂ-ಬೆಂಗಳೂರು ವಿದ್ಯಾರ್ಥಿ ಕ್ಯಾಂಪಸ್ನಲ್ಲಿ ಶವವಾಗಿ ಪತ್ತೆ!

ಬೆಂಗಳೂರು: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ-ಬಿ) ನ 29 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿದ ಮರುದಿನ ಮುಂಜಾನೆ ಹಾಸ್ಟೆಲ್ ಆವರಣದಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಗುಜರಾತ್‌ನ ಎರಡನೇ…

View More ಹುಟ್ಟುಹಬ್ಬದ ಸಂಭ್ರಮದ ದಿನವೇ ಐಐಎಂ-ಬೆಂಗಳೂರು ವಿದ್ಯಾರ್ಥಿ ಕ್ಯಾಂಪಸ್ನಲ್ಲಿ ಶವವಾಗಿ ಪತ್ತೆ!

ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು!

ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಮಯೂರಿ ಸುರೇಶ ಕುಂಬ್ಳೆಪ್ಪನವರ್(4) ಮೃತ ದುರ್ದೈವಿ ಬಾಲಕಿಯಾಗಿದ್ದಾಳೆ. ಬಾಲಕಿ ಮಯೂರಿ ಪಟ್ಟಣದ ಮಾರಿಕಾಂಬಾ ನಗರದಲ್ಲಿರುವ…

View More ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು!

75,000 ರೂ.ಗಾಗಿ ಚಾಲೆಂಜ್ ಕಟ್ಟಿ 350 ಎಂಎಲ್ ವಿಸ್ಕಿ ಕುಡಿದ 21ರ ಇನ್ಫ್ಲುಯೆನ್ಸರ್ ಸಾವು!

ಆಹಾರ ಮತ್ತು ಪಾನೀಯ ಸವಾಲುಗಳು ಸಾಮಾಜಿಕ ಮಾಧ್ಯಮದ ಯುಗವನ್ನು ಆಳುತ್ತಿವೆ. ಅವು ಮೊಬೈಲ್ ಪರದೆಗಳಲ್ಲಿ ಆಸಕ್ತಿದಾಯಕವಾಗಿ ಕಾಣಬಹುದಾದರೂ, ಅವು ಹೆಚ್ಚಾಗಿ ಅಪಾಯಕಾರಿ ಮತ್ತು ದೇಹ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇತ್ತೀಚಿನ ಡ್ರಿಂಕಿಂಗ್ ಚಾಲೆಂಜ್ನಲ್ಲಿ, 21…

View More 75,000 ರೂ.ಗಾಗಿ ಚಾಲೆಂಜ್ ಕಟ್ಟಿ 350 ಎಂಎಲ್ ವಿಸ್ಕಿ ಕುಡಿದ 21ರ ಇನ್ಫ್ಲುಯೆನ್ಸರ್ ಸಾವು!