ರಾಮನಗರ: ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸಿದ ಪೊಲೀಸರು ನೇಪಾಳ ಮೂಲದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಮೃತ ಕುಮಾರಿ(21) ಹಾಗೂ ಸುರೇಂದ್ರ ಮೆಹ್ರಾ(22) ಮಗುವನ್ನು ಟಾಯ್ಲೆಟ್‌ನಲ್ಲಿ…
View More Nepal Accused: ಆಸ್ಪತ್ರೆ ಟಾಯ್ಲೆಟ್‌ನಲ್ಲಿ ನವಜಾತ ಶಿಶುವನ್ನು ಫ್ಲಶ್ ಮಾಡಿ ಪರಾರಿಯಾಗಿದ್ದ ನೇಪಾಳ ಜೋಡಿ ಬಂಧನcouple
Shocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!
ಹೈದರಾಬಾದ್: ಮಗ ಸಾವನ್ನಪ್ಪಿದ್ದು ತಿಳಿಯದ ಕಣ್ಣು ಕಾಣದ ದಂಪತಿ, ಊಟವಿಲ್ಲದೇ ಶವದೊಂದಿಗೇ ನಾಲ್ಕು ದಿನ ಕಳೆದ ಧಾರುಣ ಘಟನೆ ನಾಗೋಲ್‌ನಲ್ಲಿ ನಡೆದಿದೆ. ಪ್ರಮೋದ್.ಕೆ(30) ಸಾವನ್ನಪ್ಪಿದ ಮಗನಾಗಿದ್ದು, ಕೆ.ರಮಣ(60) ಮತ್ತು ಕೆ.ಶಾಂತಾಕುಮಾರಿ(65) ಕಣ್ಣು ಕಾಣ ದಂಪತಿಯಾಗಿದ್ದಾರೆ. …
View More Shocking News: ಮೃತ ಮಗನೊಂದಿಗೆ 4 ದಿನ ಕಾಲ ಕಳೆದ ಕಣ್ಣು ಕಾಣದ ದಂಪತಿ!Horrible News: ಪೆಟ್ರೋಲ್ ಪಂಪ್‌ನಲ್ಲಿ ಯುವತಿಗೆ ಕಾಲಿನಲ್ಲಿ ಒದ್ದು ಯುವಕನಿಂದ ಹಲ್ಲೆ! Video Viral
ಉತ್ತರಪ್ರದೇಶ: ಉತ್ತರಪ್ರದೇಶದ ಗಾಜಿಯಾಬಾದ್‌ನ ಪೆಟ್ರೋಲ್ ಪಂಪ್‌ನಲ್ಲಿ ಯುವಕನೋರ್ವ ತನ್ನ ಪ್ರಿಯತಮೆಯ ಮೇಲೆ ಸಾರ್ವಜನಿಕರ ಎದುರೇ ಹಿಂಸಾತ್ಮಕವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಸಾಹಿಬಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ…
View More Horrible News: ಪೆಟ್ರೋಲ್ ಪಂಪ್‌ನಲ್ಲಿ ಯುವತಿಗೆ ಕಾಲಿನಲ್ಲಿ ಒದ್ದು ಯುವಕನಿಂದ ಹಲ್ಲೆ! Video ViralHoney Trap: Nalapad Brigade ಅಧ್ಯಕ್ಷೆ ಮೊಬೈಲ್‌ನಲ್ಲಿ 8 ಮಂದಿಯ ಖಾಸಗಿ ವೀಡಿಯೋ!
ಬೆಂಗಳೂರು: ಮಾಜಿ ಸಚಿವರೊಬ್ಬರಿಗೆ ವಾಟ್ಸಾಪ್ ಮೂಲಕ ವೀಡಿಯೋ ಕಾಲ್ ಮಾಡಿ ಹಣಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದ ನಲಪಾಡ್ ಬ್ರಿಗೇಡ್‌ನ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಲಪಾಡ್ ಬ್ರಿಗೇಡ್‌ನ ಕಲಬುರಗಿ…
View More Honey Trap: Nalapad Brigade ಅಧ್ಯಕ್ಷೆ ಮೊಬೈಲ್‌ನಲ್ಲಿ 8 ಮಂದಿಯ ಖಾಸಗಿ ವೀಡಿಯೋ!ಖ್ಯಾತ ನಟಿ ನಯನತಾರಾ -ವಿಘ್ನೇಶ್ ದಂಪತಿಗೆ ಐದು ವರ್ಷ ಜೈಲು ಶಿಕ್ಷೆ..!?
ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಗಳ ಬಾಡಿಗೆ ತಾಯ್ತನದ ವಿವಾದ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ದಂಪತಿಗಳು ಮಕ್ಕಳನ್ನು ಹೇಗೆ ಪಡೆದರು ಎಂಬುದರ ಕುರಿತು ಇದುವರೆಗೆ ಪ್ರತಿಕ್ರಿಯಿಸಿಲ್ಲ. ಹೌದು, 2019ರಲ್ಲಿ…
View More ಖ್ಯಾತ ನಟಿ ನಯನತಾರಾ -ವಿಘ್ನೇಶ್ ದಂಪತಿಗೆ ಐದು ವರ್ಷ ಜೈಲು ಶಿಕ್ಷೆ..!?ದಾವಣಗೆರೆ: ವಿದ್ಯುತ್ ತಗುಲಿ ದಂಪತಿ ಸಾವು; ಮುಗಿಲು ಮುಟ್ಟಿದ ಆಕ್ರಂದನ
ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಬಾವಿಯಾಳು ಗ್ರಾಮದಲ್ಲಿ ನಡೆದಿದೆ. ಹೌದು, ಮನೆಗೆ ಹಾಕಿದ್ದ ವಿದ್ಯುತ್ ತಂತಿ ಗ್ರೌಂಡ್ ಆಗಿ…
View More ದಾವಣಗೆರೆ: ವಿದ್ಯುತ್ ತಗುಲಿ ದಂಪತಿ ಸಾವು; ಮುಗಿಲು ಮುಟ್ಟಿದ ಆಕ್ರಂದನಸಿವಿಲ್ಸ್ ಟಾಪರ್ಸ್ ಆಗಿದ್ದ ಐಎಎಸ್ ದಂಪತಿಗಳ ವಿಚ್ಛೇದನ; ವೈರಲ್ ಆಗಿದೆ ಇವರ ಲವ್ ಸ್ಟೋರಿ!
ಜೈಪುರ್: ರಾಜಸ್ಥಾನ ಐಎಎಸ್ ದಂಪತಿಗಳು ಮದುವೆಯಾದ ಎರಡು ವರ್ಷಗಳ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಥರ್ ಅಮೀರ್ ಖಾನ್ ಮತ್ತು ಟೀನಾ ದಾಬಿ ಪರಸ್ಪರ ಒಪ್ಪಿಗೆಯಿಂದ ಜೈಪುರ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ…
View More ಸಿವಿಲ್ಸ್ ಟಾಪರ್ಸ್ ಆಗಿದ್ದ ಐಎಎಸ್ ದಂಪತಿಗಳ ವಿಚ್ಛೇದನ; ವೈರಲ್ ಆಗಿದೆ ಇವರ ಲವ್ ಸ್ಟೋರಿ!