ಬೆಂಗಳೂರು: ಏಪ್ರಿಲ್ನಿಂದ ನೀವು ವಿದ್ಯುತ್ಗಾಗಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಹೊಸ ಶುಲ್ಕಗಳು ಮೇ ತಿಂಗಳಲ್ಲಿ ಬರುವ ಬಿಲ್ಗಳಲ್ಲಿ ಪ್ರತಿಫಲಿಸುತ್ತವೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 10 ಪೈಸೆ…
View More ಕರ್ನಾಟಕದಲ್ಲಿ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಫಿಕ್ಸೆಡ್ ಚಾರ್ಜ್ ಹೆಚ್ಚಳCurrent
ESCOM Price Hike: ಶೀಘ್ರದಲ್ಲೇ ಕರೆಂಟ್ ಶಾಕ್‌ಗೆ ರೆಡಿಯಾಗಿ!
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆ ಈಗ ವಿದ್ಯುತ್ ಶಾಕ್‌ಗೆ ಸಿದ್ಧರಾಗಬೇಕಾಗಿದೆ. ರಾಜ್ಯದ ಜನರಿಗೆ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಲು ಎಸ್ಕಾಮ್‌ಗಳು ಮುಂದಾಗಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ…
View More ESCOM Price Hike: ಶೀಘ್ರದಲ್ಲೇ ಕರೆಂಟ್ ಶಾಕ್‌ಗೆ ರೆಡಿಯಾಗಿ!Shocking News: ಶಾಲೆಯ ಶೌಚಾಲಯಕ್ಕೆ ತೆರಳಿದ್ದ ಬಾಲಕಿಗೆ ಕರೆಂಟ್ ಶಾಕ್!
ಹಳಿಯಾಳ: ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ತೆರಳಿದ್ದ ವಿದ್ಯಾರ್ಥಿನಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.…
View More Shocking News: ಶಾಲೆಯ ಶೌಚಾಲಯಕ್ಕೆ ತೆರಳಿದ್ದ ಬಾಲಕಿಗೆ ಕರೆಂಟ್ ಶಾಕ್!Current Shock: ನೀರಿನ ಪಂಪ್ ಬಂದ್ ಮಾಡಲು ತೆರಳಿದ್ದ ಬಾಲಕನಿಗೆ ಶಾಕ್!
ಬಾಗಲಕೋಟೆ: ವಿದ್ಯುತ್ ಶಾಕ್ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ಪ್ರೀತಮ್ ವಿಠ್ಠಲ ಮಾದರ(12) ಮೃತ ದುರ್ದೈವಿ ಬಾಲಕನಾಗಿದ್ದಾನೆ. ಮನೆಯಲ್ಲಿ ಪಂಪ್ ಮೂಲಕ…
View More Current Shock: ನೀರಿನ ಪಂಪ್ ಬಂದ್ ಮಾಡಲು ತೆರಳಿದ್ದ ಬಾಲಕನಿಗೆ ಶಾಕ್!Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!
ಚಾಮರಾಜನಗರ: ಬೆಳಗಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರರಿಬ್ಬರು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕೊನೆಯುಸಿರೆಳೆದ ದುರಂತ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಅಯ್ಯನಪುರ ಗ್ರಾಮದ ಬಳಿ ಅವಘಡ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾಗಿದ್ದ ನಾಗೇಂದ್ರ(40) ಹಾಗೂ ಮಲ್ಲೇಶ್(40)…
View More Current Shock: ಜಮೀನಿಗೆ ತೆರಳುತ್ತಿದ್ದವರಿಗೆ ಎದುರಾದ ಜವರಾಯ: ಇಬ್ಬರು ಸಾವು!ರಾಜ್ಯದ ಯಾವ ನಗರದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಚಿನ್ನ, ಬೆಳ್ಳಿಯ ದರವನ್ನು ತಿಳಿದುಕೊಳ್ಳಿ
ಬೆಂಗಳೂರು: ದೇಶದಲ್ಲಿ ಶುಕ್ರವಾರ ಚಿನ್ನದ ಬೆಲೆ ಅಲ್ಪ ಏರಿಕೆಯಾಗಿದ್ದು, ಆದರೆ ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹42,000 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ…
View More ರಾಜ್ಯದ ಯಾವ ನಗರದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಚಿನ್ನ, ಬೆಳ್ಳಿಯ ದರವನ್ನು ತಿಳಿದುಕೊಳ್ಳಿರಾಜ್ಯದ ಜನರಿಗೆ ಮತ್ತೆ ಕರೆಂಟ್ ಶಾಕ್; ವಿದ್ಯುತ್ ದರ ಹೆಚ್ಚಸಲು ಪ್ರಸ್ತಾವನೆ ಸಲ್ಲಿಸಿದ KERC
ಬೆಂಗಳೂರು: ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ಬರೇ ನೀಡಲು KERC ಮುಂದಾಗಿದ್ದು, ರಾಜ್ಯದಲ್ಲಿ ಕಳೆದ 5 ತಿಂಗಳಲ್ಲಿ ಮೂರನೇ ಬಾರಿಗೆ ಮತ್ತೆ ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಕರ್ನಾಟಕ…
View More ರಾಜ್ಯದ ಜನರಿಗೆ ಮತ್ತೆ ಕರೆಂಟ್ ಶಾಕ್; ವಿದ್ಯುತ್ ದರ ಹೆಚ್ಚಸಲು ಪ್ರಸ್ತಾವನೆ ಸಲ್ಲಿಸಿದ KERC
